ಸದಸ್ಯ:Abita Naik/ನನ್ನ ಪ್ರಯೋಗಪುಟ
ನನ್ನ ಹೆಸರು ಅಬಿತಾ. ನಾನು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಬಿ.ಸಿ.ಎ. ಓದುತ್ತಿದ್ದೇನೆ. ಕನ್ನಡವೆನೆ ಕುಣಿದಾಡುವುದೆನ್ನೆದೆ - ಹೀಗೆ ಹೇಳಿದವರು ಕುವೆಂಪು. ನನಗೆ ವಿ.ಕೃ.ಗೋಕಾಕರವರ ಕಾದಂಬರಿಗಳು ಪ್ರಿಯವಾದುದು.
ವಿ.ಕೃ.ಗೋಕಾಕ
ಬದಲಾಯಿಸಿ- ಏರಿಳಿತ
- ಸಮುದ್ರಯಾನ
- ನಿರ್ವಹಣ
- ಪ್ರೀತಿಯ ಯೋಗ ಮಾಯೆ
- ಅಂತಃಸತ್ವ
- ಸಮರಸವೇ ಜೀವನ
- ಜನನಾಯಕ
- ಯುಗಾಂತರ
- ಶ್ರೀಮಂತರು
- ಮುನಿದ ಮಾರಿ
- ಸಮುದ್ರದಾಚೆಯಿಂದ
- ಸಮುದ್ರದೀಚೆಯಿಂದ
- ೧೯೬೧ರಲ್ಲಿ ಪದ್ಮಶ್ರೀ ಪ್ರಶಸ್ತಿ.
- ೧೯೯೧ರಲ್ಲಿ 'ಭಾರತ ಸಿಂಧು ರಶ್ಮಿ'ಕೃತಿಗೆ ಜ್ನಾನಪೀಟ ಪ್ರಶಸ್ತಿ ಪಡೆದರು.
- ಭಾರತೀಯ ವಿದ್ಯಾಭವನದ ರಾಜಾಜಿ ಪ್ರಶಸ್ತಿ.
ಭಾರತದ ರಾಷ್ಟ್ರಪತಿ ರಾಮನಾಥ ಕೋವಿಂದ.[೧]ಭಾರತದ ರಾಜಧಾನಿ ನವ ದೆಹಲಿ.[೨]
ಉಲ್ಲೇಖ
ಬದಲಾಯಿಸಿ<reference />