ಕಿರುಗೋಳಿ ಒಂದು ಪವಿತ್ರವಾದ ಕಡ್ಡಿ. ಇದನ್ನು ವಾಸ್ತುಹೋಮ ಮೊದಲಾದ ಹೋಮಗಳಲ್ಲಿ ಯಕಜ್ಞೇಶ್ವರನಿಗೆ ಆಹುತಿಕೊಡಲುಬಳಸುತ್ತಾರೆ. ಕಿರುಗೋಳಿಯು ಗೋಣಿಮರದ ಒಂದು ಭಾಗ. ಗೋಣೀ ಮರವು ಆಲದಮರ,ಅರಳೀಮರದಂತೆ ದೊಡ್ಡದಾಗಿ ಬೆಳೆಯುವ ಒಂದುಮರ.