ನನ್ನ ಪರಿಚಯ


                     ನನ್ನ ಹೆಸರು ಸಚಿನ್ ಆದಿತ್ಯ. ನಾನು ಅಲೋಶಿಯಸ್ ಕಾಲೇಜಿನಲ್ಲಿ ವಿಜ್ಞಾನದ ಅಧ್ಯಯನ ಮಾಡುವ ವಿದ್ಯಾರ್ಥಿ. ನನ್ನ ವಯಸ್ಸು ೧೮ ವರ್ಷ. ನನ್ನ ಆಸಕ್ತಿಗಳು ನಾಣ್ಯ ಸಂಗ್ರಹ, ಕ್ರಿಕೆಟ್, ಓದುವುದು.
     ನನಗೆ ರಸಾಯನಶಾಸ್ತ್ರ ಬಹಳ ಪ್ರೀತಿ. ನಾನು ಭವಿಷ್ಯದಲ್ಲಿ ಒಬ್ಬ ರಸಾಯನ ಶಾಸ್ರಙ ಆಗಲು ಕನಸು ಕಂಡಿದೆ‍ನೆ. ಸದ್ಯದಲ್ಲಿ ರಸಾಯನಶಾಸ್ತ್ರದಲ್ಲಿ ಒಂದು ಯೋಜನೆಯನು ಮಾಡುತಾ ಇದೆನೆ. ಇದು ತುಂಬಾ ಉತ್ತಮವಾದ    
     ಯೋಜನೆಯಾಗಿದೆ. ಸದ್ಯದಲ್ಲಿ ಇದು ಕೊನೆಯ ಹಂತದಲಿದೆ. ಸ್ವಲ್ಪ ದಿನದಲಿ ಈ ಯೋಜನೆ ಮುಗಿಯುತದೆ. ನಂತರ ಅದರೆ ಬಗ್ಗೆ ಒಂದು ವರದಿ ಬರೆಯಬೇಕು.
                     ನನ್ನ ಮನೆ ವೇಲೆನ್ಸಿಯಾದಲ್ಲಿದೆ. ಮನೆ ತುಂಬಾ ದೊಡ್ಡದೇನು ಅಲದಿದರೂ, ಸರಳವಾದುದು. ಮನೆಯಿಂದ ನೋಡಿದರೆ ನೇತ್ರಾವತಿ ನದಿಯೆ ಸೇತುವೆ ಕಾಣಬಹುದು. ಅದು ತುಂಬಾ ಸುಂದರವಾಗಿದೆ.
     ರಾತ್ರಿಯಲ್ಲಿ ಸೇತುವೆಯ ಮೇಲಿನ ಬೆಳಕು ತುಂಬಾ ಸುಂದರವಾಗಿ ಕಾಣುತದೆ. ಅದು ನೋಡುತಾ ಕೂರಲು  ಸಂತೋಷವಾಗುತದೆ.