ಸದಸ್ಯ:ವಜ್ರಕುಮಾರ ಕುಸನಾಳ/ನನ್ನ ಪ್ರಯೋಗಪುಟ

ಹರ್ಮನ್ಪ್ರೀತ್ ಕೌರ್ (ಜನನ 8 ಮಾರ್ಚ್ 1989) ಒಬ್ಬ ಭಾರತೀಯ ಕ್ರಿಕೆಟಿಗಳು.ಅವರು ಭಾರತೀಯ ಮಹಿಳಾ ಕ್ರಿಕೆಟ್ ತಂಡಕ್ಕಾಗಿ ಆಲ್ರೌಂಡರ್ ಆಗಿ ಆಡುತ್ತಾರೆ ಮತ್ತು 2017 ರಲ್ಲಿ ಯೂತ್ ಅಫೇರ್ಸ್ ಮತ್ತು ಸ್ಪೋರ್ಟ್ಸ್ ಸಚಿವಾಲಯದಿಂದ ಕ್ರಿಕೆಟ್ಗೆ ಪ್ರತಿಷ್ಠಿತ ಅರ್ಜುನ ಪ್ರಶಸ್ತಿಯನ್ನು ನೀಡಲಾಯಿತು.

ಆರಂಭಿಕ ಜೀವನ:

ಕೌರ್ 1989 ಮಾರ್ಚ್ 8 ರಂದು ಮೊಗಾದಲ್ಲಿ ಜನಿಸಿದರು,ಪಂಜಾಬ್,ಹರ್ಮಂದರ್ ಸಿಂಗ್ ಭುಲ್ಲರ್ ವಾಲಿಬಾಲ್,ಬ್ಯಾಸ್ಕೆಟ್ ಬಾಲ್ ಆಟಗಾರ ಮತ್ತು ಸತ್ವಿಂದರ್ ಕೌರ್ ಅವರಿಗೆ ಜನಸಿದರು.ಆಕೆಯ ಪೋಷಕರು ಸಿಖ್ಖರು,ಇವರು ದೀಕ್ಷಾಸ್ನಾನವನ್ನು ಮಾಡುತ್ತಾರೆ.ಅವಳ ತಂಗಿ ಹೆಮ್ಜೀತ್ ಇಂಗ್ಲಿಷ್ನಲ್ಲಿ ಸ್ನಾತಕೋತ್ತರ ಪದವಿ ಮತ್ತು ಮೊಗಾದ ಗುರು ನಾನಕ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ.ಜ್ಞಾನ ಜ್ಯೋತಿ ಸ್ಕೂಲ್ ಅಕಾಡೆಮಿಗೆ ಸೇರ್ಪಡೆಯಾದ ನಂತರ ಅವರು ಕ್ರಿಕೆಟ್ಗೆ ತೆರಳಿದರು.ಮೊಗಾದಲ್ಲಿನ ತನ್ನ ಮನೆಯಿಂದ 30 ಕಿಲೋಮೀಟರ್ (19 ಮೈಲಿ) ದೂರದಲ್ಲಿದೆ.ಅಲ್ಲಿ ಕಮಲ್ಡೀಶ್ ಸಿಂಗ್ ಸೋಧಿ ಅವರಿಂದ ತರಬೇತಿ ಪಡೆದರು.ಹರ್ಮನ್ ತನ್ನ ವೃತ್ತಿಜೀವನದ ಆರಂಭದ ದಿನಗಳಲ್ಲಿ ಪುರುಷರೊಂದಿಗೆ ಆಡತ್ತಿದ್ದರು.ತದನಂತರ ಅವರು ಮುಂಬಯಲ್ಲಿ 2014 ರಲ್ಲಿ ರೈಲ್ವೆಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು.ವೀರೇಂದ್ರ ಸೆಹ್ವಾಗ್ ಅವರು ಹರ್ಮನ್ಪ್ರೀತ್ ಕೌರಗೆ ಸ್ಫೂರ್ತಿ ನೀಡಿದರು.


ವೃತ್ತಿಜೀವನ:

2009 ರ ಮಹಿಳಾ ಕ್ರಿಕೆಟ್ ವಿಶ್ವಕಪ್ನಲ್ಲಿ ವಿರೋಧಿ ಪಾಕಿಸ್ತಾನ್ ಮಹಿಳಾ ತಂಡದ ವಿರುದ್ಧ ತಮ್ಮ 20ನೇ ವಯಸ್ಸಿನಲ್ಲಿ ಚೊಚ್ಚಲ ODIಯನ್ನು ಬೌರಲನ ಬ್ರಾಡ್ಮನ್ ಓವಲ್ನಲ್ಲಿ ಆಡಿದರು.ಈ ಪಂದ್ಯದಲ್ಲಿ ಅವರು ೪ ಓವರುಗಳಿಗೆ ೧೦ ರನ್ನುಗಲನ್ನು ನಿಡಿ ಬೌಲ್ ಮಾಡಿದರು ಮತ್ತು ಅಮಿತಾ ಶ್ರಾಮಾದಿಂದ ಮಾಡಿದ ಬೌಲನಲ್ಲಿ ಆರ್ಮಾನ್ ಖಾನ್ ಅವರ ಬೌಲ್ವನ್ನು ಸೆಲೆದರು. ಜೂನ್ 2009 ರಲ್ಲಿ 2009 ರ ಐಸಿಸಿ ಮಹಿಳಾ ವಿಶ್ವ ಟ್ವೆಂಟಿ 20 ಯಲ್ಲಿ ಇಂಗ್ಲೆಂಡ್ ಮಹಿಳಾ ಕೌಂಟಿ ಟೌನ್ಟನ್ ಮೈದಾನದಲ್ಲಿ ಆಕೆ ತನ್ನ ಚೊಚ್ಚಲ ಟ್ವೆಂಟಿ 20 ಅಂತಾರಾಷ್ಟ್ರೀಯ ಪಂದ್ಯವನ್ನು ಪ್ರವೇಶ ಮಾಡಿದರು. 2010 ರಲ್ಲಿ ಮುಂಬೈನಲ್ಲಿ ಆಡಿದ ಟ್ವೆಂಟಿ -20 ಪಂದ್ಯದಲ್ಲಿ ಇಂಗ್ಲೆಂಡ್ ಮಹಿಳಾ ತಂಡದ ವಿರುದ್ಧ 33 ರನ್ ಗಳಿಸಿದ ಆಕೆ ಚೆಂಡನ್ನು ಹೊಡೆಯುದನ್ನು ನೊಡಲು ಸಾಧ್ಯವಾಯಿತು.2012 ರ ಮಹಿಳಾ ಟ್ವೆಂಟಿ 20 ಏಷ್ಯಾಕಪ್ ಫೈನಲ್ಗಾಗಿ ಭಾರತೀಯ ಮಹಿಳಾ ತಂಡದ ನಾಯಕಿಯಾಗಿ ಅವರನ್ನು ಹೆಸರಿಸಲಾಯಿತು.ನಾಯಕಿ ಮಿಥಾಲಿ ರಾಜ್ ಮತ್ತು ಉಪನಾಯಕಿ ಝುಲನ್ ಗೋಸ್ವಾಮಿ ಗಾಯಗಳಿಂದಾಗಿ ಹೊರಗುಳಿದರು.





ಉಲ್ಲೆಖಗಳು ಬದಲಾಯಿಸಿ

[೧]

  1. https://en.wikipedia.org/wiki/Harmanpreet_Kaur