ಸದಸ್ಯ:ಇಂದಿರಾನಾಡಿಗ್/ರೋಹಿತ್ ಭಾಕರ್

Rohit Bhaker
— ಬ್ಯಾಡ್ಮಿಂಟನ್‌ ಆಟಗಾರ —
ವೈಯುಕ್ತಿಕ ಮಾಹಿತಿ
ಹುಟ್ಟು (1984-10-26) ೨೬ ಅಕ್ಟೋಬರ್ ೧೯೮೪ (ವಯಸ್ಸು ೪೦)
ದೇಶ ಭಾರತ

ರೋಹಿತ್ ಭಾಕರ್ (ಜನನ ೨೬ ಅಕ್ಟೋಬರ್ ೧೯೮೪) ಒಬ್ಬ ಭಾರತೀಯ ಕಿವುಡ ಬ್ಯಾಡ್ಮಿಂಟನ್ ಆಟಗಾರ.[]

ಜೀವನಚರಿತ್ರೆ

ಬದಲಾಯಿಸಿ

ರೋಹಿತ್ ಭಾಕರ್ ಅವರು ಕಿವುಡನಾಗಿ ಜನಿಸಿದರು ಮತ್ತು ಅವರಿಗೆ ಮಾತನಾಡಲು ಅಸಮರ್ಥತೆ ಇದೆ. ಆತ ಭಿವಾನಿ ಮೂಲದವರಾಗಿದ್ದು, ಎಚ್. ವಿ. ಪಿ. ಎನ್. ಎಲ್. ನಲ್ಲಿ ಕೆಲಸ ಮಾಡುತ್ತಿದ್ದಾರೆ.[] ೧೯೯೭ ರಲ್ಲಿ ಅವರ ಚೊಚ್ಚಲ ಡೆಫ್ಲಿಂಪಿಕ್ ಸ್ಪರ್ಧೆಯಲ್ಲಿ ಯಾವುದೇ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆಗಳನ್ನು ಮಾಡುವ ಬಾಲ ಕಲಾವಿದರಿಗೆ ನೀದುವ ಭಾರತೀಯ ರಾಷ್ಟ್ರೀಯ ಪ್ರಶಸ್ತಿಯಾದ ರಾಷ್ಟ್ರೀಯ ಮಕ್ಕಳ ಪ್ರಶಸ್ತಿ ನೀಡಲಾಯಿತು. ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಅವರು ಅರ್ಜುನ ಪ್ರಶಸ್ತಿಯನ್ನೂ ಪಡೆದರು.[]

ರೋಹಿತ್ ತಮ್ಮ ಹನ್ನೆರಡನೇ ವಯಸ್ಸಿನಲ್ಲಿ ೧೯೯೭ ರ ಬೇಸಿಗೆ ಡೆಫ್ಲಿಂಪಿಕ್ಸ್ನಲ್ಲಿ ಚೊಚ್ಚಲ ಪ್ರವೇಶವನ್ನು ಮಾಡಿದರು. ಮಿಶ್ರ ತಂಡ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಭಾರತೀಯರು. [] ಈ ಸಾಧನೆಯುಅತ್ಯಂತ ಕಿರಿಯ (12 ವರ್ಷ, 8 ತಿಂಗಳು ಮತ್ತು 17 ದಿನಗಳು) ಪುರುಷ ಪದಕ ವಿಜೇತರನ್ನಾಗಿ ಮಾಡಿತು.[]

೨೦೦೫ ರ ಬೇಸಿಗೆ ಡೆಫ್ಲಿಂಪಿಕ್ಸ್ನ ಭಾಗವಾಗಿ ಪುರುಷರ ಸಿಂಗಲ್ಸ್ ಮತ್ತು ಮಿಶ್ರ ತಂಡ ಸ್ಪರ್ಧೆಗಳಲ್ಲಿ ರೋಹಿತ್ ಭಾಕರ್ ಕೂಡ ಕಂಚಿನ ಪದಕಗಳನ್ನು ಗೆದ್ದರು.[][]

ಉಲ್ಲೇಖಗಳು

ಬದಲಾಯಿಸಿ
  1. "Rohit Bhaker | Deaflympics". www.deaflympics.com (in ಇಂಗ್ಲಿಷ್). Retrieved 2017-12-24.
  2. "Sixth Sense: The Rohit Bhaker story". hindustantimes.com/ (in ಇಂಗ್ಲಿಷ್). 2005-05-08. Retrieved 2017-12-24.
  3. "Rohit Bhaker, Badminton Player Receiving the Arjuna award from Pratibha Devisingh Patil, President of India (Pratibha Patil) in New Delhi, India". Getty Images (in ಅಮೆರಿಕನ್ ಇಂಗ್ಲಿಷ್). Retrieved 2017-12-24.
  4. "Badminton team | 1997 Summer Deaflympics". www.deaflympics.com (in ಇಂಗ್ಲಿಷ್). Retrieved 2017-12-24.
  5. "Records in Deaflympics | Deaflympics". www.deaflympics.com (in ಇಂಗ್ಲಿಷ್). Retrieved 2017-12-24.
  6. "Badminton men's singles | 2005 Summer Deaflympics". www.deaflympics.com (in ಇಂಗ್ಲಿಷ್). Retrieved 2017-12-24.
  7. "Badminton mixed team| 2005 Summer Deaflympics". www.deaflympics.com (in ಇಂಗ್ಲಿಷ್). Retrieved 2017-12-24.


[[ವರ್ಗ:ಜೀವಂತ ವ್ಯಕ್ತಿಗಳು]] [[ವರ್ಗ:೧೯೮೪ ಜನನ]]