ಸದಸ್ಯ:ಶಿವರಾಯ ಕಲ್ಲೋಳಿ/ನನ್ನ ಪ್ರಯೋಗಪುಟ

ಪೀಠಿಕೆ:ಹಿಂದನ ದಿನಮಾನಗಳಲ್ಲಿ ಸ್ರ್ತೀಗೆ ಯಾವುದೇ ಕ್ಷೇತ್ರದಲ್ಲೂ ಮನ್ನಣೆ ಇರಲಿಲ್ಲ.ಇತ್ತೀಚಿನ ದಿನಮಾನಗಳಲ್ಲಿ ಸ್ತ್ರೀಯರ ಏಳಿಗೆಗಾಗಿ ಸರ್ಕಾರಗಳು ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದು ಸ್ತ್ರೀಯರ ಅಭಿವೃದ್ಧಿಯನ್ನು ಮಾಡಲಾಗುತ್ತಿದೆ.ಪ್ರಸ್ತುತವಾಗಿ ಮಹಿಳೆ ಕ್ರೀಡೆ,ವ್ಯವಹಾರ,ಸಿನಿಮಾ ಹೀಗೆ ಪ್ರತೀ ಕ್ಷೇತ್ರದಲ್ಲೂ ಮಹಿಳೆ ಭಾಗವಹಿಸುತ್ತದ್ದಾಳೆ.ಆದರೆ ಹಳ್ಳಿಗಳಲ್ಲಿ ಹೆಣ್ಣು ಮಕ್ಕಳನ್ನು ಹೆರುವುದಕ್ಕೆ ಮಾತ್ರ ಸೀಮಿತವಾಗಿದ್ದಾಳೆ ಎನ್ನಬಹುದು.ಇದಕ್ಕೆ ವಿರುದ್ಧ ಎಂಬಂತೆ ಮಮತಾ ಪೂಜಾರಿ ಎನ್ನುವ ಮಹಿಳೆ ತನ್ನ ಊರಿಗೆ ಸಲಿಸಾಗಿ ಹೋಗಲಾಗದಷ್ಟು ಕಗ್ರಾಮದ ಮಹಿಳೆ ಅವರು.ಅಂದರೆ ವ್ಯವಹಾರ ಮಾಡಲು ಸುಸಜ್ಜಿತ ದಾರಿ ಇರಲಿಲ್ಲ ಅಂತಹ ಪರಿಸ್ಥಿತಿಯಲ್ಲೂ ಮಮತಾ ಪೂಜಾರಿಯವರು ಎದಗುಂದದೆ ಇವತ್ತು ಭಾರತದ ಮಹಿಳಾ ಕಬ್ಬಡ್ಡಿ ತಂಡದ ನಾಯಕಿಯಾಗಿ ಕಾರ್ಯನಿರ್ವಹಿಸುತ್ತದ್ದಾರೆ.ಹಾಗೆಯೇ ಇಂಡಿಯನ್ ರೇಲ್ವೇಸ್ನಲ್ಲಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಜನನ:ಮಮತಾ ಪೂಜಾರಿ ರೈತ ಕುಟುಂಬಕ್ಕೆ ಸೇರಿದ ಬೋಜ ಪೂಜಾರಿ ಮತ್ತು ಕಿಟ್ಟಿಪೂಜಾರಿ ಎಂಬ ದಂಪತಿಗಳಿಗೆ,1986ರಲ್ಲಿ ಉಡುಪಿ ಜಿಲ್ಲೆ, ಕಾರ್ಕಳ ತಾಲೂಕಿನಲ್ಲಿ ಜನಿಸಿದರು.