ಸದಸ್ಯ:ಸಾಧನಾ ಕೋಚಿಂಗ್ ಸೆಂಟರ್/sandbox
ಸಾಧನಾ ಕೋಚಿಂಗ್ ಸೆಂಟರ್ ಕರ್ನಾಟಕದ ಪ್ರಸಿಧ್ಧ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರಗಳಲ್ಲಿ ಒಂದಾಗಿದ್ದು,ತುಮಕೂರಿನಲ್ಲಿ ಕೇಂದ್ರಸ್ಥಾನವಿದ್ದು,ಸಾವಿರಾರು ನಿರುದ್ಯೋಗ ಯುವಕ,ಯುವತಿಯರು ತಮ್ಮ ಭವಿಷ್ಯವನ್ನು ರೂಪಿಸಿಕೋಂಡು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.