ಸದಸ್ಯ:ಕುಮಾರೇಶ್ವರ./sandbox
= ರವಿ ಬೆಳಗೆರೆ ಪುಸ್ತಕಗಳು=
- ಖಾಸ್ ಬಾತ್
- ಗಾಢಫಾದರ್
- ಮಾಂಡೋವಿ
- ಬ್ಲ್ಯಾಕ್ ಫ್ರೈಡೇ
- ಹೇಳಿ ಹೊಗೊ ಕಾರಣ
- ಗಾಂದಿ ಹತ್ಯೆ ಗೊಡ್ಸೆ
- ಒಟ್ಟಾರೆ ಕತೆಗಳು
- ಬಾಟಮ್ ಐಟಮ
- ಪಾ.ವೆಂ.ಹೆಳಿದ ಕತೆಗಳು
ಪಿ,ಲಂಕೆಶ್
=ಆತ್ಮ ಚರಿತ್ರೆಗಳು =
- ಹುಳಿಮಾವಿನಮರ
- ಟಾಯಂ ಪಾಸ್
ಯು,ಆರ್,ಅನಂತಮೂತ =ಕಾದಂಬರಿ=
- ಸಂಸ್ಕಾರ
- ಭವ
ಹರಿಕಥಾ ವಿದ್ವಾನ '; ಸಂತ ಶ್ರೀ ಭದ್ರಗಿರಿ ಅಚ್ಚುತರಾವ
ಶ್ರೀ ಭದ್ರಗಿರಿ ಅಚ್ಚುತದಾಸರು ಅಂತರಾಷ್ಟ್ರಿಯ ಮಟ್ಟದಲ್ಲಿ ಹರಿಕಥೆಗಳನ್ನು ಮಾಡಿ ಖ್ಯಾತರಾದವರು ೧೯೪೩ ಶಿವರಾತ್ರಿತ ದಿನ ಕಾಮೆಶ್ವರ ದೆವಾಲಯದಲ್ಲಿ ಶಂಕರಣಾರಾಯನ ಸಾಮಗರು ಹರಿಕಥಾ ಕಾಲಕ್ಷೆಪಕ್ಕೆ ಗೈರು ಹಾಜರಾದದ್ದೆ ಇವರ ಬದುಕಿಗೆ ತಿರುವು ನಿಡಿತು ಮುಂದೆ ಪ್ರಸಿದ್ದ ಹರಿದಾಸರಾಗಿ ಹೊರಹೊಮ್ಮಿದರು ,ಅಚ್ಚ ಸೊಗಸಿನ ಮಾತುಗಾರಿಕೆ ಕೆಳುಗರನ್ನು ಹಿಡಿದಿಡುವ ತಲೆದುಗಿಸುವ ಇಂಪಾದ ಸ್ವರದಲ್ಲಿ ಹಾಡುಗಾರಿಕೆ ಇವು ಅಚ್ಚುತದಾಸರ ಹರಿಕಥೆಗಳ ಆಕಷ೯ಣೆಯಾಗಿತ್ತು .ಕೈಯಲ್ಲಿ ಚಿಟಿಕೆ ಹಿಡಿದು ತಾಳ ಹಾಕುತ್ತಾ ತಮ್ಮ ನಗು ಮೊಗದಲ್ಲಿ ಹರಿಕಥೆ ಮಾಡಲಾರಂಬಿಸಿದರೆ ಅದು ಹರಿಕಥೆ ಅಥವಾ ದೈವಕಥೆಯಷ್ಟೆಯಾಗಿ ಉಳಿಯದೆ ಅಪಾರವಾದ ತತ್ತ್ವಜ್ಞಾನದ ಜೊತೆಗೆ ಲೋಕಾನುಭವದ ಅನೇಕ ಸಂಗತಿಗಳನ್ನು ಸಂಯೊಜಿಸಿಕೊಂಡು ನಡುನಡುವೆ ತಾವು ಹೆಳುವ ವಿಷಯಗಳಿಗೆ ಇಂಬುಕೊಡುವಂಥ ದ್ರಷ್ಟಾಂತಗಳನ್ನು ಹೇಳುತ್ತಿದ್ದರು
ನಮ್ಮ ನಾಡಿನ ಎಲ್ಲೆಡೆಯು ಪ್ರಚಲಿತದಲ್ಲಿರುವ ಜನರ ಮನಸ್ಸು ಭಾವಗಳನ್ನು ಶುದ್ದ ಸಂಸ್ಕಾರದೆಡೆಗೆ ಒಯುತ್ತಿದ್ದ ಸುಸಂಸ್ರತವಾದ ಕಲೆಯೆಂದರೆ ಅದು 'ಹರಿಕಥಾ' ಪ್ರವಚನ' ಭಾಗವತದ ಸಾರ , ಭಕ್ತಿ ಮಾರ್ಗ ತತ್ತ್ವ ಜ್ಞಾನ ,ಹರಿದಾಸರ ನೀತಿ ಬೋದನೆಗಳು ಇವೆಲ್ಲವನ್ನು ಸಾಹಿತ್ಯ ಸಂಗೀತ ಕಲೆಗಳನ್ನು ಮೇಳೈಸಿಕೊಂಡು ಜನಸಾಮಾನ್ಯರಿಗೆ ತಿಳಿಸಿಕೊಡುವ ಸೊಗಸಾದ ವಿಶಿಷ್ಟ ಕಲೆಯೆ 'ಹರಿಕಥೆ ' ಅನೆಕ ಕಿರ್ತನಕಾರರು ಹರಿಕಥೆ ಕಲೆಗೆ ತಮ್ಮದೆ ಕೊಡುಗೆ ನಿಡಿದ್ದಾರೆ .ಹರಿಕಥೆಕಾರರಲ್ಲಿ ತುಂಬಾ ಪ್ರಮುಕರೆನಿಸುವರಲ್ಲಿ ಸಂತ ಭದ್ರಗಿರಿ ಅಚ್ಚುತದಾಸರು ಕೂಡಾ ಒಬ್ಬರು.
ಭದ್ರಗಿರಿ ಅಚ್ಚುತದಾಸರು ಬ್ರಹ್ಮಾವರ ಸಮಿಪದ ಸುವರ್ಣಾ ನದಿ ತೀರದ ಪುಟ್ಟಹಳ್ಳಿ ಭದ್ರಗಿರಿಗೆ ತಮ್ಮ ಹೆಸರ ಜತೆಗೆ ಕೀರ್ತಿ ತಂದಿದ್ದಾರೆ .ಹಂಪಿ ವಿಶ್ವವಿದ್ಯಾಲಯ ಪ್ರತಿಷ್ಟಿತ ನಾಡೊಜ ಗೌರವಕ್ಕೆ ೨೦೦೫ರಲ್ಲಿ ಪಾತ್ರರಾದ ಇವರು ೧೯೩೨ ರಲ್ಲಿ ರುಕ್ಮಿಣಿಬಾಯಿಯವರ ದ್ವಿತಿಯ ಪುತ್ರನಾಗಿ ಜನಿಸಿದರು .
ಮನೆಯಲ್ಲಿ ತಂದೆಗೆ ಯಕ್ಷಗಾನದ ಗಿಳು , ತಾಯಿಗೆ ಭಜನೆ ,ಕೀರ್ತನೆ ,ಸಂಗಿತದ ಒಲವಿನ ವಾತಾವರಣದ ಮದ್ಯೆ ಹುಟ್ಟಿ ಬೆಳೆದ ಅಚ್ಚುತದಾಸರಿಗೆ ಹರಿಕಥೆ ಕಲೆ ಬಹುಬಾಷಾ ಸರಸ್ವತಿಯ ರೂಪದಲ್ಲಿ ಒಲಿದಿದೆ .೧೯೪೩ರ ಶಿವರಾತ್ರಿಯ ದಿನ ಕಾಮೇಶ್ವರ ದೇವಾಲಯದಲ್ಲಿ ಶಂಕರನಾರಾಯಣ ಸಾಮಗರು ಹರಿಕಥಅ ಕಾಲಕ್ಷೆಪಕ್ಕೆ ಗೈರು ಹಾಜರಾಗಿದ್ದೆ ಇವರ ಬದುಕಿಗೆ ತಿರುವು ನಿಡಿತು . ನೆಲಮಂಗಲದ ಬಳಿ ಇರುವ 'ವಿಶ್ವಶಾಂತಿ' ಆಶ್ರಮದ ಅಂಕಿತದಲ್ಲಿ ಅಚ್ಚುತದಾಸರು ಎರಡು ಸಾವಿರಕ್ಕು ಮಿಗಿಲಾಗಿ ಕಿರ್ತನೆಗಳನ್ನು ರಚಿಸಿದ್ದಾರೆ .ಶ್ರೀಮತಿ ಎಂಬ ವದುವನ್ನು ಮದುವೆಯಾಗಿ ಅಚ್ಚುತದಾಸರು ಆದರ್ಶಪೂರ್ಣ ಗ್ರಹಸ್ಥಾಶ್ರಮ ನೆಡೆಸಿದರು .ಅವರ ಐವತ್ತನೆ ವಯಸಿನಲ್ಲಿ ಪತ್ನಿ ವಿಯೊಗ ವಾಯಿತು .ಆಗಲೂ ಧ್ರತಿಗೆಡದೆ ಗ್ರಹವನ್ನೆ ಗುರುಕುಲವನ್ನಾಗಿಸಿ ಅನೆಕ ಶಿಷ್ಯರಿಗೆ ಪ್ರವಚನ, ಅದ್ಯಾಪನ ಹೇಳಿಕೊಡುತ್ತಾ ತಮ್ಮ ದೀಕ್ಷಾಬದ್ದ ಜೀವನವನ್ನು ಇನ್ನು ಉಜ್ವಲ ರಿತಿಯಲ್ಲಿ ಮುಂದುವರೆಸಿದರು .ಸ್ವಾದ್ಯಾಯ ,ಪ್ರವಚನಗಳಲ್ಲಿ ನಿತ್ಯನಿರತರಾದರು
ಅಚ್ಚ ಸೊಗಸಿನ ಸ್ವಚ್ಚವಾದ ಕನ್ನಡ ಮಾತುಗಾರಿಕೆ ,ಕೇಳುಗರನ್ನು ಹಿಡಿದಿಡುವ ,ತಲೆದುಗಿಸುವ ಇಂಪಾದ ಸ್ವರದಲ್ಲಿನ ಹಅಡುಗಾರಿಕೆ ಇವು ಅಚ್ಚುತದಾಸರ ಹರಿಕಥೆಗಳ ಆಕರ್ಷಣೆಯಾಗಿತ್ತು .
ಕೈಯಲ್ಲಿ ಚಿಟಿಕೆ ಹಿಡಿದು ತಾಳ ಹಾಕುತ್ತಾ ತಮ್ಮ ನಗು ಮೊಗದಲ್ಲಿ ಹರಿಕತೆ ಮಾಡಲಾರಂಬಿಸಿದರೆ ಅದು ಬರಿಯ ಹರಿಕಥೆ ಅಥವಅ ದೈವಕಥೆಯಾಗಿ ಉಳಿಯದೆ ಅಪಾರವಾದ ತತ್ತ್ವಜ್ಞಾನದ ಜೋತೆಗೆ ಲೊಕಾನುಬವದ ಅನೆಕ ಸಂಗತಿಗಳನ್ನು ಸಂಯೊಜಿಸಿಕೊಂಡು ,ನಡುವೆ ತಾವು ಹೆಳುವ ವಿಷಯಗಳಿಗೆ ಇಂಬುಕೊಡುವಂತಹ ದ್ರಷ್ಟಾಂತ ಉಪಕಥೆಗಳನ್ನು ಉಣಬಡಿಸುವುದು ಅವರದ್ದೆ ಆದ ವಿಶಿಷ್ಟ ಮಾದರಿ, ಹಾಸ್ಯಗಾರಿಕೆ ಲೆಪನ ಬೆರೆಯಿಸಿ ಬೇರೆ ಬೇರೆ ಘಟನೆಗಳನ್ನು ನಿರೂಪಿಸುತ್ತ ಜನರನ್ನು ನಗಿಸುವ ಪರಿ ಅನನ್ಯವಾಗಿರುತಿತ್ತು ಅವರು ಹೆಳುವ ಉಪಕಥೆಗಳದ್ದೆ ಒಂದು ಸ್ವಾರಸ್ಯ ! ಒಂದು ಸುರುಚಿ! ಮೂಲ ಕಥೆಯ ಓಘಕ್ಕೆ ಗಾಂಬಿರ್ಯಕ್ಕೆ ಭಂಗ ಉಂಟಾಗದಂತೆ ಅದರ ಬಂದ ಸಡಿಲಗೊಳಿಸುವಂತೆ ಪುಟ್ಟ ಪುಟ್ಟ ಕಥೆಗಳನ್ನು ನಡುವೆ ಹೆಳುತ್ತಾ ಜನರಿಗೆ ಏಕತಾನತೆ ಉಂಟಾಗದಂತೆ ಅದರ ಬಂದ ಸಡಿಲಗೊಳಿಸುವಂತೆ ಪ್ರವಚನ ನಿಡುತ್ತಿದ್ದರು ಸಮಕಾಲಿನ ಆದುನಿಕ ಜಗತ್ತಿನ ವಿಲಕ್ಷಣ ನಡುವಳಿಕೆಗಳನ್ನು ಬಿಂಬಿಸುವ ದಾರ್ಮಿಕ ಕಥೆಗಳ: ಭಂಡಾರವೆ ಅವರಲ್ಲಿತ್ತು .ಅನೆಕ ದ್ರಷ್ಟಾಂತ ಉಪಕಥೆಗಳನ್ನು ಹೊಸೆದು ಹೆಳುತ್ತಿದ್ದರು ನಡುನಡುವೆ ಗಂಬಿರವಾದ ತಾತ್ವಿಕ ವೀವೆಚನೆಗಳ ಮೌಲ್ಯಗಳ ವಿಷ್ಲೆಷಣೆಗಳನ್ನು ಮಾಡುತ್ತಾ ಶಾಸ್ತ್ರ ವಿಚಾರಗಳನ್ನು ಅವುಗಳ ಗಹನತೆಯಿಂದ ಬಿಡಿಸಿ ಸರಳವಾಗಿ ತಿಳಿಹೆಳುವುದು ಇವೆಲ್ಲ ಅವರು ಮಾಡುತ್ತಿದ್ದ ಹರಿಕಥೆಯ ಸಲ್ಲಕ್ಷಣಗಳು ಕಾಶಿ ಮಠದ ಅಚ್ಯುತರಾವ್ ಅವರು