ಈ ಲೇಖನ ರಚಿಸುವ ಮೂಲಕ ಉತ್ತಮ ಕೆಲಸ ಮಾಡ್ನಿದೀರಾ ಈ ಲೇಖನ ವಾಣಿಜ್ಯ ವಿದ್ಯಾರ್ಥಿಗಳಿಗೆ ತುಂಬಾ ಉಪಯುಕ್ತವಾಗಿದೆ,ನೀವು ಈ ಲೇಖನ ಇನ್ನೂ ಕೆಲವು ಕೊಂಡಿಗಳು ಸೇರಿಸಬಹುದು ಮತ್ತು ನೀವು ಈ ಲೇಖನದ ಉಲ್ಲೇಖಕ್ಕಾಗಿ ಕೆಲವು ಲೇಖನಗಳನ್ನು ಸೇರಿಸಬಹುದು,ನೀವು ಈ ಲೇಖನದಲ್ಲಿ ಉತ್ತಮ ಚಿತ್ರಗಳನ್ನು ಸೇರಿಸಬಹುದು ಜನರು ಬಹಳ ಸುಲಭವಾಗಿ ಲೇಖನ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.--Sagar.NVM (ಚರ್ಚೆ) ೧೨:೪೭, ೧೨ ಜನವರಿ ೨೦೧೬ (UTC)

Return to the user page of "Kavya Chandrashekar/sandbox".