.==ಕವಿತೆಗಳು==

             ಕನ್ನಡ ನಾಡು ಚಿನ್ನದ ಬೀಡು.ಈ ನಾಡೀನಲ್ಲಿ ಅನೆಕ ಕವಿಗಳು ಹಾಗು ಸಹಿತಿಗಳ್ಳೀದರೆ. ಈದರಲ್ಲಿ ಪ್ರನಮುಕವಾಗಿ ಪಂಪ , ಕುವೆಂಪು. ಹಾಗು ಹಲವರು ಕವಿಗಳ ಶ್ರಮವಿದೆ.ಈಂತಹ ನಾಡೀನಲ್ಲಿ ಜನ್ಮ ಪಡೆಯಲು  ಭಹು ಜನ್ಮದ ಪುನ್ಯ ಮಾಡೀರಬೆಕು ,ಈ ನಡೀನಲ್ಲಿ ಜನಿಸಿದಂತ್ತ ಕವಿತೆಗಳು ನಮ್ಮ ನಾಡೀನ ಗಂಧ,ಸೊಗಡು ಕಂಪು ಹಾಗು ಪ್ರೀತಿಯ ಹಿರಿಮೆಯನ್ನು ಸಾರುತ್ತದೆ.
===ಪೂರ್ವ ಇತಿಹಸ===
  ನಮ್ಮ ಕನ್ನಡ ಕವಿತೆಗಳ ಮೂಲ ಐದನೆ ಶತಮನದಲ್ಲಿ ಸಂಗ್ರಹಿಸಲಾಯಿತು. ಕನ್ನಡದ ಮೊದಲನೆಯ ಕವಿತೆಯು ತ್ರಿಪಧಿಯಲ್ಲಿ 'ಕಪ್ಪೆ ಅರ್ಬಟಾ' ಎಂನಬ ಪಟ್ಯದಲ್ಲಿ ವ್ಯಕ್ತವಗಿದೆ, ನಮ್ಮ ಕನ್ನಡದ ಮೊದಲ ಕವಿ ಆಧಿ ಕವಿ ಪಂಪ. ನಮ್ಮ ಹಳೆಯ ಶೈಲಿಯನ್ನು ಹಳೆಗನ್ನಡ ಎಂದು ಕರೆಯಲ್ ಪಡುತ್ತದೆ. ಕೆಲವು ಬರಹಗರರು ತಾವು ಬರೆದ ಸಾಲುಗಳ್ಳ್ನನ್ನು ವಚನವೆಂದು ಕರೆದಿದ್ದರೆ.ಋಗ್ವೇದ ಕಾಲದಿಂದಲೂ ಕನ್ನಡ ಕಾವ್ಯ ಮತ್ತು ಗದ್ಯದ ಬಲಿಷ್ಠ ಪರಂಪರೆಯನ್ನು ಹೊಂದಿದೆ. ಕಾವ್ಯ ಎಂಬ ಸಾಹಿತ್ಯ ಪ್ರಕಾರ ಸಂಗೀತ ಸಂಪ್ರದಾಯದೊಂದಿಗೆ ನಿಕಟ ಸಂಬಂಧ ಹೊಂದಿದ್ದು, ಧಾರ್ಮಿಕ ಜಾಗೃತಿಗಾಗಿ ಪ್ರಮುಖ ಅಸ್ತ್ರವಾಗಿಯೂ ಇದನ್ನು ಬಳಸಲಾಗಿದೆ. ಲೇಖಕರು ಮತ್ತು ತತ್ವಜ್ಞಾನಿಗಳು ಸಾಮಾನ್ಯವಾಗಿ ಪ್ರತಿಭಾವಂತ ಕವಿಗಳೂ ಆಗಿರುತ್ತಾರೆ. ಆಧುನಿಕ ಯುಗದಲ್ಲಿ, ಅಂದರೆ ಕನ್ನಡ ಸ್ವಾತಂತ್ಯ್ರ ಚಳವಳಿಯ ಸಂದರ್ಭದಲ್ಲಿ ಕಾವ್ಯ ರಾಷ್ಟ್ರೀಯತೆಯ ಅಹಿಂಸಾ ಅಸ್ತ್ರವಾಗಿ ಬಹಳ ಮಹತ್ವದ ಪಾತ್ರ ವಹಿಸಿತ್ತು. ಆಧುನಿಕ ಕಾಲದಲ್ಲಿ ರವೀಂದ್ರನಾಥ ಟಾಗೋರ್‌ ಮತ್ತು K. S. ನರಸಿಂಹಸ್ವಾಮಿ ಅವರ ಕಾವ್ಯದಲ್ಲಿ ಈ ಸಂಪ್ರದಾಯಕ್ಕೆ ಅತ್ಯುತ್ತಮ ಉದಾಹರಣೆಗಳು ದೊರೆಯುತ್ತವೆ. ಅದೇರೀತಿ ಮಧ್ಯಕಾಲೀನ ಅವಧಿಯ ಬಸವಣ್ಣನ (ವಚನಗಳು ), ಕಬೀರ್‌ ಮತ್ತು ಪುರಂದರದಾಸರ (ಪದಗಳು ಅಥವಾ ದೇವರ ನಾಮಗಳು ) ಕೀರ್ತನೆಗಳು ಮತ್ತು ಪ್ರಾಚೀನ ಕಾಲದ ಮಹಾಕಾವ್ಯಗಳಲ್ಲೂ ಇದಕ್ಕೆ ಕುರುಹುಗಳು ಕಾಣಸಿಗುತ್ತವೆ. ಟಾಗೋರರ ಗೀತಾಂಜಲಿ ಭಾರತ ಮತ್ತು ಬಾಂಗ್ಲಾದೇಶದ ರಾಷ್ಟ್ರಗೀತೆಗಳನ್ನು ಒದಗಿಸಿರುವುದು ಇದಕ್ಕೆ ಮತ್ತೊಂದು ಉದಾಹರಣೆಯಾಗಿದೆ

ಈ ಕವಿತೆಗಳ್ಳಲ್ಲಿ ಒಂದು ವಿಧ ಎಂದರೆ ಕೀರ್ತನೆಗಳು. ನಾವು ಹದಿನೈದನೆ ಶತಮನವನ್ನು ಗಮನಿಸಿದರೆ ಹಲವು ಸಾಲುಗಳಲ್ಲಿ ಬರೆದ ಕವಿತೆಗಳ್ಳನ್ನು ಹಾಡಿನಾ ಮುಕಾಂತರ ಹಾಡಿದ್ದರೆ ಅದನ್ನು ಕೀರ್ತನೆಗಳು ಎಂದು ಕರೆದ್ದಿದ್ದಾರೆ ,ಈ ಹಾಡುಗಳ್ಳನ್ನು ಹಾಡಿದ ನಂತರ ಅವುಗಲ್ಲನ್ನು ದಸರ ಪದಗಳೆಂದು ಕರೆಯಲ್ ಪಡಲಗಿದೆ. ಈ ರೂಪಕ್ಕೆ ದಾಸಾಸಾಹಿತ್ಯ ಎಂದು ಕರೆದ್ದಿದ್ದರೆ.

ನವೂದಯದ ಅರ್ತಪೂರ್ಣಾವಾದ ಅರ್ಥ ವೆಂದರೆ 'ಹೊಸ ಜನ್ಮ' ಈ ಯುಗ ನಮ್ಮ ಕನ್ನಡಕ್ಕೆ ತುಂಬ ಮುಕ್ಯ ವಾದ ಯುಗ ಎಕೆಂದರೆ ಕನ್ನಡಕ್ಕೆ ಅಪೂರ್ವವಾದ ಕೊಡುಗ ನೀಡಿದಂತ್ತ ಹೀರಿಯರಾದಾ ಸ್ರೀಕಂಟೈಯ್ಯ,ಕುವೆಂಪು,ಬೆಂದ್ರೆ,ಶಿವರಾಮ ಕಾರಂತ,ಮುಂತದವರು ಕನ್ನಡದಲ್ಲಿ ಕವಿತೆಗಳನ್ನು ಬರೆಯಲು ಪ್ರರಂಬಿಸಿದರು,ಈ ಯುಗದಲ್ಲಿ ನಮ್ಮ ಕನ್ನಡದ ಕವಿಗಳು ತಮ್ಮ ಬರವಣಿಗೆಯ ಮುಲಜಕ ಆಂಗ್ಲ ಕವಿತೆಗಳಲ್ಲಿರುವ ರಸಿಕತೆಯನ್ನು ಮೀರಿಸಿದರು , ಹಾಗು ಕನ್ನಡಕ್ಕೆ ಅತಿ ಹೆಚ್ಚು ಪ್ರಮುಖೈತೆಯನ್ನು ತಂದರು, ಬರೆಯುವುದನ್ನೆ ತಮ್ಮ ವ್ರುತ್ತಿಯನ್ನಗಿ ಮಾಡಿಕೊನ್ದಡರು

ಪ್ರಶಸ್ತಿ

ಬದಲಾಯಿಸಿ

ಕನ್ನಡ ಕವಿತೆಗಳಿಗೆ ಎಂಟು ಜ್ನನಾಪೀಟ ಪ್ರಶಸ್ತಿಗಳನ್ನು ಬಾಚಿಕೊಂಡಿದೆ ಹಾಗು ಬೆರೆ ಯಾವುದೆ ಭಾಷೆಗೆ ಸಿಗಲಾರದ ಮಾನ್ಯತೆ ದೊರೆತಿದೆ.