ಸದಸ್ಯ:Adithi Nayak/ಪಾಲ್ ಡಿ'ಅಮಾಟೊ
ಪಾಲ್ "ಸ್ಕಿನ್ನಿ" ಡಿ'ಅಮಾಟೊ (ಡಿಸೆಂಬರ್ 1, 1908 - ಜೂನ್ 5, 1984) ಇವರನ್ನು "ಮಿ. ಅಟ್ಲಾಂಟಿಕ್ ಸಿಟಿ" ಎಂದೂ ಕರೆಯುತ್ತಾರೆ.
1940 ರ ದಶಕದಿಂದ 1973 ರಲ್ಲಿ ಕ್ಲಬ್ ಸುಟ್ಟುಹೋಗುವವರೆಗೆ,ಅವರು ನ್ಯೂಜೆರ್ಸಿಯ ಅಟ್ಲಾಂಟಿಕ್ ಸಿಟಿಯಲ್ಲಿರುವ 500 ಕ್ಲಬ್‌ನ ಮಾಲೀಕರಾಗಿದ್ದರು.
ಆರಂಭಿಕ ಜೀವನ
ಬದಲಾಯಿಸಿಡಿ'ಅಮಾಟೊ ಇಟಾಲಿಯನ್ ಅಮೇರಿಕನ್ ಪೋಷಕರಿಗೆ 1908 ರಲ್ಲಿ ನ್ಯೂಜೆರ್ಸಿಯ ಅಟ್ಲಾಂಟಿಕ್ ಸಿಟಿಯಲ್ಲಿ ಜನಿಸಿದರು.
ಅವರು ಎಂಟು ಮಕ್ಕಳಲ್ಲಿ ಒಬ್ಬರಾಗಿದ್ದರು. ಅವರ ಹೆತ್ತವರಲ್ಲಿ ಒಬ್ಬರು ಅಥವಾ ಇಬ್ಬರೂ ಸತ್ತಾಗ, ಇತರ ಏಳು ಮಕ್ಕಳನ್ನು ಬೆಂಬಲಿಸಲು ಡಿ'ಅಮಾಟೊ 15 ನೇ ವಯಸ್ಸಿನಲ್ಲಿ ಸಿಗಾರ್ ಅಂಗಡಿಯನ್ನು ತೆರೆದರು. ಅಂಗಡಿ ಬಹಳ ಯಶಸ್ವಿಯಾಯಿತು.
ವೃತ್ತಿ
ಬದಲಾಯಿಸಿಡಿ'ಅಮಾಟೊ "ಲುಯಿಗಿ" ಎಂಬ ರೆಸ್ಟೋರೆಂಟ್ ಮತ್ತು ಜೂಜಿನ ಹಾಲ್ ಅನ್ನು ತೆರೆದರು.ಅವರು ಪ್ರಸಿದ್ಧ 500 ಕ್ಲಬ್ ಅನ್ನು ತಮ್ಮ ಮಾಲೀಕತ್ವದಲ್ಲಿ ಇರಿಸಿದರು. ಅವರು ಭ್ರಷ್ಟ ಅಟ್ಲಾಂಟಿಕ್ ಕೌಂಟಿ ಖಜಾಂಚಿ ಎನೋಚ್ "ನಕಿ" ಜಾನ್ಸನ್ ಮತ್ತು ಅವರ ರಾಜಕೀಯ ಸಂಸ್ಥೆಗಾಗಿ ಕೆಲಸ ಮಾಡಲು ಪ್ರಾರಂಭಿಸಿದರು. ಡಿ'ಅಮಾಟೊ ಚಿಕಾಗೋ ಔಟ್‌ಫಿಟ್ ಬಾಸ್ ಸ್ಯಾಮ್ ಜಿಯಾಂಕಾನಾ ಮತ್ತು ನ್ಯೂ ಓರ್ಲಿಯನ್ಸ್ ಕ್ರೈಮ್ ಫ್ಯಾಮಿಲಿ ಬಾಸ್ ಕಾರ್ಲೋಸ್ ಮಾರ್ಸೆಲ್ಲೊ ಅವರ ಸಹವರ್ತಿಯಾಗಿದ್ದರು. [[ವರ್ಗ:೧೯೮೪ ನಿಧನ]] [[ವರ್ಗ:೧೯೦೮ ಜನನ]]