ಸದಸ್ಯ:Abdul Sattarbm5/ನನ್ನ ಪ್ರಯೋಗಪುಟ
ಅಥ್ಲೇಟಿಕ್
ಬದಲಾಯಿಸಿಅಥ್ಲೇಟಿಕ್ ಎನ್ನುವುದು ದೈಹಿಕ ಕೌಶಲ್ಯಗಳ ಆಗತ್ಯತೆ ಮತ್ತು ಸ್ಪರ್ಧೆಯ ಕಾರ್ಯಕ್ಷಮತೆಗಾಗಿ ಕ್ರೀಡಾಪಟುಗಳನ್ನು ತಯಾರಿಸುವ ತರಬೇತಿಯ ವ್ಯವಸ್ಥೆಯನ್ನು ಒಳಗೊಂಡಿರುತ್ತದೆ.ಅಥ್ಲೇಟಿಕ್ ಕ್ರೀಡೆಗಳು ಅಥವಾ ಸ್ಪರ್ಧೆಗಳು ಮುಖ್ಯವಾಗಿ ಮಾನಸಿಕ, ದೈಹಿಕ ಸ್ಪರ್ಧೆಯ ಆಧಾರದ ಮೇಲೆ ಫಿಟ್ನೆಸ್ ಮತ್ತು ಕೌಶಲ್ಯದ ಗುಣಗಳನ್ನು ಬೆಳೆಸುತ್ತದೆ.ಅಥ್ಲೇಟಿಕ್ ಕ್ರೀಡೆಗಳೂ ಜನಪ್ರಿಯ ಕ್ರೀಡಾ ಚಟುವಟಿಕೆಗಳ ಬಹುಭಾಗವನ್ನುರೂಪಿಸುತ್ತದೆ.ಈ ಅಥ್ಲೇಟಿಕಕ್ ಕ್ರೀಡೆಯೂ ಹಲವು ಇತಿಹಾಸವನ್ನು ಹೊಂದಿವೆ.ಅಥ್ಲೇಟಿಕ್ ಕ್ರೀಡೆಯೂ ಪ್ರಾಚೀನ ಕ್ರೀಡೆಗಳಲ್ಲಿ ಒಂದಾಗಿದೆ.ಪ್ರಾಚೀನ ಒಲಿಂಪಿಕ್ ಕ್ರೀಡೆಯಲ್ಲೂ ಮಹತ್ವದ ಪಾತ್ರ ವಹಿಸುತ್ತದೆ.೧೯ನೇ ಶತಮಾನದಲ್ಲಿ ಯುನೈಟೆಡ್ ಸ್ಟೇಟಸ್ ಆಫ್ ಅಮೇಚೂರು ಅಥ‍್ಲೇಟಿಕ್ ಯೂನಿಯನ್ , ಸ್ಪೋರ್ಟ್ಸ್ ಆಥ್ಲೇಟಿಕ್ ಯುನಿಯನ್ ಇನ್ ಫ್ರಾನ್ಸ್ ನಂತಹ ಅಥ್ಲೇಟಿಕ್ ಸಂಸ್ಥೆಗಳು ಆಯೋಜಿಸಲ್ಪಟ್ಟವು. ೧೯೦೬ ರಲ್ಲಿ ಅಮೇರಿಕಾವು ಅಂತರ್ ಕಾಲೇಜು ಅಥ್ಲೇಟಿಕ್ ಸ್ಥಾಪನೆಯಾಯಿತು.ಅಥ್ಲೇಟಿಕ್ಸ್ ಇಂದು ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಪಾತ್ರ ಪಡೆದಿದೆ.ಪ್ರತಿಭಾವಂತ ಕ್ರೀಡಾ ಪಟುಗಳು ಉನ್ನತ ಶಿಕ್ಷಣದ ಪ್ರವೇಶವನ್ನು, ಅಥ್ಲೇಟಿಕ್ ವಿದ್ಯಾರ್ಥಿವೇತನದ ಮೂಲಕ ಪಡೆಯಬಹುದು.ಅಥ್ಲೇಟಿಕ್ ಕ್ರೀಡಾಕೂಟದಲ್ಲಿ ತನ್ನ ಸಂಸ್ಥೆಯನ್ನು ಪ್ರತಿನಿಧಿಸಬಹುದು.ಕೈಗಾರಿಕಾ ಕ್ರಾಂತಿಯ ನಂತರ ಮುಂದುವರೆದ ಪ್ರಪಂಚದಲ್ಲಿ ದೈಹಿಕ ಸ್ಪರ್ಧೆಗಳನ್ನು ನಿರಾಕರಿಸುತ್ತಿರುವ ಸಂಧರ್ಭದಲ್ಲಿ, ಅವರ ಜೀವನ ಶೈಲಿಯನ್ನು ಬದಲಾಯಿಸುವಲ್ಲಿ ಅಥ್ಲೇಟಿಕ್ ಮಹತ್ವದ ಪಾತ್ರವನ್ನು ವಹಿಸಿದೆ.ಅಥ್ಲೇಟಿಕ್ ಕ್ಲಬ್ ಗಳನ್ನು ಸ್ಥಾಪನೆ ಮಾಡುವ ಮೂಲಕ , ತರಬೇತು ಕೇಂದ್ರವನ್ನು ಸ್ಥಾಪಿಸುವ ಮೂಲಕ ಕ್ರೀಡೆಯೂ ಜನರ ಜೀವನ ಶೈಲಿಯನ್ನು ಬದಲಾಸುವಲ್ಲಿ ಮಹತ್ವರ ಪಾತ್ರವಹಿಸಿದೆ.
ಇತಿಹಾಸ
ಬದಲಾಯಿಸಿಕ್ರಿ ಪೂ ೭೭೬ರಿಂದ