ಸದಸ್ಯರ ಚರ್ಚೆಪುಟ:Padma.g 1410371/sandbox
ನಮಸ್ಕಾರ ಪದ್ಮಾ ಅವರೆ ನನ್ನ ಹೆಸರು ವಿಜಯಲಕ್ಷ್ಮಿ . ನಿಮ್ಮ ಆರ್ಟಿಕಲ್ ತುಂಬಾ ಚೆನ್ನಾಗಿ ಮೂಡಿ ಬಂದಿದೆ . ವಿಷಯ ಸಂಗ್ರಹ ಬಹಳಾ ಚೆನ್ನಾಗಿ ಮಾಡಿರುವಿರಿ . ನನಗೆ ಬಹಳ ಇಷ್ಟವಾಗಿದೆ . ನಿಮಗೆ ಆದರೆ ಇನ್ನೂ ಸ್ವಲ್ಪ ವಿಷಯವನ್ನು ಹಾಕಿ ಇನ್ನೂ ಬಹಳ ಚೆನ್ನಗಿರುತ್ತದೆ. ಈಗಲೂ ಚೆನ್ನಾಗಿಯೆ ಇದೆ . ಇದೂ ವರೆಗೂ ಯಾರೂ ಕೂಡ ಆ ವಿಷಯದ ಬಗ್ಗೆ ಚರ್ಚೆ ಮಾಡಿರಲಿಲ್ಲ ನೀವು ಮಾಡಿರುವುದು ಬಹಳ ಸಂತೋಷವಾಗಿದೆ. ಹೀಗೆ ಆರ್ಟಿಕಲ್ ಗಳನ್ನು ಬರೆಯುತ್ತಿರಿ . ಕನ್ನಡ ವಿಕಿಪೀಡಿಯ ಗೆ ಮಹತ್ತರದ ಕೊಡುಗೆಯಾಗುತ್ತದೆ. ಧನ್ಯವಾದಗಳು.--Vijaya Lakshmi G.V (ಚರ್ಚೆ) ೧೫:೩೫, ೧೨ ಜನವರಿ ೨೦೧೬ (UTC)
ಧನ್ಯವಾದಗಳು
ನಮಸ್ಕಾರ ನನ್ನ ಹೆಸರು ನಿಶ್ಚಿತ.ಹೆಚ್.ಎಸ್. ನಿಮ್ಮ ಲೇಖನವು ನಹಳ ಸೊಗಸಾಗಿ ಮೂಡಿ ಬಂದಿದೆ. ನಿಮ್ಮ ಲೇಖನವು ಅರ್ಥಪೂರ್ಣವಾಗಿದ್ದು ಹಾಗು ವಿಷಯಭರಿತವಾಗಿದೆ. ಹೀಗೆ ನಿಮ್ಮ ಕೊಡುಗೆಯನ್ನು ವಿಕಿಪೀಡಿಯಾಕ್ಕೆ ನೀಡುವಂತೆ ಕೋರುತ್ತೇನೆ--Nischitha H S (ಚರ್ಚೆ) ೧೪:೧೨, ೧೧ ಜನವರಿ ೨೦೧೬ (UTC)
Start a discussion about ಸದಸ್ಯ:Padma.g 1410371/sandbox
Talk pages are where people discuss how to make content on ವಿಕಿಪೀಡಿಯ the best that it can be. You can use this page to start a discussion with others about how to improve ಸದಸ್ಯ:Padma.g 1410371/sandbox.