ಸದಸ್ಯ:ಟಿನಾ ಪಾಶವೊ/sandbox
ನನ್ನ ಹೆಸರು ಟಿನಾ ಪಾಶವೊ.ನಾನು ಸಂತ.ಜೊಸೇಪ್ ನಗರದಲ್ಲಿ ವಾಸಿಸುತ್ತೇನೆ🏠.ನಮ್ಮ ಮನೆಯಲ್ಲಿ ನಾವು ಮೂವರು ಮಂದಿ ವಾಸಿಸುತ್ತೇವೆ👪.ನನ್ನ ತಂದೆ, ನನ್ನ ತಾಯಿ, ಮತ್ತು ನಾನು.ನನಗೆ ನೃತ್ಯ ಹಾಗೂ ಸಂಗೀತ ಎಂದರೆ ಬಲು ಇಷ್ಟ. ನಾನು ಪಿ.ಯು.ಸಿ ಪರಿಕ್ಷೆಯಲ್ಲಿ 71% ಅಂಕಗಳನ್ನು ಗಳಿಸಿದ್ದೆನೆ.ಮುಂದೆ ಚೆನ್ನಾಗಿ ಶಿಕ್ಷಣ ಮುಗಿಸಿ ಶಿಕ್ಷಕಿಯಾಗಲು ಬಯಸುತ್ತೇನೆ.