ಸದಸ್ಯ:Abhina rai/sandbox
"ನನ್ನ ಹೆಸರು ಅಭಿನಂದನ್ ರೈ...... ನನ್ನ ತಂದೆಯ ಹೆಸರು ನವೀನ್ ರೈ .ನನ್ನ ತಾಯಿಯ ಹೆಸರು ಅಮೃತ ರೈ.ನಾನು ಹುಟ್ಟಿದ್ದು ಮಂಗಳೂರಿನ ಅಡ್ಯಾರ್ ನಲ್ಲಿ .ನನ್ನ ತಂದೆ ಬಿಸಿನೆಸ್ ಮ್ಯಾನ್ .ನನ್ನ ತಂದೆಗೆ ನಾನು ಒಬ್ಬನೆ ಮಗ.ನಾನು ನನ್ನ ವಿದ್ಯಾಭ್ಯಾಸವನ್ನು ಪ್ರಾಥಮಿಕದಿಂದ ಪದವಿ ಯವರೆಗೆ ಸಂತ ಅಲೊಶಿಯಸ್ ವಿದ್ಯಾ ಸಂಸ್ಥೆ ಯಲ್ಲಿ ಮುಗಿಸಿದೆ. ಈಗ ನನ್ನ ಸ್ನಾತಕೋತರ ಪದವಿಯನ್ನು ಸಂತ ಅಲೊಶಿಯಸ್ ನಲ್ಲಿಯೆ ಮುಂದುವರೆಸುತಿದ್ದೇನೆ.ನಾನು ಎಸ್.ಎಸ್.ಎಲ್.ಸಿ ಯಲ್ಲಿ ೬೫% ಹಾಗೂ ದ್ವಿತಿಯ ಪಿಯುಸಿ ಯಲ್ಲಿ ೭೩% ಅಂಕಗಳನ್ನು ಗಳಿಸಿದೆ. ನನ್ನ ಹವ್ಯಾಸ ಚಿತ್ರ ಬಿಡಿಸುವುದು ಹಾಗು ನಾಣ್ಯ ಸಂಗ್ರಹಿಸುವುದು".