ಸದಸ್ಯ:ಸಹೃದಯ ಎಂ ಸಿ/ನನ್ನ ಪ್ರಯೋಗಪುಟ

ಕನ್ನಡಾಂಬೆ ಬದಲಾಯಿಸಿ

ಇದು ಕರ್ನಾಟಕ ರಾಜ್ಯದ ಕನ್ನಡ ಭಾಷೆಯ ಮತ್ತು ಜನರ ಒಂದು ಸಾಂಕೇತಿಕ ಹಾಗೂ ಭಾವನಾತ್ಮಕ ದೈವ.

ವಿಶೇಷತೆ ಬದಲಾಯಿಸಿ

ಕರ್ನಾಟಕ ರಾಜ್ಯವು ಭಾರತ ದೇಶದಲ್ಲಿಯೇ ಅತ್ಯಂತ ಸೌಮ್ಯ ಜನರನ್ನುಳ್ಳ ನಾಡೆಂಬುದಾಗಿ ಹೆಸರುವಾಸಿಯಾಗಿದೆ. ಪ್ರಸ್ತುತ ಕರ್ನಾಟಕದ ಪ್ರಾದೇಶಿಕ, ಗಡಿ, ಸರಹದ್ದು ವಿಚಾರಗಳಲ್ಲಿ ಕೆಲವು ಭಿನ್ನಾಭಿಪ್ರಾಯಗಳು ತಲೆದೋರಿರುವುದರಿಂದ ತಾಯಿ ವಾತ್ಸಲ್ಯದ ಭಾವನೆಯು ಇನ್ನೂ ಹೆಚ್ಚು ಮಹತ್ವ ಪಡೆದುಕೊಳ್ಳುತ್ತದೆ.

ಹೀಗಾಗಿಯೇ ವಿವಿಧ ರೂಪಗಳಲ್ಲಿ ಅಂಕಿತವಾಗಿವೆ.

  • ಕನ್ನಡಾಂಬೆ
  • ಭುವನೇಶ್ವರಿ[೧]
  • ಕರುನಾಡ ತಾಯಿ
  • ಕುಂತಳರಾಣಿ

ಉಲ್ಲೇಖಗಳು ಬದಲಾಯಿಸಿ

  1. kn.wikipedia.org/wiki/ಭುವನೇಶ್ವರಿ