ಸದಸ್ಯ:ನಾರಾಯಣ ರಾವ್/sandbox
आचार्य: श्रीमदाचार्य: सन्तु मॆ जन्म जन्मनि ||
ಆಚಾರ್ಯ: ಶ್ರೀಮದಾಚಾರ್ಯ: ಸಂತು ಮೇ ಜನ್ಮ ಜನ್ಮನಿ ||
ಶ್ರೀಮದಾಚಾರ್ಯರು (ಮಧ್ವರು) ಎನಗೆ ಬಹುಜನ್ಮಗಳಿಗೆ ಗುರುಗಳಾಗಿರಲಿ ||
भाषासु मुख्या मधुरा दिव्या गीर्वाणभारती | ततोsपि काव्यं मधुरं तस्मादपि सुभाषितं ||
ಭಾಷಾಸು ಮುಖ್ಯಾ ಮಧುರಾ ದಿವ್ಯಾ ಗೀರ್ವಾಣಭಾರತೀ | ತತೋsಪಿ ಕಾವ್ಯಮ್ ಮಧುರಮ್ ತಸ್ಮಾದಪಿ ಸುಭಾಷಿತಮ್ ||
ಭಾಷೆಗಳಲ್ಲಿ ಮುಖ್ಯವೂ ಮಧುರವೂ ದಿವ್ಯವೂ ಸಂಸ್ಕ್ರ್ ತವು | ಅದಕಿಂತಲೂ ಮಧುರವು ಕಾವ್ಯವು ಮತ್ತೂ ಮಧುರವು ಸುಭಾಷಿತವು ||