ಉಗಿಬುಗ್ಗೆಯಿಂದ ವಿದ್ಯುಚ್ಛಕ್ತಿ.

ಬದಲಾಯಿಸಿ

ಪರಿಸರದ ಜೀವಿಗಳಿಗಿಂತ ಅನೇಕ ನರಗಳಲ್ಲಿ ನೀರು ಬುಗ್ಗೆಯು ಒಂದು.ಗಿರಿಕಂದರಗಳಲ್ಲಿ ಹುಟ್ಟಿ ಮುಂದೆ ನದಿಯಾಗಿ ಹರಿದು ಮರಳುಗಾಡಿನಲ್ಲಿ ಓಯಸಿಸ್ ಆಗಿ ಬಾಯಾರಿದವರಿಗೆ ತಂಪನ್ನೆರೆದು ಬಿಸಿ ನೀರನ್ನಾಗಲಿ ಸ್ನಾನಕ್ಕನೂಕೂಲವಾಗುವುದು. ಬುಗ್ಗೆಯ ಹಲವಾರು ಉಪಯೋಗಗಳಲ್ಲಿ ಕೆಲವು. ಭೂ ಮೇಲ್ಮೈನ ನೀರಿನ ಆಗರಗಳನ್ನು ಮಾನವ ವಿವಿದ್ದೋದ್ದೇಶಗಳಿಗೆ ಬಳಸುತ್ತಲೆ ಬಂದಿದ್ದಾನೆ. ಶಕ್ತಿ ಉತ್ಪಾದನೆಗೆ ನೀರು ಬಹುಕಾಲದಿಂದಲೂ ಪ್ರಮುಖ ಮೂಲವಾಗಿದೆ. ಭೂಮಿಯ ಒಳಗಿನ ಶಾಸ್ತ್ರದ ಅಧ್ಯಾಯನದಲ್ಲಿ ಹೊಸ ರೀತಿಯ ಜಲಮುಲ ಶಕ್ತಿಯೊಂದರ ಸಾಧ್ಯತೆಗಳನ್ನು ಸೂಚಿಸಿದೆ.ಭೂ ಉಷ್ಣ ಶಕ್ತಿ ಎಂದು ಸಾಮಾನ್ಯವಾಗಿ ಕರೆಯಲಾಗುವ ಇದು ಬಿಸಿ ನೀರಿನ ಬುಗ್ಗೆಗಳಲ್ಲಿ ಅಪಾರ ಒತ್ತಡಕ್ಕೋಳಗಾದ ಉಗಿಯ ರೂಪದಲ್ಲಿರುತ್ತದೆ ನೈಸಗಿಕ ಆವಿ ಭೂ ಉಷ್ಣ ಶಕ್ತಿಯಿಮದರೆ ಭೂಮಿಯಯಿಂದ ದೊರಕ್ಕುವ ಆವಿಯನ್ನು ಶಕ್ತಿ ಉತ್ಪಾದನೆಗೆ ಬಳಸುವುದೆಂದಥ‌ ಭೂಮಿಯ ಒಳಭಾಗ ಬಹು ಬಿಸಿಯಾಗಿದ್ದು ಕಡಿಮೆ ಆಳದಲ್ಲಿ ೧೦೦೦ ಡಿಗ್ರಿ ಸೆಲ್ಸಿಯಸ್ ನಷ್ಟು ಉಷ್ಣತೆ ಇರಯತ್ತದೆ.ಈ ಆಂತರಿಕ ಉಷ್ಣವನ್ನು ಬಿಸಿನೀರ ಬುಗ್ಗೆಗಳ ರೂಪದಲ್ಲಿ ಅಥವ ಆವಿರಂಧ್ರಗಳ ಮುಲಕವೇ ಬಿಡುಗಡೆ ಮಾಡಲಾಗುತ್ತದೆ.ಕೆಲವು ವೇಳೆ ಜ್ವಾಲಮುಖಿಯ ಉಗುಳುವಿಕೆಯಿಂದನು ಉಷ್ಣವನ್ನು ಹೊರಹಾಕಲಾಗುವುದು. ಭೂ ಉಷ್ಣದ ಪಟ್ಟಿಗಳು ಭೂಮಿಯ ಅನೇಕ ಕಡೆ ಹರಡಿ ಇಂತಹ ಪ್ರದೇಶಗಳಲ್ಲಿ ಮಾಗ್ಮ ಎಂಬ ಕರಗಿದ ಶಿಲೆಯೋ ಸಾಪೇಕ್ಷವಾಗಿ ಭೂಮಿಯ ಮೇಲ್ಪದರದ ಸಮೀಪದಲ್ಲಿದ್ದು ಇಂಗಿ ಇಳಿಯುವ ನೀರನ್ನು ಬಿಸಿ ಮಾಡಲಾಗುತ್ತದೆ.ಹೀಗೆ ಬಿಸಿಯಾದ ನೀರು ಆವಿಯಾಗಿ ರಂದ್ರಗಳ ಮುಲಕ ಹೊರಗೆ ಚಿಮ್ಮುತ್ತದೆ.ಕೊರೆದ ಬಾವಿಗಳಿಗಿಂತ ಈ ಉಗಿಯನ್ನು ಕೊಳವೆಗಳ ಮುಲಕ ವಿದ್ಯುತ್ ಉತ್ಪಾದನೆ ಮಾಡುವ ಚಕ್ರೀಗಳಿಗೊದಗಿಸಬಹುದು. ಅಗ್ಗದ ವಿದ್ಯುಚ್ಛಕ್ತಿ: ಒಮದು ಭೂ ಉಷ್ಣ ಆಕ್ತಿಯ ಸ್ಥಾವರದ ಸ್ಥಾಪನೆಗೆ ಸಾಂಪ್ರಾದಾಯಕವಾಗಿ ಉಗಿಯಿಂದ ಶಾಖೋತ್ಪಾದಿಸುವ ಘಟಕಗಳಿಗೆ ಒದಗುವಷ್ಟು ಹಣವನ್ನು ವಿನಿಯೋಗಿಸಬೇಕಾಗುತ್ತದೆ ಎಂದು ಅಧ್ಯಾಯನಗಳು ತಿಳಿಸುತ್ತದೆ.ಈ ವಿಧಾನದಲ್ಲಿ ವಿದ್ಯುಚ್ಛಕ್ತಿಯನ್ನು ಉತ್ಪಾದಿಸಬಹುದು. ಬಿಸಿ ಬುಗ್ಗೆಗಳು ಕರಗಿದ ಲವಣಗಳನ್ನು ತಮ್ಮಲ್ಲಿ ಹೊಂದಿದ್ದು ಅವನ್ನು ಲಾಭದಾಯಕವಾಗಿ ಗುರುತಿಸಬಹುದು. ನ್ಯೂಜಿಲ್ಯಾಂಡ್ ನಲ್ಲಿರುವ ಇಂತಹ ಒಂದು ಉಗಿಯ "ಹೊಲ"ವನ್ನು ಅಧ್ಯಯನ ಮಾಡಿದ ಅಮೇರಿಕದ ತಜ್ಞರಿಬ್ಬರು ಸಾವಿರ ವರುಷಗಳಿಗೆ ಸಾಲುವಷ್ಟು ಅಪಾರ ಒತ್ತಡವಿರುವ ಆವಿ ಇಲ್ಲಿದೆ ಎಂದು ಅಂದಾಜು ಮಾಡಿದರು.ಅಣ್ವಶ್ತ್ರ ಸಾಧನಗಳನ್ನು ನೆಲದಾಳದಲ್ಲಿ ಸ್ಪೋಟಿಸಿ ದೊಡ್ಡ ಪಾತ್ರೆಗಳನ್ನು ನಿರುಮಿಸಿ ಅದರೊಳಗೆ ನೀರನ್ನು ಹಾಯಿಸಿ ಕ್ರತಕವಾಗಿ ಆವಿಯನ್ನು ಹಾಗೂ ಖನಿಜಗಳನ್ನು ಉತ್ಪಾದಿಸಿದರು.ಪುನರ್ ಪರಿಚಲನೆ ವಿಧಾನದಿಂದ ಈ ಕ್ರಿಯೆಯನ್ನು ಮುಂದುವರೆಸಬಹುದು.

Return to the user page of "Poojakoushik13/sandbox".