ಸದಸ್ಯ:117.200.111.148/sandbox
ಗಾಂಧಿ ನನ್ನ ಆತ್ಮ
ಭಾರತ ಮಾತೆಯ ಕಂದ ವಿದೇಶಿಯರ ಬಲೆಯಲ್ಲಿ ಬೆಂದ ಗಾಂಧಿ ಮುತ್ಯಾ ಬಂದ ದೇಶಕ್ಕೆ ಸ್ವಾತಂತ್ರ ತಂದ
ಸತ್ಯದ ಅಸ್ತ್ರವ ಹಿಡಿದ ಅಹಿಂಸೆಯ ಹಾದಿಯ ತುಳಿದ ಉಪವಾಸ ಸತ್ಯಾಗ್ರಹ ಮಾಡಿದ ಜೈಲುವಾಸದಲ್ಲಿ ಜೀವನ ಕಳದ
ಸ್ವದೇಶಿ ಸ್ವಾತಂತ್ರಕ್ಕಾಗಿ ದುಡಿದ ವಿದೇಶಿಯರನ್ನು ಹೊರಗೆ ಅಟ್ಟಿದ ದೇಶ ಸ್ವತಂತ್ರಗೊಳಿಸಿ ಹಿಗ್ಗಿದ ದೇಹವನ್ನು ಗುಂಡಿಗೆ ಒಡ್ಡಿ ಕುಗ್ಗಿದ
ಮೈತುಂಬ ಬಟ್ಟೆ ಹಾಕಲಿಲ್ಲ ತಾತಾ ಅಧಿಕಾರದ ಆಸೆ ಪಡಲಿಲ್ಲ ತಾತಾ ಶಾಂತಿ ತತ್ವ ಮರಿಲಿಲ್ಲ ತಾತಾ ನಮ್ರತೆಗಾಗಿ ನಮಿಸೋಣ ಅವರೆ ನಮಗೆ ಆದಶð ಎನ್ನುತಾ