ಸದಸ್ಯ:1840587 RAVITEJA BURUGUPALLI/ನನ್ನ ಪ್ರಯೋಗಪುಟ

‍1840587:-ರವಿತೇಜ ಬುರುಗುಪಲ್ಲಿ.

RAVI TEJA





ನನ್ನ ಹೆಸರು ರವಿತೇಜ ಬುರುಗುಪಲ್ಲಿ ,ನನ್ನ ಹುಟ್ಟುರೂ ರಾಯಚುರು ಜಿಲ್ಲೆಯ ,ಸಿಂಧನೂರು ತಾಲೂಕಿನ,ಶ್ರೀನಿವಾಸ ಕ್ಯಂಪ್. ನನ್ನ ತಂದೆಯ ಹೆಸರು ಕೋಟೇಶ್ವರ ರಾವು ಮತ್ತು ತಾಯಿಯ ಹೆಸರು ಲಕ್ಷೀ . ನಾನು ಈ ಪ್ರಪಂಚದಲ್ಲಿ ತುಂಬಾ ಪ್ರೀತಿಸುವುದೆಂದರೆ ಅದು ನನ್ನ ತಂದೆ -ತಾಯಿಗಳೆ. ಅವರು ನನ್ನನ್ನು ತುಂಬಾ ಪ್ರೀತಿಯಿಂದ ಬೇಳೆಸಿದರು, ನನಗೆ ಯಾವ ಕಷ್ಟ ಇಲ್ಲದಂತೆ ನೂಡಿಕೊಂಡರು.ನನ್ನ ಬಾಲ್ಯದಲ್ಲೇ ನನಗೆ ಮತ್ತು ನನ್ನ ತಂದೆ - ತಾಯಿಗೆ ತುಂಬಾ ತೊಂದರೆ ಉಂಟಾಯಿತು ಅದು ನನ್ನ ಕ್ಯಾನ್ಸರ್ ರೂಪದಲ್ಲಿ ಬಂತು ,ಆಗ ನನಗೆ ‌‌ಆರು ವ‌‌‌ರ್ಷ ಆಗಿನಿಂದ ಹಿಡಿದು ‌‍ನನಗೆ ಹತ್ತು ವರ್ಷಬರುವವರೆಗೂ ಆ ಖಾಯಿಲೆ ನನ್ನನ್ನು ಹಿಡಿದು ಪಿಡಿತ್ತು . ಅದರಿಂದ ಹೊರಬಂದಮೇಲೆ ನನ್ನ ಜೀವನದ ಅಭ್ಯಾಸ ಆರಂಭವಾಯಿತು.

ಶಿಕ್ಷಣ

ಬದಲಾಯಿಸಿ

ನನ್ನ ಪ್ರಾಥಮಿಕ ಶಿಕ್ಷಣ ನಮ್ಮ ಊರಿನಲ್ಲೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶ್ರೀನಿವಾಸ ಕ್ಯಾಂಪ್ ನಲ್ಲೆ ಮುಗಿಸಿದೆ. ನನ್ನ ಪ‍್ರಾಥಮಿಕ ಶಿಕ್ಷಣದ ದಿನಗಳು ಮರೆಯಲಾರವು ಏಕೆಂದರೆ ನಾನು ಆಡಿದ ಆಟ- ಪಾಟನನ್ನನ್ನು ಮರೆಯಲಾರದಂತೆ ಮಾಡಿದವು. ಒಂದನೇ ತರಗತಿಯಿಂದ ಏಳನೇ ತರಗತಿಯವರಗೆ ನಮ್ಮ ಊರಿನಲ್ಲಿ ಮುಗಿಸಿಕೊಂಡು ಮುಂದಿನ ವಿದ್ಯಭ್ಯಸಕ್ಕಾಗಿ ನಮ್ಮ ತಾಲೂಕಿನಲ್ಲಿರುವ ಶಾಲೆಗೆ ಸೇರಿಕೊಂಡೆ. ಆ ಶಾಲೆಯಹಸರು ವಿಕಾಸ ಭಾರತಿ ಪ್ರೌಢ ಶಾಲೆ. ಅಲ್ಲಿ ಏಂಟನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಓದಿ ಮುಗಿಸಿದೆ. ಹತ್ತನೇ ತರಗತಿಯಲ್ಲಿ ಒಳ್ಳೆಯ ಅಂಕಗಳನ್ನು ಪಡೆದ ನಾನು ತುಂಬಾ ಖುಷಿಯಾಗಿದ್ದೆ. ನಂತರಮುಂದಿನ ಓದಿಗಾಗಿ ಬಳ್ಳಾರಿಯಲ್ಲಿ ಸೆರಿಕೊಂಡೆ. ಅಲ್ಲಿ ಪದವಿ ಪೂ‌‌‌‌ರ್ವ ಕಾಲೇಜು ನಲ್ಲಿ ವಿಙ್ಞನ ಕ್ಷೇತ್ರದಲ್ಲಿ ಉತ್ತಿರ್ಣತೆಯನ್ನು ಪಡೆದುಕೊಂಡು. ಈ ಕ್ರೈಸ್ತ್ ಕಾಲೆಜಿಗೆ ಸೆರಿಕೊಂಡೆ.ಇಲ್ಲಿ ತಂಬಾ ಚನ್ನಾಗಿದೆ ,ಆದರೆ ನನ್ನ ತಂದೆ-ತಾಯಿಗಳನ್ನುಬಿಟ್ಟು ಇರಲು ಸ್ವಲ್ಪ ಕಷ್ಟ .

 
Raichur Thermal Power Station ( RTPS )




ಹವ್ಯಾಸಗಳು

ಬದಲಾಯಿಸಿ

ನನಗೆ ಸಿನಿಮಾ ನೊಡುವುದು, ಚಾಕ್ ಆರ್ಟ್ , ಪುಸ್ತಕ ಓದುವುದು , ಹೋಲದಲ್ಲಿ ಕೇಲಸ ಮಾಡುವುದು , ಮುಂತಾದವು ನನ್ನ ಅಭ್ಯಾಸಗಳು. ನನಗೆ ತಂಬಾ ಇಷ್ಟವಾದ ಅಭ್ಯಾಸವೆನೆಂದರೆ ನಮ್ಮ ಹೋಲದಲ್ಲಿ ಕೇಲಸಮಾಡುವುದು .ಏಕೆಂದರೆ ನಾನು ರೈತನ ಮಗ , ನಾನು ರೈತನ ಮಗನಾದುದ್ದಕ್ಕೆ ನಾನು ತುಂಬಾ ಸಂತೋಷಪಡುತ್ತಿದ್ದೆನೆ

ಜೀವನದ ಗುರಿ.

ಬದಲಾಯಿಸಿ

ಬಿ.ಎಸ್.ಸಿ . ಪಡೆದ ನಂತರ ಕ್ನಷಿ ಅಧ್ಯಯನ ದಲ್ಲಿಎಮ್.ಎಸ.ಸಿ. ಮಡುವುದು.ತಂದೆ-ತಾಯಿಯರನ್ನು ಚೆನ್ನಾಗಿನೋಡಿಕೊಳ್ಳುವುದು.