ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಜೋಗ ರಸ್ತೆಯ ಎಲ್.ಬಿ.ಕಾಲೇಜಿನ ಎದುರು ಸಿಂಗಾಪುರ ರಸ್ತೆಯ ಅಂಬಾಪುರ ಗ್ರಾಮದ ವಾಸಿಯಾಗಿರುವ ಶ್ರೀಯುತ ವಿ.ಟಿ.ಸ್ವಾಮಿ

ಶಿಕ್ಷಣ: ಕಳೆದ 35ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಇವರು ನಿರಂತರವಾಗಿ ಬೋಧನೆ, ಆಡಳಿತ, ಅಧ್ಯಯನ, ಸಂಶೋಧನೆ ಉಪನ್ಯಾಸ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ