ಸದಸ್ಯ:Abhivpatil07/ನನ್ನ ಪ್ರಯೋಗಪುಟ

ಕನ್ನ‍ಡ ಎನೆ ಕುಣಿದಾಡುವುದೆನ್ನೆದೆ ಕನ್ನಡ ಎನೆ ಕಿವಿ ನಿಮಿರುವುದು, ಕೆನರಾ ಕಾಲೇಜಿನಲ್ಲಿ ಕನ್ನಡ ಕಂಫು ಸದಾ ಹೊಮ್ಮುವುದು, ಹೊರಟಿಹ ಕನ್ನಡಮ್ಮನ ಮೆರವಣಿಗೆ ನಿರಂತರವಾಗಿ ಸಾಗುವುದು..' ಅಭಿಷೇಕ್ ವೀ ಪಾಟೀಲ್, ಕನ್ನಡ ವಿಭಾಗ, ದ್ವಿತೀಯ ಬೀ ಕಾಂ, ಕೆನ‍ರಾ ಕಾಲೇಜು ಮಂಗಳೂರು.