ಸದಸ್ಯರ ಚರ್ಚೆಪುಟ:PADUA SAGAR SHETTY/ನನ್ನ ಪ್ರಯೋಗಪುಟ

ನನ್ನ ಪರಿಚಯ:-

ನನ್ನ ಹೆಸರು ಸಾಗರ್ ಶೆಟ್ಟಿ. ನನ್ನ ತಂದೆಯ ಹೆಸರು ಭಾಸ್ಕರ್ ಶೆಟ್ಟಿ. ನನ್ನ ತಾಯಿಯ ಹೆಸರು ಶಾರದ ಹಾಗೂ ನನಗೆ ಒಬ್ಬ ತಮ್ಮ ಇದ್ದಾನೆ, ಅವನ ಹೆಸರು ಮನೀಶ್. ನಾನು ಪ್ರಸ್ತುತ ಪದುವ ಕಾಲೇಜ್ ಆಫ್ ವಾಣಿಜ್ಯ ಮತ್ತು ಮಾನೆಜ್ಮೆಂಟ್ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದೇನೆ. ನನ್ನ ಹಿರಿಯ ಪ್ರಾಥ‍ಮಿಕ ಶಿಕ್ಷಣವನ್ನು ಶಕ್ತಿನಗರ ಸರಕಾರಿ ಶಾಲೆಯಲ್ಲಿ ಫ್ರೌಡ ಶಿಕ್ಷಣವನ್ನು ನಂತೂರಿನ ಪದುವ ಶಾಲೆಯಲ್ಲಿ ಮುಗಿಸಿದ್ದೇನೆ. ನಾನು ನನ್ನ ಎಸ್ ಎಸ್ ಎಲ್ ಸಿ ಪಬ್ಲಿಕ್ ಪರೀಕ್ಷೆಯಲ್ಲಿ ೭೦% ನಿಂದ ಉತ್ತೀಣ್ರನಾಗಿದ್ದೇನೆ. ನಂತರದ ಪಿ ಯು ಸಿ ಶಿಕ್ಷಣವನ್ನು ಪದುವಾ ಸಂಸ್ಥೆಯಲ್ಲಿ ಮುಂದುವರಿಸಿದೆ ನಮಗೆ ಈ ಸಂಸ್ಥೆಯಲ್ಲಿ ಶೀಕ್ಷಕರು ಒಳ್ಳೆಯ ತರಭೇತಿಯನ್ನು ನೀಡಿ ನಮಗೆ ಅಂಕ ಗಳಿಸುವುದಕ್ಕೆ ಸಹಾಯವವನ್ನು ನೀಡಿದರು ನನ್ನ ದ್ವಿತೀಯ ಪಿಯುಸಿ ಪಬ್ಲಿಕ್ ಪರೀಕ್ಷೆಯಲ್ಲಿ ೭೫% ನಿಂದ ಉತ್ತೀಣ್ರ ನಾಗಿದ್ದೇನೆ ಈಗ ನಾನು ಪ್ರಥಮ ಬಿ.ಕಾಂನಲ್ಲಿ ವ್ಯಾಸಾಂಗ ಮಾಡುತ್ತಿದ್ದೇನೆ.

ನನ್ನ ಹವ್ಯಾಸ:-

ನನಗೆ ಒದುವುದು ಬರೆಯುವು ಆಟ ಆಡುವುದ ಸಂಗೀತ ಕೇಳುವುದು ಬಹಳ ಇಷ್ಟ ನಾನು ನನ್ನ ಬಿಡುವಿನ ಸಮಯದಲ್ಲಿ ವಾಲಿಬಾಲ್ ಆಟ ಆಡುತ್ತೇನೆ.ನಾನು ಕಾಲೇಜಿನಲ್ಲಿ ಆಗುವ ಸಮಾರಂಭಗಳಲ್ಲಿ ಭಾಗವಹಿಸುಲು ತುಂಬಾ ಇಷ್ಟಪಡುತ್ತೇನೆ ಹಾಗೂ ಇನ್ನಿತರ ಆಟಗಳೆಂದರೆ ನಮಗೆ ತುಂಬಾ ಇಷ್ಟ.

Return to the user page of "PADUA SAGAR SHETTY/ನನ್ನ ಪ್ರಯೋಗಪುಟ".