ಸದಸ್ಯ:2405:204:568C:A8F5:C953:F4CF:FA56:B04D/WEP

                                   ಎನ್. ಆರ್. ನಾರಾಯಣಮೂರ್ತಿ ಅವರ ಜೀವನ ಚರಿತ್ರೆ  

ಎನ್. ಆರ್ ನಾರಾಯಣಮೂರ್ತಿ ನಾಗವಾರ ರಾಮರಾವ್ ನಾರಾಯಣಮೂರ್ತಿ. ಭಾರತದ ಉದ್ಯಮಿ ಹಾಗೂ ಹೆಸರಾಂತ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯಾದ ಇನ್ಫೋಸಿಸ್ನ ಸಹ ಸಂಸ್ಥಾಪಕರು ಸುಮಾರು 20 ವರ್ಷಗಳ ಕಾಲ ಆ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸೇವೆ ನಿರ್ವಹಿಸಿದವರು . ಈಗ ಇನ್ಫೋಸಿಸ್ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷ ಹಾಗೂ ಹಿತಚಿಂತಕ ಅಧಿಕಾರಿಯಾಗಿದ್ದಾರೆ . ಭಾರತವು ವಿಶ್ವ ಮಾಹಿತಿ ತಂತ್ರಜ್ಞಾನ ಭೂಪಟದಲ್ಲಿ ಪ್ರಕಟವಾಗುವಂತೆ ಮಾಡಿದವರಲ್ಲಿ ಅಗ್ರಜರು ಎಂದು ಕರೆಯಲ್ಪಡುವ ಇವರು ಹಲವಾರು ಉದ್ಯಮ ಸಂಸ್ಥೆಗಳು ಸರ್ಕಾರಿ ಸಂಸ್ಥೆಗಳು ಮತ್ತು ಉನ್ನತ ವಿದ್ಯಾಸಂಸ್ಥೆಗಳ ನಿರ್ವಾಹಕ ಮಂಡಳಿಯ ಸದಸ್ಯರಾಗಿದ್ದರು. ನಾರಾಯಣಮೂರ್ತಿಯವರು ಹುಟ್ಟಿದ್ದು ಶಿಡ್ಲಘಟ್ಟ ಅಂದಿನ ಕೋಲಾರ-ಚಿಕ್ಕಬಳ್ಳಾಪುರದಲ್ಲಿ.

ಮೈಸೂರಿನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಎಲೆಕ್ಟ್ರಾನಿಕ್ ಇಂಜಿನಿಯರಿಂಗ್ ಪದವಿ ಸ್ನಾತಕೋತ್ತರ ಪದವಿ ಬೆಂಗಳೂರಿನ ಇನ್ಫೋಸಿಸ್ ಕಂಪನಿಯ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷ. ಇವರು ೨೦ನೇ ಆಗಸ್ಟ್ ೧೯೪೬ ಮೈಸೂರಿನಲ್ಲಿ ಜನಿಸಿದರು. ೧೯೬೭ ರಲ್ಲಿ ಮೈಸೂರಿನ ರಾಷ್ಟ್ರೀಯ ತಂತ್ರಜ್ಞಾನ ವಿದ್ಯಾಸಂಸ್ಥೆ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಇಂದ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಪದವಿಯನ್ನು ಪಡೆದವರು. ತದನಂತರ ೧೯೯೯ ರಲ್ಲಿ ಕಾನ್ಪುರದ ಭಾರತೀಯ ತಂತ್ರಜ್ಞಾನ ವಿದ್ಯಾಸಂಸ್ಥೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಇಂದ ಸ್ನಾತಕೋತ್ತರ ಪದವಿ ಪಡೆದರು ಇನ್ಫೋಸಿಸ್ ಸಂಸ್ಥೆಯ ಕಾರ್ಯದ್ಯಕ್ಶ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ನಾರಾಯಣಮೂರ್ತಿ ತದನಂತರ ಅಧಿಕಾರವನ್ನು ನಂದನ್ ನಿಲೇಕಣಿಯವರಿಗೆ ಹಸ್ತಾಂತರಿಸಿ ವ್ಯವಸ್ಥಾಪಕ ಮಂಡಳಿ ಅಧ್ಯಕ್ಷ ಮತ್ತು ಹಿತಚಿಂತಕ ಅಧಿಕಾರಿಯ ಹುದ್ದೆ ಅಲಂಕರಿಸಿದ್ದರು . 

ಆಗಸ್ಟ್ ೧೯ ೨೦೧೧ ರಂದು ತಮ್ಮ 65ನೇ ವರ್ಷದ ಒಂದು ಅಧ್ಯಕ್ಷ ಸ್ಥಾನದಿಂದ ನಿವೃತ್ತಿ ಹೊಂದಿದ್ದರು ಇನ್ಫೋಸಿಸ್ ಸಂಸ್ಥೆಯಿಂದ ಚಿನ್ನದ ಪದಕ ಗಳಿಸಿದರು ಮೂರ್ತಿ ದಂಪತಿಗಳಿಗೆ ಇಬ್ಬರು ಮಕ್ಕಳು ಡಾಕ್ಟರ್ ರೋಹನ್ ಮೂರ್ತಿ

ಲಂಡನ್ ನಗರದಲ್ಲಿ ಸ್ಥಾಪಿಸಲಾಗುವ ಮಹಾತ್ಮ ಗಾಂಧಿಯವರ ಪ್ರತಿಮೆ: ಲಂಡನ್ನಲ್ಲಿ ಸಂಸತ್ ಚೌಕದಲ್ಲಿ ಸ್ಥಾಪಿಸಲಾಗುವ ಮಹಾತ್ಮ ಗಾಂಧಿ ಪ್ರತಿಮೆಗೆ ಎನ್ .ಆರ್ .ನಾರಾಯಣಮೂರ್ತಿ ಪರಿವಾರದವರು 1.85 ಕೋಟಿ ರೂಪಾಯಿಗಳ ದೇಣಿಗೆ ಕೊಟ್ಟಿದ್ದಾರೆ . 5 ಲಕ್ಷ ಕರ್ಚಿನಲ್ಲಿ ಸಿದ್ಧಪಡಿಸಲಾಗುವುದು ಪ್ರತಿಮೆ ಸ್ಥಾಪನೆಯ ಜವಾಬ್ದಾರಿಯನ್ನು ಟ್ರಸ್ಟ್ನ ಧರ್ಮದರ್ಶಿ ಅರ್ಥಶಾಸ್ತ್ರಜ್ಞರಾದ ವಹಿಸಿಕೊಂಡಿದ್ದಾರೆ.

ಪ್ರಶಸ್ತಿಗಳು: ಪದ್ಮಶ್ರೀ ಭಾರತ-ಫ್ರಾನ್ಸ್ ಫೋರಮ್ ಪದಕ ಮ್ಯಾಕ್ಸ್ ನಿಡೋಣಿ ಲಿಬರ್ಟಿ ಪ್ರಶಸ್ತಿ ಭಾರತದ ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್ ಪದ್ಮವಿಭೂಷಣ ಪ್ರಶಸ್ತಿ ವಿಜೇತರು.

ಇಂಜಿನಿಯರ್ ಆಗಿ ಉದ್ಯೋಗದಲ್ಲಿದ್ದು ಸುಧಾಮೂರ್ತಿಯವರನ್ನು ವಿವಾಹದ ಮೂರ್ತಿ ಸುಧಾಮೂರ್ತಿ ಅವರ ಆಭರಣಗಳನ್ನು ಮಾರಿ ಇನ್ಫೋಸಿಸ್ ಸ್ಥಾಪಿಸಿದ್ದು ಆ ಹಂತದಲ್ಲಿನ ಅವರ ಕಠಿಣ ಶ್ರಮ ಅವರು ಎದುರಿಸಿದ ಸವಾಲುಗಳು ಮುಂದಿನ ಪ್ರಗತಿ ಇವೆಲ್ಲವನ್ನೂ ಈ ಚಿತ್ರ ಒಳಗೊಳ್ಳಲಿದೆ ಎನ್ನಲಾಗಿದೆ ಐಟಿ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರುಗಳಿಸಿದೆ ನಾರಾಯಣಮೂರ್ತಿ ಅವರ ಜೀವನ ಕಥನ ಚಲನಚಿತ್ರವಾಗಿ ಮೂಡಿಬರುತ್ತಿದೆ .

ಚಿತ್ರ ನಿರ್ದೇಶಕ ಸಂಜಯ್ ಪಾರ್ಟಿ ಚಿತ್ರಕ್ಕಾಗಿ ಕಥೆಯನ್ನು ಸಿದ್ದಗೊಳಿಸಿದ್ದು ಮೂರ್ತಿ ಅವರ ಬಳಿ ಮಾತುಕತೆ ಮಾಡಿರುವುದು ತಿಳಿದುಬಂದಿದೆ ಧೀರುಬಾಯಿ ಅಂಬಾನಿಯವರ ಜೀವನಕಥೆ ಬಿಟ್ಟರೆ ಮತ್ಯಾವ ಉದ್ಯಮಿಯ ಕಥೆಯು ಸಿನಿಮಾ ಆಗಿ ಮೂಡಿ ಬಂದಿರುವ ಉದಾಹರಣೆಗಳಲ್ಲಿ ಇಲ್ಲವಾದ್ದರಿಂದ ಈ ಚಿತ್ರ ವಿಶೇಷ ಕುತೂಹಲ ಮೂಡಿಸಿದೆ ಈಗಾಗಲೇ ಚಿತ್ರಕ್ಕಾಗಿ 30 ಪುಟಗಳ ಸ್ಕ್ರಿಪ್ಟ್ ಸಿದ್ಧವಾಗಿದ್ದು ಪಾತ್ರವರ್ಗದ ವಿವರ ಲಭ್ಯ ಬೇಕಾಗಿದೆ.

ಸಾಮಾನ್ಯರಲ್ಲಿ ಸಾಮಾನ್ಯರಂತೆ ಜೀವನ ನಡೆಸಿ ಇಡೀ ದೇಶವೇ ಹೆಮ್ಮೆಪಡುವಂಥ ಇನ್ಫೋಸಿಸ್ ಸಂಸ್ಥೆ ಕಟ್ಟಿದ ಕಥೆ ಯಾರಿಗೆ ಗೊತ್ತಿಲ್ಲ .ನಾರಾಯಣಮೂರ್ತಿ ಮತ್ತು ಸುಧಾ ಮೂರ್ತಿಯವರ ಪ್ರೇಮಕಥೆಯೂ ಎಲ್ಲರಿಗೂ ತಿಳಿದ ವಿಷಯವೇ ಆದರೂ ಜೀವನದ ಕಥೆ ಅವರಿಬ್ಬರು ಎದುರಿಸಿ ಸಮಸ್ಯೆಗಳು ಕಂಡುಕೊಂಡ ಪರಿಹಾರ ಜೀವನರೀತಿ ಎಂಥವರಿಗೂ ಮಾದರಿಯಾಗಬಲ್ಲವು ಕಷ್ಟಪಟ್ಟರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಜ್ವಲಂತ ನಿದರ್ಶನ.