ಸದಸ್ಯ:ಶೈಲಜ ಪವಾಡಶೆಟ್ರ/ನನ್ನ ಪ್ರಯೋಗಪುಟ
ಕೊಂಕಣ ಸುತ್ತಿ ಮೈಲಾರಕ್ಕೆ ಬಂದ
ಬದಲಾಯಿಸಿಅರ್ಥ ಹಿಂದೆ ಮೈಲಾರ ಬಳಸಿ ವಿಷಯ ಮಾತಾಡಿದರೆ ಕೊಂಕಣ ಸುತ್ತಿ ಮೈಲಾರಕ್ಕೆ ಬಂದ ಎನ್ನುವ ವಾಡಿಕೆಯ ಮಾತಿದೆ. ಮೈಲಾರಕ್ಕೆ ಸುತ್ತಲೂ ನೀರು ಆವರಿಸಿದ್ದು ಸುತ್ತು ಹಾಕಿಕೊಂಡು ಬರಬೇಕಿತ್ತು. ಅರ್ಧ ಗಂಟೆಯಲ್ಲಿ ಮುಟ್ಟುವ ಊರನ್ನು ತಾಸು ಗಟ್ಟಲೆ ಸುತ್ತು ಹಾಕಬೇಕಿತ್ತು. ಆದರೆ ಈಗ ಎಲ್ಲಾ ಕಡೆ ಸೇತುವೆ ವ್ಯವಸ್ಥೆ, ವಾಹನಗಳ ಸೌಲಭ್ಯ ಇದೆ. ಆದರೂ ಈ ವಾಡಿಕೆಯ ಮಾತು ಹಾಗೆ ಉಳಿದು ಕೊಂಡಿದೆ.https://www.tripadvisor.in/Attraction_Review-g1731271-d7893305-Reviews-Mylara_Lingeshwara_Temple-Bellary_Bellary_District_Karnataka.html
- ಮೈಲಾರ ಹಲವಾರು ಕಡೆ ಇವೆ.[೧]
- ಮಣ್ಣು ಮೈಲಾರ
- ಗುಡ್ಡದ ಮೈಲಾರ
- ಖಡೋಬ
==ಉಲ್ಲೇಖಗಳು==
{{ಉಲ್ಲೇಖಗಳು}}