ಸದಸ್ಯರ ಚರ್ಚೆಪುಟ:Sinanmubarak/ನನ್ನ ಪ್ರಯೋಗಪುಟ

ಕ್ರ್ಯೈಸ್ತನಿಯೊ ರೊನಲ್ದೊ ಅವರು ಪೊರ್ತುಗಲ್ನಲ್ಲಿ ಜನಿಸಿದರು. ಅವರು ಮರಿಯ ದೊಲೊರಸ್ ರವರ ನಾಲ್ಕನೆ ಮಗನಾಗಿದ್ದಾರೆ. ಅವರಿಗೆ ರೊನಾಲ್ದೊ ಎ೦ಬ ಹೆಸರು ಅಮೆರಿಕ ದೇಶದ ಅದ್ಯಕ್ಷರಾದ ರೊನಲ್ಡ್ ರೀಗನ್ ಅವರಿ೦ದ ಸಿಕ್ಕಿತು. ರೊನಲ್ಡೋ ಅವರು ಅತ್ಯುತ್ತಮ ಫುಟ್ಬಾಲ್ ಆಟಗಾರ ಆಗಿದ್ದಾರೆ. ೧೮ ವಯಸ್ಸಿನ ರೊನಾಲ್ಡೊ ೨೦೦೩ ರಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ಗೆ ಸೇರುವ ಮೊದಲು ಸ್ಪೋರ್ಟಿಂಗ್ ಸಿ.ಪಿ. ಎಂಬುವ ಕ್ಲಬ್ಬಿನಲ್ಲಿ ಆಡಲು ಆರಂಭಿಸಿದರು. ಅವರು ೭ ಎಂದು ಹೊಂದಿರುವ ಟ್-ಶರ್ಟನ್ನು ಹಾಕುತ್ತಾರೆ. ಜೂನ್ ೨೦೦೯ರಲ್ಲಿ ಇವರು ಮ್ಯಾಂಚೆಸ್ಟರ್ ಯುನೈಟೆಡ್ ತಂಡದಿಂದ ರಿಯಲ್ ಮ್ಯಾಡ್ರಿಡ್ ತಂಡಕ್ಕೆ ಅವರು ಅವರ ದೆಶಕ್ಕಾಗಿ ೮೮ ಗೋಲನ್ನು ಬಾರಿಸಿದರು.೨೦೦೨-೨೦೦೩ ಸೀಸನ್ ನಂತರ ರೊನಾಲ್ಡೊ ಮ್ಯಾಂಚೆಸ್ಟರ್ ಯುನೈಟೆಡಿನ ಮೊದಲನೇ ಪೋರ್ಚುಗೀಸ್ ಆಟಗಾರನಾದನು. ಅವರ ಹಿಂದಿನ ಆಟಗಾರರಾದ ಡೇವಿಡ್ ಬೆಕಾಂ, ಜಾನಿ ಬೆರಿ, ಜಾರ್ಜ್ ಬೆಸ್ಟ್ ಅವರೆಲ್ಲರು ಹಾಕಿಕೊಂಡ ಶರ್ಟ್ ನಂಬರ್ ೭. ಅವರು ೭ ನಂಬರ್ ಶರ್ಟ್ ದರಿಸುವುದರಿ೦ದ ಅವರು ಎಲ್ಲೆಡೆ ಸೀ ಆರ್ ಸೆವೆನ್ ಎ೦ದು ಪ್ರಸಿದ್ದರಾಗಿದ್ದರೆ.ರೊನಾಲ್ಡೊ ತಮ್ಮ ಮೊದಲನೆಯ ಹಾಟ್ರಿಕ್ ಮ್ಯಾಂಚೆಸ್ಟರ್ ಯುನೈಟೆಡ್ ತಂಡಕ್ಕಾಗಿ ನ್ಯು ಕಾಸಲ್ ಯುನೈಟೆಡ್ ವಿರುದ್ಧ ಆಡುವಾಗ ಪಡೆದರು. ಜೂನ್ ೨೦೦೯ರಲ್ಲಿ ಇವರು ಮ್ಯಾಂಚೆಸ್ಟರ್ ಯುನೈಟೆಡ್ ತಂಡದಿಂದ ರಿಯಲ್ ಮ್ಯಾಡ್ರಿಡ್ ತಂಡಕ್ಕೆ ಹೋದರು. ರಿಯಲ್ ಮ್ಯಾಡ್ರಿಡ್ನಲ್ಲಿ ಅವರು ಒಂದು ಲಾಲೀಗಾ ಪ್ರಶಸ್ತಿಯನ್ನು ,ಎರಡು ಕೊಪಾಸ್ಡೆಲ್ರೇ ,ಎರಡು ಚಾಂಪಿಯನ್ಸ್ಲೀಗ್ಪ್ರಶಸ್ತಿಗಳು, ಮತ್ತು ಕ್ಲಬ್ಬಿಗೆ ವಿಶ್ವ ಕಪ್ಪನ್ನು ಗೆದ್ದರು.

ಚಿತ್ರ:CR 7.jpg
Return to the user page of "Sinanmubarak/ನನ್ನ ಪ್ರಯೋಗಪುಟ".