ನಮಸ್ಕಾರ, ನನ್ನ ಹೆಸರು ರಮ್ಯ.ಎಸ್. ನಿಮ್ಮ ಲೇಖನವನ್ನು ಓದಿದೆ ಮತ್ತು ಬಹಳ ಚೆನ್ನಾಗಿದೆ. ಈ ಲೇಖಕಿಯ ಕೊಡುಗೆಯ ಬಗ್ಗೆ ತಿಳಿದು ಬಂದಿದೆ. ಅನ್ನಾ ಅಖ್ಮಾಟೋವಾರವರ ಕೊಡುಗೆಯು ಅಪಾರವಾಗಿದೆ ಇವರು ವಾಷಿಂಗ್‌ಟಂನ್‌ ಮ್ಯೂಸಿಯಂ ಆಫ್ ಪೋಯಟ್ರಿ ಆಂಡ್ ಮ್ಯೂಸಿಕ್‍ರ ಐದು ಪ್ರಸಿದ್ಧ ರಷ್ಯನ್‌ ಕವಿಗಳಲ್ಲಿ ಒ‍ಬ್ಬರೆಂದು ಈ ಲೇಖನದಿಂದ ತಿಳಿದು ಬಂದಿದೆ. ನಿವು ಹೀಗೆ ಬಹಳಷ್ಟು ಲೇಖಕರ ಬಗ್ಗೆ ಲೇಖನ ಬರೆದು ವಿಕಿಪೀಡಿಯದಲ್ಲಿ ಸಂಪಾದಿಸಬೇಕೇಂಬುದು ನನ್ನ ಅಭಿಪ್ರಾಯ, ಲೇಖನ ಬರೆಯುವುದು ಹೀಗೆ ಮುಂದುವರಿಸಿ ನಮ್ಮಗೆ ಇನ್ನಷ್ಟು ಮಾಹಿತಿ ತಿಳಿಸಿ.#ವಿಮಾಗಣಕ--Ramya.s 025 (ಚರ್ಚೆ) ೧೧:೦೧, ೧೨ ಜನವರಿ ೨೦೧೬ (UTC)


ನನ್ನ ಹೆಸರು ರೋಹಿನಿ.ಬಿ. ನಿಮ್ಮ ಲೇಖನದಲ್ಲಿರುವ ಚಿತ್ರಗಳು ಬಹಳ ಆಕರ್ಷಕವಾಗಿದೆ--Rohini 03 (ಚರ್ಚೆ) ೧೬:೩೫, ೧೯ ಜನವರಿ ೨೦೧೬ (UTC) ನನ್ನ ಹೆಸರು ಮರಿಯ ಪ್ರಿಯ.ಎಮ್. ನಿಮ್ಮ ಲೇಕನವನ್ನು ಓದುವವರು ಆಸಕ್ತಿಯಿಂದ ಓದುತ್ತಾರೆ. --Maria priya 082 (ಚರ್ಚೆ) ೧೪:೩೯, ೧೪ ಜನವರಿ ೨೦೧೬ (UTC) ನಿಮ್ಮ ವಿಶಯ ಆಸಕ್ತಿಗೊಳ್ಳುವ ವಿಶಯವಾಗಿದೆ. --DencyKoshy (ಚರ್ಚೆ) ೦೭:೫೧, ೧೭ ಜನವರಿ ೨೦೧೬ (UTC)

Start a discussion about ಸದಸ್ಯ:Sindhu.v/sandbox

Start a discussion
Return to the user page of "Sindhu.v/sandbox".