ಸದಸ್ಯರ ಚರ್ಚೆಪುಟ:Surajs022000/ನನ್ನ ಪ್ರಯೋಗಪುಟ

ನನ್ನ ಪರಿಚಯ ನನ್ನ ಹೆಸರು ಸೂರಜ್ ನಾವು ಎರಡು ಜನ ಅಣ್ಣ ತಮ್ಮಂದಿರು ಮತ್ತು ತಂದೆ ತಾಯಿ ಮನೆಯಲ್ಲಿ ಒಟ್ಟಿಗೆ ಇರುವೆವು ನನ್ನ ತಂದೆ ಮತ್ತು ತಾಯಿ ಕೆ.ಎಮ್.ಎ‍ಫ್ ಡೈರಿಯಲ್ಲಿ ಕೆಲಸ ಮಾಡುತ್ತಿದ್ದಾರೆ.ನನ್ನ ತಮ್ಮ ಪದುವಾ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಎಂಟನೇ ತರಗತಿ ಕಲಿಯುತ್ತಿರುವನು.ನನಗೆ ಕ್ರಿಕಟ್ ಆಟ ಆಡುವುದೆಂದರೆ ತುಂಬಾ ಇಷ್ಟ. ಮತ್ತು ಹಾಡು ಹಾಡುವುದೆಂದರೆ ತುಂಬಾ ಇಷ್ಟ.ನಾನು ನನ್ನ ಶಿಕ್ಷಣವನ್ನು ಒಂದನೇ ತರಗತಿ ಇಂದ ಪದುವಾ ಶಿಕ್ಷಣ ಸಂಸ್ಥೆಯಲ್ಲಿ ಪಡೆದಿರುವೆನು. ನನಗೆ ಸ್ನೇಹಿತರೊಂದಿಗೆ ಕಾಲ ಕಲೆಯುವುದೆಂದರೆ ತುಂಬಾ ಇಷ್ಟ. ಜಗನ್ ಮತ್ತು ಧನುಶ‍್ ನನ್ನ ಉತ್ತಮ ಸ್ನೇಹಿತರಾಗಿರುತ್ತಾರೆ.ನನಗೆ ಇಂಜಿನಿಯರಿಂಗ್ ಕಲಿಯಲು ತುಂಬಾ ಆಸೆ ಇತ್ತು .ಆದರೆ ಮನೆಯಲ್ಲಿ ಕಷ್ಟ ಇದ್ದ ಕಾರಣ ನಾನು ಬಿ.ಕಾಂ ಪದವಿಯನ್ನು ಆರಿಸಿದೆನು. ನನಗೆ ಡಿಗ್ರಿಯಲ್ಲಿ ಒಳ್ಳೆ ಅಂಕ ತೆಗೆದು ಮುಂದೆ ಒಳ್ಳೆ ಉದ್ಯೋಗ ದೊರಕ ಬೇಕೆಂದು ತುಂಬಾ ಆಸೆ ಇದೆ.ನನಗೆ ನಾನು ದೊಡ್ಡ ಆದ ಮೇಲೆ ಜಿಲ್ಲಾ ಮಟ್ಟದಲ್ಲಿ ಕ್ರಿಕೆಟ್ ಆಡಲು ಆಸಕ್ತಿ ಇದೆ.

Return to the user page of "Surajs022000/ನನ್ನ ಪ್ರಯೋಗಪುಟ".