ಸದಸ್ಯ:123.63.105.164/sandbox
ಭಾಷಾಶಾಸ್ತ್ರದ ಅಧ್ಯನವು ಮನುಷ್ಯನ ಭಾಷ ಸಾಮರ್ಥ್ಯವನ್ನು ವರ್ಣಿಸಲು ಮತ್ತು ವಿವರಿಸಲು ಪ್ರಯತ್ನಿಸುತ್ತದೆ. ಪ್ರಾಚೀನ ನಾಗರೀಕತೆಯ ಭಾಷಾಶಾಸ್ತ್ರದ ಅಧ್ಯಯನವನ್ನು ನಿಜವಾದ ಉದ್ದೇಶದಿಂದ ಸರಿಯದ ವಿವರಗಳಿಂದ ಶಾಸ್ತ್ರೀಯ ಕರ್ಮಕಾಂಡಕ್ಕೆ ಸಂಬಂಧಿಸಿದ ಭಾಷೆಯನ್ನು ಪ್ರಮುಖವಾಗಿ ಪಾಣಿನಿಯ ಸಂಸ್ಖೃತ ವ್ಯಾಕರಣ, ತಮಿಳಿನ ಟೋಕಾಪಿಯಮ್ ಗಳಿಂದ ಅಭಿವೃಧ್ಧಿಯಾದ ಗ್ರೀಕನ ತರ್ಕಶಾಸ್ತ್ರ ಅಲಂಕಾರಿಕ ಭಾಷೆಯಾಗಿರುತ್ತದೆ ೪ನೇ ಶತಮಾನದ ಆರಂಭದಲ್ಲಿ ಚೀನ ದೇಶವೂ ಸಹ ತನ್ನ ದೇಶದ ಪರಂಪರ ವ್ಯಾಕರಣ ಮತ್ತು ಬೀಜ ವ್ಯಾಕರಣವನ್ನು ಮತ್ತು ಹೆಬ್ರಿಯ ವ್ಯಾಕರಣ ಮಧ್ಯಯುಗದಲ್ಲಿ ಅಭಿವೃಧ್ಧಿಯಾಯಿತು. ಇನ್ನೂ ನೂತನ ಭಾಷಾಶಾಸ್ತ್ರವು ೧೮ನೇ ಶತಮಾನದಲ್ಲಿ ಅಭಿವೃಧ್ಧಿಯಾಯಿತು, ೧೯ನೇ ಶತಮಾನದ ವೇಳೆಗೆ ಅದು ಭಾಷಾಶಾಸ್ತ್ರದ ಅತ್ಯಮೂಲ್ಯವಾದ ಯುಗವಾಯಿತು. ೨೦ನೇ ಶತಮಾನದ ಮೊದಲರ್ಧದಲ್ಲಿ ಭಾಷಾಶಾಸ್ತ್ರದ ವಿನ್ಯಾಸ ಶಾಲೆಯ ಕೆಲಸದಲ್ಲಿ ಯೂರೋಪಿನ ಫರ್ಡಿನಾಂಡ್ ಡಿ ಸಸ್ಯೂರ್ ಮತ್ತು ಯು.ಎಸ್.ನ ಲೆನಾರ್ಡ್ ಬ್ಲೂಮ್ ಫೀಲ್ಡ್ ಇದ್ದರು ಇನ್ನೂ ೧೯೬೦ರ ವೇಳೆಗೆ ಭಾಷಾಶಾಸ್ತ್ರದ ಅನೇಕ ತರಹದ ಹೊಸ ಕಾರ್ಯಕ್ಷೇತ್ರ ಹುಟ್ಟಿಕೊಂಡಿತು, ಇದರಲ್ಲಿ ನಾಮ್ ಚಾಮ್ಸ್ಕೀಯ ಜನರೇಟಿವ್ ವ್ಯಾಕರಣ ಮಿಲಿಯಮ್ ಲೆಬೋನ ಸೋಷಿಯೋ ಭಾಷಾಶಾಸ್ತ್ರ, ಮೈಕೆಲ್ ಹಾಲಿಡೆನ ಸಿಸ್ಟಮೆಟಿಕ್ ಫಂಕ್ಷನಲ್ ಮತ್ತು ಆಧುನಿಕ ಸೈಕೊ ಭಾಷಾಶಾಸ್ತ್ರ ಬೆಳಕಿಗೆ ಬಂದಿತು. ಅ) ಪ್ರಾಚೀನ ಅವಶೇಷಗಳು ಭಾಷಾಶಾಸ್ತ್ರದ ಇತಿಹಾಸ ಇನ್ನೊಂದು ಸಂಸ್ಕಾರಕ್ಕೆ ಸಂಬಂಧಿಸಿದ ದಿಸ್ ಅಭಿಗ್ಯೊಟ್ ನ್ನು ವ್ಯಾಖ್ಯಾನ ಮಾಡುತ್ತದೆ. ವಿಶೇಷವಗಿ ಶಾಸ್ತ್ರವಿಧಿ ಪಠ್ಯ ಇದರ ಚರ್ಚೆಯಗಿರುತ್ತದೆ. ಭಾರತ ಮುಖ್ಯ ಲೇಖನ: ವ್ಯಾಕರಣ , ಟೋಕಾಪಿಯಮ್ ಮತ್ತು ಕವಿರಾಜ ಮಾರ್ಗ ಪ್ರಾಚೀನ ಭಾರತ ಭಾಷಾಶಾಸ್ತ್ರದ ಸಂಗ್ರಹವು ವೇದದ ಪಠ್ಯವನ್ನು ಬಾಯಿಪಾಠದೊಂದಿಗೆ ಪ್ರಚೋದಿಸಿ ಅದರ ಅರ್ಥವಿವರಣೆ ಮಾಡುತ್ತದೆ. ಈಗಾಗಲೆ ಪ್ರಾಚೀನ ಭಾರತದ ಪಠ್ಯ ಕ್ರಮದಲ್ಲಿ ಋಗ್ವೇದದ ವ್ಯಾಖ್ಯಾನಗಳು ದೈವೀಕರಣಗೊಂಡಿದೆ. ಈ ಪಠ್ಯ್ದದ ಮೌಖಿಕ ಅಭಿನಯವು ೧೨೦೦ರ ಹೊತ್ತಿಗೆ ಪ್ರಾಮಾಣಿಕೃತಗೊಳ್ಳುತ್ತಾ ಬಂದಿತು. ಮತ್ತು ಧಾರ್ಮಿಕ ವಾಚನಗಳ ಪ್ರಕರಣಗಳು ಪದಗಳಲ್ಲಿನ ಸಂಸ್ಕೃತ ಪದಗಳಲ್ಲಿನ ಸಂಯುಕ್ತಗಳನ್ನು ವಿದಳಗೊಳಿಸಲು ಸಲಹೆ ನೀಡಿದವು. ಧ್ವನಿಸಂಬಂಧ ಮತ್ತು ರೂಪವಿಜ್ನಾನಕ್ಕಾಗಿ ಧ್ವನಿಸಂಬಂಧ ಘಟಕಗಳು ಪ್ರಚೋದನೆ ನೀಡಿದವು. ನಂತರ ಕೆಲವೇ ಶತಮಾನಗಳಲ್ಲಿ ಧ್ವನಿಘಟಕಗಳ ಸ್ಂಘಟನೆಗಳಲ್ಲಿ ಸ್ಪಷ್ಟತೆಯನ್ನು ಕಂಡುಕೊಂಡಿತು, ಮತ್ತು ಉಳಿದ ವ್ಯಂಜನಗಳು ೫*೫ ಚದುರಗಳಲ್ಲಿ ಸಂಘಟನೆಗೊಂಡವು. ಅಂತಿಮವಾಗಿ ನಿಯಮಬದ್ಧವಾದ ವರ್ಣಮಾಲೆ ಮತ್ತು ಬ್ರಾಹ್ಮಿ ಲಿಪಿ ರೂಪುಗೊಂಡಿತು.