ಸದಸ್ಯ:116.202.148.16/sandbox
ಪ್ರಮುಖ ಸಾಕುಪ್ರಾಣಿಗಳೆಂದರೆ: ಕುದುರೆಗಳು(ಮಾಂಸವನು ರಫ಼್ತು ಮಾಡುವುದಕ್ಕಾಗಿ ಸಾಕುವರು); ದನಕರುಗಳು-ಕುರಿಗಳು ಮತ್ತು ಹಂದಿಗಳು. ಈ ಸಾಕುಪ್ರಾಣಿಗಳಿಂದ ದೊರಕುವ ಹಾಲಿನ ಮತ್ತಿತರ ವಸ್ತುಗಳು-ಬೆಣ್ಣಿ ಗಿಣ್ಣು ಘನೀಕರಿಸಿದ ಹಾಲು,ಗಟ್ಟೇ ಹಾಲು,ಕಚ್ಚ ಎಣ್ಣೀ ಮತ್ತು ಮೊಟ್ಟೇಗಳು. ಖನಿಜಸಂಪತ್ತು: ಆಸ್ಟ್ರೇಲಿಯದ ಭೂರಚನೆಗೊ ಅದರ ಖನಿಜ ಸಂಪತ್ತಿಗೊ ಬಹು ಹತ್ತಿರದ ಸಂಬಂಧವಿದೆ.ಲೊಹ ಖನಿಜಗಳು ಅಂತರಗ್ನಿ ಶಿಲೆಗಲೊಂದಿಗೆ ಸಂಯೋಜಿತವಾಗಿ ಘನಕ್ರುತಿಯಲ್ಲಿವೆ-ತವರ,ಟಂಗ್ ಸ್ಪನ್,ಚಿನ್ನ,ತಾಮ್ರ,ಸೀಸ,ಸತು,ಬೆಳ್ಳಿ,ಆಂಟಿಮೊನಿ ಮತ್ತು ಪಾದರಸ ಇವುಗಳಲ್ಲಿ ಮುಖ್ಯವಾದುವು. ಶಿಲಾಪದರಗಳು ಶಿಥಿಲೀಕರಣ ಪ್ರಕ್ರಿಯೆಯ ಸಮಯದಲ್ಲಿ ಸ್ಪಟಿಕಾಕ್ರುತಿ ಶಿಲೆಗಳಾಗಿ nirmana ವಾದಗ ಶಿಲಾಹಂಚಿಕೆಯ ವ್ಯವಸ್ಥೆ ಎರುಪೆರಾಯಿತು. ಇದರಿಂದ ಆದಿರುನಿ nikshepa ವ್ಯಾಪ್ತಿಯನ್ನು ನಿಷ್ಕ್ ಸುವುದು ಕಷ್ಟವಾಯಿತು.ಆದಾಗ್ಯು great austrailia ಷೀಲ್ಡ್(ಪೀ ta pradesha )ಹರಿ ಕ್ರಿಷ್ಣ