ಸದಸ್ಯ:ಪುಟ್ಟು ಕುಲಕರ್ಣಿ/sandbox

Cosmic Will Your Cosmic-Will entered into my heart Pulsing-evolution filled the spectrum in artery I have rushed to Infinite, with eternal rays Crossing the Black-holes , to bridge the Bay

Your Infinity embraced me to join with you Transparent-dimensions of Time’s stimulus I have felt myself now absolute sky-waves Arriving in abstract, always from extragalactic

Your Apocalypse taught me to transform One with the space and Absolute -Zero I have heard myself, the sound of evolution Even in the perfect silence zone

Your supreme bliss of symphonic affection I am you, with truth contact and transmuting hand

-Puttu Kulkarni

ಕನ್ನಡ 
= ನಾನೇ ನೀನು

ಆ ನಿನ್ನ ವಿಶ್ವ-ಕೃತುಶಕ್ತಿಯೆನ್ನ ಹೃದಯದಲಿ ನೆಲಸೆ ಬಂದು ಉತ್ಕ್ರಾಂತಿ -ನಾಡಿ ಮಿಡಿತದಲಿ ತುಂಬಿ ಮಕರಂದ ಜೀವವಿಂದು ದಿವ್ಯದಾನಂತದೆಡೆ ಪಥಿಕ ನಾನು, ಸಾಗಲೆನೆ ಭವ್ಯ ಕಿರಣ ಕೃಷ್ಣಗಹ್ವರದ ಗೂಢ ನೆಲೆ ದಾಟಿ , ವಿಶ್ವಾತ್ಮ ಸೇತು-ವರ್ಣ

ನನ್ನ ಅಪ್ಪುತಲಿ ನಿತ್ಯದಾನಂತ ಏಕತ್ವ ಮೌನ-ಗಾನ ಪಾರದರ್ಶಕದ ಕಾಲಕೋಶದಲಿ ಆಯಾಮ ನವ್ಯ-ತಾನ ನಾನೀಗ ಪಕ್ವ-ಪರಿಪಕ್ವ ಶುದ್ದ ಬುದ್ಧಾಂತರಂಗದಲೆಯು ಆಕಾರ ಮೀರಿ ಅವಕಾಶದಾಚೆ ಪೂರ್ಣತೆಯ ಪರಮ ನೆಲೆಯು

ಪ್ರಳಯ-ಉದಯಗಳು ನಿನ್ನ ಮಿಡಿತಗಳು ರೂಪಾಂತರಕ್ಕೆ ಆಟ ನಿಶ್ಯೂನ್ಯ ಮಾನ್ಯ ಹೃದಯಾಂತರಾಳದಲ್ಲೆನಗೆ ನಿತ್ಯ ಪಾಠ ನನ್ನಲ್ಲೆ ಉದಿಸಿ ನನಗೀಗ ಕಂಡು ಅವತರಿಸಿ ಧ್ವನಿಯ ತೇಜ ಘನಶಾಂತದೆಡೆಯ ಚಿದ್ಘನದ ಎದೆಯ ನಿತ್ಯತ್ವ ಮಿಡಿತ ಬೀಜ

-ಪುಟ್ಟು ಕುಲಕರ್ಣಿ