ಸದಸ್ಯ:ಶ್ವೇತಾ ರಾವ್/sandbox
ಲೈ-ಫೈ(ಬೆಳಕಿನ ನಿಷ್ಟೆ)
ಬದಲಾಯಿಸಿಲೈ-ಫೈ ಎಂದರೆ "ಬೆಳಕಿನ ನಿಷ್ಟೆ" (ಲೈಟ್ ಫಿಡೆಲಿಟಿ). ವೈ-ಫೈನಂತೆಯೇ ಇದೊಂದು ವಿಜ್ಞಾನದ ಮುಂದುವರಿದ ಆವಿಷ್ಕಾರ. ಇದು ವೈ-ಫೈನಂತೆಯೇ ಎರಡು ದಿಕ್ಕಿನ, ಅತ್ಯಂತ ವೇಗದ ಹಾಗೂ ಸಂಪೂರ್ಣವಾಗಿ ಜಾಲಬಂಧ ನಿಸ್ತಂತು ಸಂವಹನ ತಂತ್ರಜ್ಞಾನ ಎಂದು ಪ್ರೋ.ಹೆರಾಲ್ಡ್ ಹಾಸ್ ಹೇಳಿದ್ದಾರೆ. ಲೈ-ಫೈ ಒಂದು ಆಪ್ಟಿಕಲ್ ನಿಸ್ತಂತು ಸಂವಹನ(ವೈ-ಫೈ ಅಥವಾ ಸೆಲ್ಯುಲರ್ ಜಾಲ), ಅಥವಾ ಕೆಲವು ಸಂದರ್ಭಗಳಲ್ಲಿ ಬದಲಿ ಮಾಹಿತಿ ಪ್ರಸಾರವಾಗಿ ಉಪವಿಭಾಗವನ್ನಾಗಿ ಉಪಯೋಗಿಸಲಾಗಿದೆ. ಲೈ-ಫೈ ಇಷ್ಟರವರೆಗಿನ ಅಳತೆಯಲ್ಲಿ ವೈ-ಫೈಗಿಂತಲೂ ನೂರು ಪಟ್ಟು ಹೆಚ್ಚು ವೇಗವಾಗಿ ಚಲಿಸುತ್ತದೆ. ಇದರ ವೇಗವು ಪ್ರತಿ ಸೆಕೆಂಡಿಗೆ ೨೨೪ ಗೀಗಾಬೈಟ್ ಬಿಡುಗಡೆ ಮಾಡುತ್ತದೆ.
ಇದು ನಿಸ್ತಂತು ಹಾಗೂ ಇದು ಗೋಚರ ಬೆಳಕು ಸಂವಹನ ಅಥವಾ ಅತಿಗೆಂಪು ಮತ್ತು ನೇರಳಾತೀತ ಸ್ಪೆಕ್ಟ್ರಮ್, ರೇಡಿಯೋ ಫ್ರೀಕ್ವೆನ್ಸಿ ಅಲೆಗಳ ಬದಲಿಗೆ, ಆಪ್ಟಿಕಲ್ ನಿಸ್ತಂತು ಸಂವಹನ ತಂತ್ರಜ್ಞಾನದ ಒಂದು ಭಾಗವಾಗಿದೆ. ಇದು ಹೆಚ್ಚು ಮಾಹಿತಿಗಳನ್ನು ಒಯ್ಯುತ್ತದೆ.ಇದು "ಆರ್. ಎಫ್. ಬ್ಯಾಂಡ್ ವಿಡ್ತ್"ನ ಮಿತಿಗಳಿಗೆ ಒಂದು ಪರಿಹಾರವಾಗಿ ಸಲಹೆ ನೀಡಲಾಗಿದೆ. ಈ ಓ.ಡಬ್ಲ್ಯು.ಸೀ ತಂತ್ರಜ್ಞಾನವು ಬೆಳಕನ್ನು "ಬೆಳಕು ಹೊರಹೊಮ್ಮಿಸುವ ಡೈಮೋಡ್ಸ್ ನಿಂದ ಉಪಯೋಗಿಸಿ, ಒಂದು ಮಾಧ್ಯಮವಾಗಿ ಜಾಲಬಂಧ ಮೊಬೈಲ್ ಗಳಿಗೆ ತಲುಪಿಸಲಾಗುತ್ತದೆ. ಇದು ವೈ-ಫೈನಂತೆಯೇ ಹೆಚ್ಚಿನ ವೇಗದ ಸಂವಹನ ಮಾಡಬಹುದಾಗಿದೆ. ವಿದ್ಯುತ್ತನ್ನು "ಬೆಳಕು ಹೊರಹೊಮ್ಮಿಸುವ ಡೈಯೋಡ್ಸ್"ಗೆ ಜೋಡಿಸುವುದರಿಂದ ಇದನ್ನು ಆನ್ ಮತ್ತು ಆಫ್ ಆಗುವಾಗ ಹೆಚ್ಚಿನ ಪ್ರಮಾಣದಲ್ಲಿ ಗೋಚರ ಶಕ್ತಿಯು ಕೆಲಸ ಮಾಡುತ್ತದೆ. ಇದು ಮಾನವನ ಕಣ್ಣಿನ ಗಮನಕ್ಕೆ ಗೋಚರವಾಗುವುದಿಲ್ಲ. ಲೈಫೈ ಸೂಕ್ಷ್ಮ ವಿದ್ಯುತ್ಕಾಂತೀಯ ಪ್ರದೇಶಗಳಲ್ಲಿ, ಅವುಗಳು ಯಾವುವೆಂದರೆ ವಿಮಾನ ಚಾಲಕ ಕೋಣೆಗಳು, ಆಸ್ಪತ್ರೆಗಳ ಹಾಗೂ ವಿದ್ಯುತ್ಕಾಂತೀಯ ನಿರ್ಣಯ ಮಾಡದೆ ಅಣುಸ್ಥಾವರಗಳಲ್ಲಿ ಅತಿ ಅನುಕೂಲವಾಗಿದೆ. ಲೈಫೈ ಹಾಗೂ ವೈಫೈ ಎರಡೂ ವಿದ್ಯುತ್ಕಾಂತೀಯ ರೋಹಿತದ ಮೇಲೆ ಮಾಹಿತಿ ಪ್ರಸಾರ ಮಾಡುತ್ತದೆ. ಆದರೆ, ವೈಫೈ ರೇಡಿಯೋ ಅಲೆಗಳನ್ನು ಬಳಸುತ್ತದೆ ಹಾಗೂ ಲೈಫೈ ಗೋಚರ ಬೆಳಕನ್ನು ಬಳಸುತ್ತದೆ.