ಸದಸ್ಯ:A. Swaroop Raj/ನನ್ನ ಪ್ರಯೋಗಪುಟ

ಬಾಲ್ದೇವ್ ಸಿಂಗ್ ಧಿಲೋನ್

ಬಾಲ್ದೇವ್ ಸಿಂಗ್ ಧಿಲೋನ್ ಅವರು ಅಂತರಾಷ್ಟ್ರೀಯ ಖ್ಯಾತಿಯ ಕೃಷಿ ವಿಜ್ಞಾನ ಮತ್ತು ಪಂಜಾಬ್ ಕೃಷಿ ವಿಶ್ವವಿದ್ಯಾಲಯದ ಉಪ ಕುಲಪತಿಯಾಗಿ ೨೦೧೧-೨೦೨೧ರ ವರೆಗೆ ಇಂಡಿಯಾದಲ್ಲಿ ಕಾರ್ಯ ನಿರ್ವಹಿಸಿದರು. ಮೊದಲಿಗೆ ಇವರು ICAR ನಲ್ಲಿ ಸಹಾಯಕ ಮಹಾನಿರ್ದೇಶಕರಾಗಿ, NBPGR (ICAR) ನಲ್ಲಿ ನಿರ್ದೇಶಕರು ಮತ್ತು ಪಂಜಾಬ್ ಕೃಷಿ ವಿಶ್ವವಿದ್ಯಾಲಯ ಮತ್ತು ಗುರುನಾನಕ್ ದೇವ್ ವಿಶ್ವವಿದ್ಯಾಲಯದಲ್ಲಿ ಸಂಶೋಧನ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಇವರು ಹೊಹೆಂನ್ಹೆಮ್ ವಿಶ್ವವಿದ್ಯಾಲಯ, ಸ್ಟುಠಾಗರ್ಟ್, ಜರ್ಮನಿಯಲ್ಲಿ ೧೯೭೬-೧೯೭೮,೧೯೮೮-೧೯೯೦ ಮತ್ತು ೨೦೦೭-೨೦೧೧, ಮೆಕ್ಸಿಕೋದ ಅಂತರಾಷ್ಟ್ರೀಯ ಜೋಳ ಮತ್ತು ಗೋಧಿಯ ಸುಧಾರಣಾ ಕೇಂದ್ರದಲ್ಲಿ ೧೯೯೩-೧೯೯೪ ಮತ್ತು ಯುಕೆ ವಿಶ್ವವಿದ್ಯಾಲಯ, ೧೯೮೯ರಲ್ಲಿ ಜೋಳದ ತಳಿ ಅನುವಂಶಿಕ ಮತ್ತು ಜೈವಿಕ ತಂತ್ರಜ್ಞಾನದಲ್ಲಿ ಕಾರ್ಯನಿರ್ವಹಿಸಿದರು. ಧಿಲೋನ್ ಅವರು ಪಂಜಾಬ್ ಕೃಷಿ ವಿಶ್ವವಿದ್ಯಾಲಯದಲ್ಲಿ ಉಪ ಕುಲಪತಿಯಾಗಿ ಜುಲೈ ೨೦೧೧-೩೦ ಜೂನ್ ೨೦೦೨೧ರವರೆಗು ಕಾರ್ಯನಿರ್ವಹಿಸಿದರೆ. ಇವರ ಕ್ರಿಯಾತ್ಮಕ ನಾಯಕತ್ವದಲ್ಲಿ, ಹಲವಾರು ಪುರಸ್ಕಾರಗಳನ್ನು PAU ಪಡೆದುಕೊಂಡಿದೆ..

  • ೨೦೧೭ರಲ್ಲಿ 'ಉತ್ತಮ ಕೃಷಿ ವಿಶ್ವವಿದ್ಯಾಲಯ' ಮತ್ತು 'ಮೂರನೇ ಅತ್ಯುತ್ತಮ ಕೃಷಿ ಸಂಶೋಧನಾ ಸಂಸ್ಥೆ' ಎಂದು ಇಂಡಿಯಾದಲ್ಲಿ ICAR ನಿಂದ ಪ್ರಕ್ಯಥ ಸ್ಥಾನ ಪಡೆದಿದ್ದಾರೆ.
  • ೨೦೧೭ರಲ್ಲಿ 'ಪಂಜಾಬಿನಲ್ಲಿ ಮೊದಲು' ಮತ್ತು 'ಭಾರತದ ಏರಡನೆ ಅತ್ಯುತ್ತಮ ಕೃಷಿ ವಿಶ್ವವಿದ್ಯಾಲಯ' ಎಂದು ಕೇಂದ್ರ ಸಚಿವಾಲಯದ ಮಾನವ ಸಂಪನ್ಮೂಲ ಅಭಿವೃದ್ಧಿಇಂದ ಪ್ರಕ್ಯಥ ಸ್ಥಾನ ಪಡೆದುಕೊಂಡಿದೆ.
  • ಸಿಐಐ - ಇಂಡಿಯನ್ ಸೈಟೇಷನ್ ಇಂಡೆಕ್ಸ್ ನಿಂದ ೨೦೧೭ ರಲ್ಲಿ ಸಂಶೋಧನಾ ಲೇಖನ ಮತ್ತು ಉಲ್ಲೇಖಗಳಿಗೆ ಮೊದಲ ಸ್ಥಾನ ದೊರಕಿದೆ.
  • ಹೆಗ್ಗುರುತು ಪ್ರಬೇಧಗಳ ಅಭಿವೃದ್ಧಿ - ಭಾರತೀಯ ಸಮಾಜದ ಅನುವಂಶಿಕ ಮತ್ತು ಸಸ್ಯ ಸಂತನೊತ್ರುಪ್ತಿಇಂದ ೨೦೧೪ರಲ್ಲಿ ಗೌರವ ಸಲ್ಲಿಸಿ ಮೊದಲ ಸ್ಥಾನ ಪಡೆದುಕೊಂಡಿದೆ.