ಸದಸ್ಯ:Adenpinto2/sandbox
ಎಡನ್ ಪಿಂಟೊ ಸೈಂಟ್ ಎಲೋಶಿಯಸ್ ಕಾಲೇಜು, ಮಂಗಳೂರು, 143302
ರಪ್ತು
ರಪ್ತು ಎಂದರೆ ನಮ್ಮ ದೇಶದಿಂದ ಹೊರದೇಶಕ್ಕೆ ವಸ್ತು ಅಥವಾ ಸೇವೆಯನ್ನು ಒದಗಿಸುವುದು. ಇಂತಹ ವಸ್ತು ಅಥವಾ ಸೇವೆಯನ್ನು ನೀಡುವವರನ್ನು ರಪ್ತುದಾರರು ಎಂದು ಕರೆಯುತ್ತಾರೆ. ಅಂತರಾಷ್ರ್ಟೀಯ ಮಾರುಕಟ್ಟೆಯಲ್ಲಿ ವಸ್ತು ಅಐವಾ ಸೇವೆಯನ್ನು ನಮ್ಮ ದೇಶದಿಂದ ಹೊರದೇಶಗಳಿಗೆ ರವಾನೆ ಅಥವಾ ಸಾಗಾಟ ಮಾಡುವುದನ್ನು ರಪ್ತು ಎಂದು ಕರೆಯುತ್ತಾರೆ.
ರಪ್ತು ಮಾಡುವಾಗ ದೇಶಗಳ ಸುಂಕಾಧಿಕಾರಿಗಳ ಅಗತ್ಯವಿರುತ್ತದೆ. ರಪ್ತು ದೇಶದ ವಾಣಿಜ್ಯ ವ್ಯವಹಾರಗಳು ಬೆಳೆಯುವಂತೆ ಮಾಡುತ್ತದೆ ಮತ್ತು ಇದರಿಂದ ದೇಶದ ಹಣಕಾಸಿನ ಸುದಾರಣೆಯ ಮೂಲಕ ದೇಶದ ಅಭಿವೃದ್ಧಿಗೆ ಸಹಾಯವಾಗುತ್ತದೆ.
ಎಡನ್ ಪಿಂಟೊ
ಸೈಂಟ್ ಎಲೋಶಿಯಸ್ ಕಾಲೇಜು,
ಮಂಗಳೂರು,
143302
ಆಮದು
ಅಮದು ಎಂದರೆ ಹೊರದೇಶದಿಂದ ನಮ್ಮ ದೇಶಕ್ಕೆ ವಸ್ತು ಅಥವಾ ಸೇವೆಯನ್ನು ಪಡೆಯುವುದಕ್ಕೆ ಆಮದು ಎಂದು ಕರೆಯುತ್ತಾರೆ. ಇಂತಹ ವಸ್ತು ಅಥವಾ ಸೇವೆಯನ್ನು ಪಡೆಯುವವರನ್ನು ಆಮದುದಾರರು ಎಂದು ಕರೆಯುತ್ತಾರೆ.ಅಂತರಾಷ್ರ್ಟೀಯ ಮಾರುಕಟ್ಟೆಯಲ್ಲಿ ವಸ್ತುವನ್ನು ಹೊರದೆಶದಿಂದ ನಮ್ಮ ದೇಶಕ್ಕೆ ತರುವುದನ್ನು ಆಮದು ಎಂದು ಕರೆಯುತ್ತಾರೆ.
ಆಮದಿನಲ್ಲಿ ಎರಡು ವಿಧಗಳಿವೆ
1) ಕೈಗಾರಿಕಾ ಮತ್ತು ಗ್ರಾಹಕ ಸರಕುಗಳು 2) ಮಧ್ಯಾಂತರ ಸರಕು ಮತ್ತು ಸೇವೆಗಳು