ಸದಸ್ಯ:ಕವಿತಾ ಕುಸುಗಲ್/ನನ್ನ ಪ್ರಯೋಗಪುಟ

ನಾನು ಡಾ. ಕವಿತಾ ಶಿ. ಕುಸುಗಲ್ಲ. ಬೆಳಗಾವಿಯವಳು. ಸಾಹಿತ್ಯ ನನ್ನ ನೆಚ್ಚಿನ ವಿಷಯ. ಅದು ಯಾವ ಭಾಷೆಯ ಸಾಹಿತ್ಯವಾದರೂ ಇರಬಹುದು. ಭಾಷಾಂತರದ ಮೂಲಕ ಸಾಹಿತ್ಯದ ಓದು ಲಾಭಕರವೇ.