ಸದಸ್ಯ:ಶ್ರೀಕೃಷ್ಣ ಭಟ್/ನನ್ನ ಪ್ರಯೋಗಪುಟ

ಸಲ್ವಾರ್‍ಕಮೀಜ್

ಬದಲಾಯಿಸಿ

ಭಾರತೀಯ ಉಪಖಂಡದಲ್ಲಿ ಹುಟ್ಟಿಕೊಂಡ ಒಂದು ಸಾಂಪ್ರದಾಯಿಕ ಸಜ್ಜು.ವಿಭಿನ್ನ ಶೈಲಿಯ ಉಡುಗೆಗಳನ್ನು ವಿವರಿಸಲು ಬಳಸುವ ಸಾಮಾನ್ಯ ಪದವಾಗಿದೆ.ಸಲ್ವಾರ್‍ ಕಮೀಜ್‍ ಅನ್ನು ಪುರುಷರು ಮತ್ತು ಮಹಿಳೆಯರು ಧರಿಸಬಹುದು.ಆದರೆ ಶೈಲಿಗಳು ಲಿಂಗದಿಂದಾಗಿ ಭಿನ್ನವಾಗಿರುತ್ತದೆ. ಸಲ್ವಾರ್( ಜೋಲಾಡುವ ಪ್ಯಾಂಟ್) ಮತ್ತು ಕಮೀಜ್ ( ಉದ್ದವಾದ ಶರ್ಟ)ಗಳು ಎರಡು ಉಡುಪುಗಳಾಗಿವೆ ಅವುಗಳು ಸಲ್ವಾರ್‍ ಕಮೀಜ್‍ ಅನ್ನುರೂಪಿಸುತ್ತವೆ.

ಇತಿಹಾಸ

ಬದಲಾಯಿಸಿ

ಸಲ್ವಾರ್ ಪಷಿಯನ್ ಮತ್ತು ಅರೇಬಿಕ್ ಭಾಷೆಯಲ್ಲಿ ಸಿರ್ವಾಲ್ ಎಂದು ಉಚ್ಚರಿಸಲಾಗುತ್ತದೆ.ಮತ್ತು ವಿವಿಧ ಭಾಷೆಗಳಲ್ಲಿ ಹಿಂದಿಯಲ್ಲಿ ಸಲ್ವಾರ್ ಮತ್ತು ಸೆಲ್ವರ್ ಗಳು ಎನ್ನುತ್ತಾರೆ.ಕ್ರಿಶ್ಚಿಯನ್ ಯುಗಕ್ಕೆ ಮುಂಚೆ ಜೋಲಾಡುವ ಪ್ಯಾಂಟ್ಗಳ ರೂಪವಾಗಿತ್ತು.ಇದನ್ನು ಸಾಮಾನ್ಯವಾಗಿ ಮುಸ್ಲಿಂ ರಾಷ್ಟ್ರಗಳಲ್ಲಿ ಧರಿಸುತ್ತಾರೆ.ಆದರೆ ಎರಡನೆ ಮಹಾ ಯುದ್ದದ ಮುಂಚೆ ವ್ಯಾಪಕವಾ ಗ್ರಿಕ್ ಗ್ರಾಮಾಂತರಗಳಲ್ಲಿ ಮತ್ತು ಬಾಲ್ಕನ್ನರ ಇತರ ಪ್ರದೇಶಗಳು ಆಟ್ಟೂಮನ್‍ತುರ್ಕರಿಂದ ಪ್ರಭಾವಿತವಾಗಿದ್ದವು.

ಮೂಲತಃ ಕಮೀಜ್‍ ಅರೇಬಿಕ್‍ ಅನುವಾದ ಬಹುಶಃ ಲ್ಯಾಟಿನ್ ಭಾಷೆಯಿಂದ ರಸವನ್ನು ನೋಡಿ ಕಮೀಝ್‍ ಎಂದರು. ಪರ್ಷಿಯನ್, ಉರ್ದು, ಹಿಂದಿ, ಬಂಗಾಳಿ ಭಾಷೆಯಲ್ಲಿ ಕಮೀಜ್‍ ಎಂದು ತಿಳಿಸಲ್ಪಡುತ್ತದೆ.ಮತ್ತು ಸಿಲಿಹಿಯಲ್ಲಿ ಕಾಮೀಜ್ ವಿವಿಧ ಉದ್ದದ ಟ್ಯೂನಿಕ್‍ ಆಗಿದೆ.ಕಮಿಜ್ ನಂತಹ ಉಡುಪುಗಳನ್ನು ಅನೇಕ ಸಂಸ್ಕ್ರತಿಗಳಲ್ಲಿ ಕಾಣಬಹುದು ರಾಯಲ್‍ಒಂಟಾರಿಯೊಮ್ಯೂಸಿಯಂನ ಡರೋತಿ ಕೆ ಬನ್ರ್ಯಾಮ್ ಪ್ರಕಾರ ತೂಗಾಡದ ಶರ್ಟ್‍ವಾರ್ಪ್-ತೂಕದ ಲೂಮ್ಸ್ನ್‍ನಲ್ಲಿರುವ ಒಂದು ತುಣಿಕಿನಲ್ಲಿ ನೈದಿದನ್ನು ರೋಮನ್‍ ಕಾಲದಲ್ಲಿ ಲಂಬವಾದ ಮಗ್ಗಗಳ ಮೇಲೆ ನೈದ ಬಟ್ಟೆಯಿಂದ ಹಿಂತೆಗೆದುಕೊಳ್ಳಲಾಯಿತು. ಹತ್ತನೆ ಶತಮಾನದ ಈಜಿಪ್ಟ್‍ನ ಮರಭೂಮಿಯಿಂದ ಚೇತರಿಸಿಕೊಂಡ ಹತ್ತಿ ಶರ್ಟ್‍ಗಳನ್ನು ಕಮೀಜ್‍ ಅಥವಾ ಸಮಕಾಲೀನ ಈಜಿಪ್ಟ್‍ನ ಡಿಜೆಲ್ಲಾ ಅಥವಾ ಜಲ್ಲಾಬೀಯಾ ರೀತಿಯಲ್ಲಿ ಕತ್ತರಿಸಲಾಗುತ್ತಿತ್ತು.[]

ದುಪ್ಪಟ್ಟ

ಬದಲಾಯಿಸಿ

ಇದನ್ನು ಹಿಂದಿ, ಉರ್ದುದಲ್ಲಿಚುನರಿ ಬಂಗಾಲೀ ಭಾಷೆಯಲ್ಲಿ ವರ್ನಾನಯೆಂದು ಕರೆಯಲ್ಪಡುತ್ತದೆ.ಇದು ಭಾರತೀಉಪಖಂಡದ ಅನೇಕ ಮಹಿಳಾ ಉಡುಪುಗಳಿಗೆ ಅಗತ್ಯವಾಗಿರುತ್ತದೆ.ಇದನ್ನು ಸಲ್ವಾರ್ ಮತ್ತು ಕಮೀಜ್‍ಗಳೊಂದಿಗೆ ಧರಿಸಲಾಗುತ್ತದೆ.ಇದು ಪುರಾತನ ಭಾರತೀಯ ಉತ್ತರಿಯಾದ ಒಂದು ವಿಕಸನ ರೂಪವಾಗಿದೆ ಮತ್ತು ಇದು ಮೂಲತಃಗ್ಯಾಗೃ ಚೋಲಿ ಉಡುಪಿನ ಭಾಗವಾಗಿದೆ.ದುಪ್ಪಟ್ಟಾವನ್ನು ಭಾರತದಾದ್ಯಂತ ಅನೇಕ ಪ್ರಾದೇಶಿಕ ಶೈಲಿಗಳಲ್ಲಿ ಧರಿಸಲಾಗುತ್ತದೆ. ಮಧ್ಯಕಾಲೀನ ಯುಗವು ಒಂದುತುದಿಯಲ್ಲಿ ದುಪ್ಪಟ್ಟಾವನ್ನು ಅಂಗೀಕರಿಸಿವ ಮತ್ತು ಘಾರ್ಗಾ ಮುಂಭಾಗಕ್ಕೆ ಸಿಕ್ಕಿಸಿ ಅದನ್ನು ಸೊಂಟದ ಸುತಲು ಮತ್ತು ಅದರ ಸುತ್ತಲು ಸುತ್ತುವರೆಯುವ ಕಾರಣದಿಂದಾಗಿ ಅತ್ಯಂತ ಸಾಮಾನ್ಯ ಶೈಲಿಯಾಗಿದೆ.ಭುಜ ಅಥವಾ ತಲೆ ಸಾರಿಧರಿಸುವುದಕ್ಕೆ ಹೋಲುತ್ತದೆ.ದುಪ್ಪಟ್ಟ ವನ್ನು ಸಾಂಪ್ರದಾಯಿಕವಾಗಿನ ಮೃತೆಯ ಸಂಕೇತವಾಗಿ ಪರಿಗಣಿಸಲಾಗುತ್ತದೆ ಶಲ್ವಾರ್ ಸಡಿಲವಾದ ಪೈಜಾಮತರಹದ ಪ್ಯಾಂಟುಗಳಾಗಿವೆ. ಕಾಲುಗಳು ಮೇಲ್ಭಾಗದಲ್ಲಿ ವಿಶಾಲವಾಗಿರುತ್ತದೆ.ಮತ್ತು ಪಾದದ ಮೇಲೆ ಕಿರುದಾಗಿರುತ್ತದೆ.ಕಮೀಜ್‍ ಒಂದು ಉದ್ದವಾದ ಶರ್ಟ್‍ ಅಥವಾ ಟ್ಯೂನಿಕ್‍ ಆಗಿದ್ದುಇದನ್ನು ಪಾಶ್ಚಾತ್ಯ ಶೈಲಿಯ ಕೊಲರ್‍ನೊಂದಿಗೆ ಕಾಣಲಾಗುತ್ತದೆ.ಹೇಗಾದರು ಸ್ತ್ರೀ ಸಡಿಲವಾಗಿ ಕಾಲರ್ಸ್‍ ಅಥವಾ ಮ್ಯಾಂಡರಿನ್‍ಕಾಲರ್, ಕುರ್ಟಾಸ್ಗೆ ಅನ್ವಯಿಸಲಾಗುತ್ತದೆ. ಕಮಿಜ್‍ ಅನ್ನು ಪೈಜಾಮಗಳೊಂದಿಗೆ ಕೂಡ ಪ್ಯಾಶನ್‍ ಅಥವಾಸೌಕಂರ್ಗಳಿಗೆ ಧರಿಸಬಹುದು.ಕೆಲವು ಕಮೀಜ್ ಶೈಲಿಗಳು ಪಾಶ್ರ್ವ ಸ್ತರಗಳನ್ನು ಹೊಂದಿದೆ.ಸೊಂಟದರೇಖೆಯ ಕೆಳೆಗೆ ತೆರೆದಿರುತ್ತದೆ.ಧರಿಸಿದವರಿಗೆ ಹೆಚ್ಚಿನ ಸ್ವಾತಂತ್ರ್ಯವನ್ನು ನೀಡುತ್ತದೆ.[]

ಸ್ಟೈಲ್ಸ್

ಬದಲಾಯಿಸಿ

ಕಮೀಜ್‍ನ್ನು ‘ಎ’ ಆಕಾರದ ವಿನ್ಯಾಸದಲ್ಲಿ ನೇರವಾಗಿ ಅಥವಾ ಚಪ್ಪಟೆಯಾಗಿ ಹೊಲಿಯಬಹುದು.ಅಥವಾ ಡ್ರೆಸ್‍ರೀತಿಯಲ್ಲಿ ಮಾಡಬಹುದು.ಇದರಲ್ಲಿ ವಿವಿಧ ಶೈಲಿಗಳಿವೆ. ಆಧುನಿಕ ಕಮೀಜ್ ಶೈಲಿಗಳು ಯುರೋಪಿನ್ ಪ್ರೇರಿತ ಸೆಟ್‍ಇನ್ ತೋಳಗಳನ್ನು ಹೊಂದಲು ಹೆಚ್ಚು ಸಾಧ್ಯತೆಗಳಿವೆ. ತಕ್ಕಂತೆ ರುಚಿ ಅಥಾವ ಕೌಶಲ್ಯಗಳನ್ನು ಪ್ರದರ್ಶಿಸಿದರೆ ಇದು ಕಂಠರೇಖೆಯ ಆಕಾರದ ಅಲಂಕಾರದಲ್ಲಿ ಕಂಡುಬರುತ್ತದೆ.ಕಮೀಜ್‍ನ್ನು ಆಳವಾದ ಕಂಠರೇಖೆಯೊಂದಿಗೆ ಕತ್ತರಿಸಿ ಪಾರದರ್ಶಕವಾದ ಬಟ್ಟೆಗಳಲ್ಲಿ ಹೊಲಿದು ಅಥವಾ ಕ್ಯಾಪ್ ಸ್ಲೀವ್ ಅಥವಾ ಸ್ಲೀವ್‍ಲೆಸ್ ವಿನ್ಯಾಸಗಳಲ್ಲಿ ವಿನ್ಯಾಸಗೊಳಿಸಬಹುದು.[] ಸಲ್ವಾರ್‍ನಲ್ಲಿ ಅನೇಕ ಶೈಲಿಗಳಿವೆ: ಪೇಶಾವರಿ ಸಲ್ವಾರ, ಬಲೋಚಿ ಸಲ್ವಾರ, ಸಿಂಧಿ ಚೋರ್ನೋ ಮತ್ತು ಪಂಜಾಬಿ ಸಲ್ವಾರ್. ಇದು ಬಾರತೀಯಉಪಖಂಡದ ವಿವಿಧ ಪ್ರದೇಶಗಳು ಅದರ ವಿವಿಧ ಪೂಪಗಳಲ್ಲಿ ಧರಿಸುತ್ತಾರೆ ಆದರೂ ಈ ಉಡುಪನ್ನು ಮೂಲತಃ ಅಪಘಾನಿಸ್ಥಾನ, ಬಲೂಚಿಸ್ತಾನ್ ಮತ್ತು ಭಾರತೀಯಉಪಖಂಡದ ಪಂಜಾಬ್ ಪ್ರದೇಶಗಳಲ್ಲಿ ವ್ಯಾಪಕವಾಗಿ ಜನಪ್ರಿಯವಾಗಿತ್ತು.ಅದಾಗಿಯೂ ಸಲ್ವಾರ್‍ ಕಮೀಜ್ ಈಗ ಭಾರತದಉಪಖಂಡದಲ್ಲಿ ಜನಪ್ರೀಯವಾಗಿದೆ.

ಉಲ್ಲೇಖಗಳು

ಬದಲಾಯಿಸಿ
  1. https://books.google.co.uk/books?id=rlwuL3wftbsC&pg=PA47#v=onepage&q&f=false
  2. https://books.google.co.in/books?id=7li2jpQgYvAC&pg=PA382&dq=national+dress+of+pakistan&hl=en&sa=X&ei=aIPZT7KnCIXJ0QXcsuj3Aw&redir_esc=y#v=onepage&q=national%20dress%20of%20pakistan&f=false
  3. https://books.google.co.uk/books?id=4oO1sxv8jBwC&pg=PA143&dq=salwar%20kameez%20punjabi&hl=en&sa=X&ei=7ahlVcG6JYHjUs6fgcAK&ved=0CE8Q6AEwBQ#v=onepage&q=salwar%20kameez%20punjabi&f=false