ಸದಸ್ಯರ ಚರ್ಚೆಪುಟ:Manumitra/sandbox
ನಿಮ್ಮ ವಿಷಯವು ಸೂಕ್ತವಾಗಿದೆ ಆದರೆ ಅಕ್ಷರಗಳಲ್ಲಿ ಲೋಪವಿದೆ ಹಾಗೂ ಹೆಚ್ಚಿನ ಮಾಹಿತಿಯು ಅಗತ್ಯವಾದ ಜಾಗಗಳಲ್ಲಿ ಬೇಕಿತ್ತು. ಸರ್ದಾಂ ಹುಸೇನ್ ಅವರ ರಾಜಕೀಯ ಜೀವನದ ಬಗ್ಗೆ ಹೆಚ್ಚಿನ ಮಾಹಿತಿಯ ಅಗತ್ಯವಿತ್ತು ನಿಮ್ಮ ಲೇಖನೆಯಲ್ಲಿ ಕೆಲವು ಇಂಗ್ಲೀಷ್ ಪದಗಳ ನೇರ ಬಳಕೆಯಾಗಿದೆ. ಹೆಚ್ಚು ಒಳಗಿನ ಸಂಪರ್ಕಗಳನ್ನು ತಾವು ನೀಡಿಲ್ಲ. ಒಟ್ಟಾರೆಯಾಗಿ ಒಂದು ಒಳ್ಳೆಯ ಪ್ರಯತ್ನ
Start a discussion about ಸದಸ್ಯ:Manumitra/sandbox
Talk pages are where people discuss how to make content on ವಿಕಿಪೀಡಿಯ the best that it can be. You can use this page to start a discussion with others about how to improve ಸದಸ್ಯ:Manumitra/sandbox.