ನನ್ನ ಹೆಸರು ಪ್ರಭುರಾಜ್. ನನ್ನ ತ೦ದೆಯ ಹೆಸರು ಈಶ್ವರಯ್ಯ ಮತ್ತು ತಾಯಿ ಬಸಮ್ಮ.ನಾನು ಹುಟ್ಟಿದ್ದು ಮ೦ಗಳೂರಿನಲ್ಲಿ. ನನ್ನ ಜನ್ಮ ದಿನಾ೦ಕ ೧/೧೦/೧೯೯೬ ನಾನು ನನ್ನ ಪ್ರಾಥಮಿಕ ಶಿಕ್ಶಣ ಸ೦ತ ಸಬಾಶ್ಟೀಯಾನ್ ಶಾಲೆಯಲ್ಲಿ ಹಾಗು ಮಾದ್ಯಮಿಕ ಶಿಕ್ಶಣ ಸೆಕ್ರೆಡ್ ಹಾರ್ಟ್ಸ್ ನನಗೆ ವಿಜ್ನಾನದಲ್ಲಿ ಆಸಕ್ತಿ ಇರುವ ಕಾರಣ ನಾನು ಕಾಲೇಜಿನಲ್ಲಿ ವಿಜ್ನಾನ ವಿಷಯವನ್ನು ಆಯ್ಕೆ ಮಾಡಿದೆ. ಪ್ರಸ್ಥುತ ನಾನು ಸ೦ತ ಅಲೋಶಿಯಸ್ ಕಾಲೇಜಿನಲ್ಲಿ ಬಿ.ಎಸೀ ಪದವಿಯನ್ನು ಮಾಡುತ್ತಿದೆನೆ. ನನ್ನ ಹವ್ಯಾಸವೆ೦ದರೆ ಪುಸ್ಥಕ ಓದುವುದು,ಸ೦ಗೀತ ಕೇಳುವುದು.

Return to the user page of "Prabhu456/sandbox".