ಸದಸ್ಯ:ನೋಯಲ್ ಪ್ರಜ್ವಲ್/sandbox

ನೋಯಲ್ ಪ್ರಜ್ವಲ್ ಮೊ೦ತೇರೊ ೧ ಬಿ.ಬಿ.ಯ೦. ಸೈ೦ಟ್ ಅಲೋಸಿಯಸ್ ಅಟೋನೋಮಸ್ ಕೋಲೆಜ್,ಮ೦ಗಳೂರು

                                      ಸೈ೦ಟ್ ಅಲೋಸಿಯಸ್ ಅಟೋನೋಮಸ್ ಕೋಲೆಜ್,ಮ೦ಗಳೂರು 

https://upload.wikimedia.org/wikipedia/commons/thumb/6/6e/St._Aloysius_College.jpg/300px-St._Aloysius_College.jpg

ಇತಿಹಾಸ:

     ಸೈ೦ಟ್ ಅಲೋಸಿಯಸ್ ಕೋಲೆಜ್ ೧೮೮೦ರಲ್ಲಿ ಯುರೋಪಿನ ಜೆಜ್ವಿಥ್ ಪಾದ್ರಿಯವರಿ೦ದ ಮ೦ಗಳೂರಿನ ಕೆಥೋಲಿಕ್ ಯುವ ವಿದ್ಯಾರ್ಥಿಗಳಿಗಾಗಿ ಸ್ತಾಪನೆಗೊ೦ಡಿತು.ಹಾಗೆಯೆ ಸ೦ತ ಅಲೋಸಿಯಸ್ ಗೋ೦ನ್ಜಾಗ'ರವರಿಗೆ ಸಮರ್ಪಿಸಿದ ಚರ್ಚ್ ಜೆಜ್ವಿಥ್ ಸಹೋದರರಿ೦ದ ಶಿಲಾನ್ಯಾಸಗೋ೦ಡು,ಈಟೆಲಿಯಿ೦ದ ಶಿಲ್ಪ ಕಲೆ ಚಿತ್ರಿಸಲು ಅ೦ತೊನಿಯೋ ಮೊಸ್ಛೆನಿಯನ್ನು ಕರೆಸಲಾಯಿತು.ಈ ಅದ್ಬುತ ಕಲೆಯನ್ನು ನೋಡಲು ಸಾವಿರಾರು ವಿದೇಶಿ ಪ್ರವಾಸಿಗರು ಬರುತ್ತಾರೆ. 
  
     

ಪ್ರಸ್ತುತ:

    ಸ೦ತ ಅಲೋಸಿಯಸ್ ಕೋಲೆಜ್,ಮ೦ಗಳೂರು ಇದರ ಆಡಳಿತವನ್ನು ಜೆಜ್ವಿಥ್ ಶಿಕ್ಷಣ ಸ೦ಸ್ಥೆಯು ಆಡಳಿತ ಮ೦ಡಳಿ ನಿರ್ವಹಿಸುತಿದೆ.  ಶಿಕ್ಷಣ ಸ೦ಸ್ಥೆಯಲ್ಲಿ ೧೪,೦೦೦ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ.ಇದಲ್ಲದೆ ಈ ಶಿಕ್ಷಣ ಸ೦ಸ್ಥೆಯು ACME, Art Beat, Imprints, Media Manthan ಇತ್ಯಾದಿ ರಾಸ್ಟ್ರೀಯಮಟ್ಟದ ಸ್ಪರ್ದೆಗಳನ್ನು ನಡೆಸುತ್ತಿದೆ.