ಸದಸ್ಯ:1810152raj/ನನ್ನ ಪ್ರಯೋಗಪುಟ

ರಾಜ್ ಡಿ ಸಿಂದೆ
Random Pic
ಜನನ23/11/2000
ಬೆಂಗಳೂರು
ವಿದ್ಯಾಭ್ಯಾಸಬಿಕಂ
ಪೋಷಕ(ರು)ದಶರಥ ರಾವ್, ಚೈತ್

'ಬಾಲ್ಯ,'

ಬದಲಾಯಿಸಿ

ನನ್ನ ಹೆಸರು ರಾಜ್ ಡಿ ಸಿಂದೆ. ನಾನು ಬೆಂಗಳೂರಿನ ಕೆ ಸಿ ಜನರಲ್ ಆಸ್ಪತ್ರೆಯಲ್ಲಿ ಹುಟ್ಟಿದ್ದು. ನಂತರ ನನ್ನನ್ನು ನನ್ನ ಊರಿಗೆ ಕರೆದುಕೊಂಡು ಹೋದರು. ನನ್ನ ಊರು ಆನೇಕಲ್, ಅಲ್ಲಿಯೇ ನನ್ನ ಪ್ರಾಥಮಿಕ ಶಾಲೆಯನ್ನು ಮುಗಿಸಿದೆ. ನಾನು ಪ್ರತಿದಿನ ಶಾಲೆಗೆ ಹೋಗಲು ನಿರಾಕರಿಸುತ್ತಿದೆ, ಆದರೆ ನನ್ನ ತಾಯಿ ಬಿಡುತ್ತಿರಲಿಲ್ಲ ಶಾಲೆಗೆ ಹೋಗು ಎಂದು ಕಳಿಸುತ್ತಿದ್ದರು. ಶಾಲೆಗೆ ಹೋದರೆ ನನ್ನ ಶಿಕ್ಷಕರು ಗುರಿ ಇಡುತ್ತಿದ್ದರು ,ಆದ್ದರಿಂದ ನಾನು ಶಾಲೆಗೆ ಹೋಗುವುದಿಲ್ಲ ಎಂದು ಹೇಳುತ್ತಿದ್ದೆ. ನಾನು ಪ್ರತಿದಿನ ಆಟೋ ವಿನಲ್ಲಿ ಶಾಲೆಗೆ ಹೋಗುತ್ತಿದ್ದೆ. ನನ್ನ ಆತ್ಮೀಯ ಗೆಳೆಯವಿಕಾಸ್ ಆಗಿದ್ದ. ನಾನು ಅವನ ಜೊತೆ ತುಂಬಾ ಕಾಲವನ್ನು ಕಳೆದಿದ್ದೇನೆ. ನಾನು ಅವನ ಜೊತೆ ಇದ್ದಾಗ ಎಲ್ಲಾ ನೋವುಗಳನ್ನು ಮರೆಯುತ್ತಿದ್ದೆ. ಈಗ ಅವನು ಬೇರೆ ಊರಿನಲ್ಲಿ ಇದ್ದಾನೆ. ನಾನು ಅವನನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನನಗೆ ಗಾಳಿಪಟ ವಾದಿಸುವುದೆಂದರೆ ತುಂಬಾ ಇಷ್ಟ, ಆದ್ದರಿಂದ ನಾನು ತುಂಬಾ ಬೈಸಿಕೊಂಡಿದ್ದೇನೆ. ಎಲ್ಲರೂ ದಿನ ನಮ್ಮ ತಾಯಿಯ ಹತ್ರ ಬಂದು ದೂರು ನೀಡುತ್ತಿದ್ದರು. ನಮ್ಮ ಊರಿನಲ್ಲಿ ಸಂಕ್ರಾಂತಿ ಹಬ್ಬದಂದು ಗಾಳಿಪಟ್ಟ ತುಂಬಾ ಪ್ರಸಿದ್ಧವಾಗಿದೆ.

'ನನಗೆ ಪ್ರಿಯವಾದದ್ದು'

ಬದಲಾಯಿಸಿ

ನನಗೆ ಮಾಂಸಹಾರಿ ತಿಂಡಿಗಳೆಂದರೆ ತುಂಬಾ ಇಷ್ಟ. ಅದರಲ್ಲು ಚಿಕನ್ ಕಬಾಬ್ ಮತ್ತು ಮಟನ್ ಬಿರಿಯಾನಿ ಎಂದರೆ ತುಂಬಾ ಇಷ್ಟ. ನಾನು ಕನ್ನಡ ಪ್ರೇಮಿ, ನನಗೆ ಕನ್ನಡ ಚಲನಚಿತ್ರಗಳ ಎಂದರೆ ಇಷ್ಟ. ಆದ್ದರಿಂದ ಕನ್ನಡ ಚಲನಚಿತ್ರಗಳನ್ನು ಚಿತ್ರಮಂದಿರಕ್ಕೆ ಹೋಗಿ ನೋಡುತ್ತೇನೆ.ತುಂಬಾ ಚಿತ್ರವನ್ನು ನಾನು ಫ್ಯಾನ್ಸ್ ಶೋ ನೋಡಿದ್ದೇನೆ. ನನಗೆ ರಾಕಿಂಗ್ ಸ್ಟಾರ್ ಎಂದರೆ ತುಂಬಾ ಇಷ್ಟ.

'ವಿದ್ಯಾಭ್ಯಾಸ'

ಬದಲಾಯಿಸಿ

ನಾನು ನನ್ನ ಪ್ರಾರ್ಥಮಿಕ ಶಿಕ್ಷಣವನ್ನು ಆನೇಕಲ್ ಪಬ್ಲಿಕ್ ಸ್ಕೂಲಿನಲ್ಲಿ ಮುಗಿಸಿದ್ದು. ನಾನು ಅಲ್ಲಿ ಎಲ್ಕೆಜಿ ಯಿಂದ ಸೆಕೆಂಡ್ ಸ್ಟ್ಯಾಂಡರ್ಡ್ವರೆಗೂ ಓದಿದ್ದು ನಂತರ, ನನ್ನ ಶಾಲೆಯನ್ನು ಬದಲಾಯಿಸಿದ್ದರು ಅಲ್ಲಿರುವ ಪರ್ಲ್ ವ್ಯಾಲಿ ಸ್ಕೂಲ್ನಲ್ಲಿ ಓದಿದ್ದು. ನಾನು ಯಾರನ್ನು ಅಷ್ಟು ಬೇಗ ನಂಬುತ್ತಿರಲಿಲ್ಲ. ನಾನು ಹಿರಿಯ ಪ್ರಾಥಮಿಕ ಶಾಲೆಯನ್ನು ಬಸವನಗುಡಿ ನ್ಯಾಷನಲ್ ಹೈಸ್ಕೂಲ್ ನಲ್ಲಿ ಮುಗಿಸಿದ್ದು. ರಾಹುಲ್ ದ್ರಾವಿಡ್ ಕ್ರಿಕೆಟ್ ಆಟಗಾರ ನಮ್ಮ ಶಾಲೆಯಲ್ಲಿ ಓದಿದ್ದ .ಅಲ್ಲಿ ನಾನು ತುಂಬಾ ಸ್ನೇಹಿತರನ್ನು ಮಾಡಿಕೊಂಡು ಡಿಬೇಟ್,ಕ್ಲೇ ಮಾಡ್ಲಿಂಗ್ ,ಕ್ರೀಡೆ ಎಂದು ತುಂಬಾ ಇಷ್ಟಪಟ್ಟು ಹಾಡುತ್ತಿದ್ದೆ. ನಮ್ಮ ಶಾಲೆಯಲ್ಲಿ ಮೂರು ವರ್ಷವೂ ಬ್ಯಾಸ್ಕೆಟ್ಬಾಲ್ ನಮ್ಮ ತರಗತಿಯ ಮೊದಲ ಸ್ಥಾನ. ಎಕ್ಸಿಬಿಷನ್ ಮಾಡಿದಾಗ ನನ್ನ ಹೆಸರು ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ನಾನು 9ನೇ ತರಗತಿಯಲ್ಲಿದ್ದಾಗ ಕ್ವಾಡ್ಕಾಫ್ಟರ್ ಅನ್ನು ತಯಾರಿಸಿದೆ. ನನ್ನ ಹಿರಿಯ ಪ್ರಾರ್ಥಮಿಕ ಶಾಲೆ ಯನ್ನು ಅಲ್ಲಿ ಮುಗಿಸಿ. ನಂತರ ನನ್ನ ತಾಯಿ ಆಳ್ವಾಸ್ ವಿದ್ಯಾ ಸಂಸ್ಥೆಗೆ ಸೇರಿಸಿದರು. ಅಲ್ಲಿಗೆ ಹೋಗುವ ವರೆಗೆ ಮಾತ್ರ ಕಷ್ಟ ಆದರೆ ಒಂದು ಸರಿ ಅಲ್ಲಿ ಪಳಗಿದ್ದಾರೆ ಅಭ್ಯಾಸವಾಗಿ ಹೋಗುತ್ತದೆ. ನಾನು ಇಲ್ಲಿಯವರೆಗೂ ಜೀವನದಲ್ಲಿ ಅಲ್ಲಿ ಬಿದ್ದಿರುವ ಕಷ್ಟ ಎಲ್ಲಿಯೂ ಪಟ್ಟಿಲ್ಲ, ಆದರೆ ಈಗ ಅದನ್ನು ನೆನೆಸಿಕೊಂಡರೆ! ಆ ದಿನಗಳು ತುಂಬಾ ಬೇಜಾರಾಗುತ್ತೆ. ಅಲ್ಲಿ ಹುಡುಗರ ಜೊತೆ ಆಟ, ವಾರ್ಡನ್ ಜೊತೆ ಜಗಳ, ಎಲ್ಲರೂ ಸೇರಿಕೊಂಡು ಕಿರುಚಾಟ, ಇದೆಲ್ಲ ತುಂಬಾ ಚೆನ್ನಾಗಿತ್ತು ಆದರೆ ಇನ್ನು ಮುಂದೆ ನನ್ನ ಜೀವನದಲ್ಲಿ ಆ ಕ್ಷಣಗಳನ್ನು ಮರೆಯಲಾರೆ. ನಂತರ ನನ್ನನ್ನು ಕ್ರೈಸ್ಟ್ ಯೂನಿವರ್ಸಿಟಿ ಗೆ ನನ್ನ ಅಣ್ಣ ಸೇರಿಸಿದರು .ಇಲ್ಲಿ ಇನ್ನ ಏನು ನನಗೆ ಅಭ್ಯಾಸ ವಾಗಿಲ್ಲ ಇನ್ನು ಮುಂದೆ ಏನಾಗುತ್ತೋ ನೋಡಬೇಕು. ಇದು ನನ್ನ ಬಗ್ಗೆ ಹೇಳಿಕೊಳ್ಳುವ ವಿಷಯ.


ಧನ್ಯವಾದಗಳು