ಸದಸ್ಯ:ಕವಿತಾ ಕುಸುಗಲ್/ನನ್ನ ಪ್ರಯೋಗಪುಟ1
ಡಾ. ಗುರುದೇವಿ ಹುಲೆಪ್ಪನವರಮಠ
ಡಾ. ಗುರುದೇವಿ ಹುಲೆಪ್ಪನವರಮಠ ಅವರು ಬೆಳಗಾವಿಯಲ್ಲಿ ಇಂಗ್ಲಿಷ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಹಿರಿಯ ಸಾಹಿತಿಗಳು ಹಾಗೂ ಶಿಕ್ಷಣ ತಜ್ಞರು.
ಹಿನ್ನೆಲೆ
ಬದಲಾಯಿಸಿಅವರು ಮೂಲತಃ ಗ್ರಾಮೀಣ ಪರಿಸರದಿಂದ ಬಂದಿದ್ದರೂ ಪರಿಶ್ರಮ ಪಟ್ಟು ಕನ್ನಡ ಮತ್ತು ಇಂಗ್ಲಿಷ ಭಾಷೆಗಳೆರಡರಲ್ಲೂ ಸ್ನಾತಕೋತ್ತರ ಪದವಿಯನ್ನು ಧಾರವಾಡ ವಿಶ್ವ ವಿದ್ಯಾಲಯದಿಂದ ಪಡೆದಿದ್ದಾರೆ. ವಚನಗಳ ಕುರಿತು ಪಿ.ಎಚ್.ಡಿ. ಪದವಿಯನ್ನೂ ಧಾರವಾಡ ವಿಶ್ವವಿದ್ಯಾಲಯದಿಂದಲೇ ಪಡೆದಿದ್ದಾರೆ.
ಜೀವನ
ಬದಲಾಯಿಸಿತಮ್ಮ ಇಡೀ ಜೀವನವನ್ನು ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದ ಸೇವೆಗೆ ಮುಡಿಪಾಗಿಟ್ಟವರು.
ಬೆಳಗಾವಿಯ ಬೈಲಹೊಂಗಲದವಾರಾದ ಇವರ ತಾಯಿ ರಾಷ್ಟ್ರಮಟ್ಟದ ಆದಶ ಶಿಕ್ಷಕ ಪ್ರಶಸ್ತಿಯನ್ನು ಪಡೆದವರು. ತಂದೆಯವರೂ ಸಾಹಿತಿಯಾಗಿ ಹೆಸರು ಮಾಡಿದವರು. ಹೀಗೆ ಶಿಕ್ಷಕ ವೃತ್ತಿಯ ಹಿನ್ನೆಲೆಯಿಂದ ಬಂದವರು.
ಸಾಹಿತಿಯಾಗಿ
ಬದಲಾಯಿಸಿಸಾಹಿತಿಯಾಗಿಅವರು ಕನ್ನಡ ಹಾಗೂ ಇಂಗ್ಲಿಷ ಭಾಷೆಗಳೆರಡರಲ್ಲೂ ಪುಸ್ತಕಗಳನ್ನು ಬರೆದಿದ್ದಾರೆ. ಇವರು ಹೆಸರುವಾಸಿಯಾಗಿರುವುದು ನಗೆಬರಹಗಳಿಂದ.
ಪುಸ್ತಕಗಳು
ಬದಲಾಯಿಸಿಇವರ ಕುರಿತು ವಿಮಶಾ ಕೃತಿಗಳು
ಬದಲಾಯಿಸಿಪ್ರಶಸ್ತಿಗಳು
ಬದಲಾಯಿಸಿಶಿಕ್ಷಣ ತಜ್ಞರಾಗಿ
ಬದಲಾಯಿಸಿ'ಶಿಕ್ಷಣ ತಜ್ಞರಾಗಿ' ಇವರು ಅನೇಕ ತರಬೇತಿಗಳನ್ನು ಶಿಕ್ಷಕರಿಗೆ ಹಾಗೂ ವಿದ್ಯಾಥಿಗಳಿಗಾಗಿ ಶಿಬಿರಗಳನ್ನು ನಡೆಸಿದ್ದಾರೆ.
ಕೊಡುಗೆ
ಬದಲಾಯಿಸಿಮಹಿಳಾ ಸಬಲೀಕರಣ ಶಿಬಿರಗಳಿಗಾಗಿ ಸಂಪನ್ಮೂಲ ವ್ಯಕ್ತಿಯಾಗಿ ತಮ್ಮ ಕೊಡುಗೆ ನೀಡಿದ್ದಾರೆ.[೧]
ಪ್ರಶಸ್ತಿಗಳು
ಬದಲಾಯಿಸಿಸಾಧನೆಯನ್ನು ಪರಿಗಣಿಸಿ ಅನೇಕ ಪ್ರಶಸ್ತಿಗಳನ್ನು ಸಂಘ ಸಂಸ್ಥೆಗಳು ನೀಡಿವೆ.
ಸಮ್ಮಾನಗಳು
ಬದಲಾಯಿಸಿಸಮ್ಮಾನಗಳು
ಸಮಾಜ ಸೇವೆ
ಬದಲಾಯಿಸಿ