ನಗದು ರಹಿತ ವ್ಯಾಪಾರ ಸಾಧ್ಯವೇ ? ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಬಹಳ ಪ್ರಮುಕವಾದದ್ದು ಡಿಜಿಟಲ್ ಇ೦ಡಿಯಾ ಯೋಜನೆ. ಸಂಪೂರ್ಣ ಗಣಕೀಕೃತಾವಾಗುತ್ತಿರುವ ಇ೦ದಿನ ಜಗತ್ತಿನಲ್ಲಿ ಡಿಜಿಟಲೀಕರಣ ನಮ್ಮ ಮುಂದೆ ತೆರೆದಿಡುವ ಸದ್ಯತೆಗಳು ಹತ್ತು ಹಲವು. ಅಂತಹ ಸದ್ಯತೆಗಳ ಲ್ಲೊಂದು ನಗದು ರಹಿತ ವ್ಯಾಪಾರ ವಹಿವಾಟು. ಈಗಾಗಲೇ ಒಂದು ಲಕ್ಷ ರೂಪಾಯಿಗಿಂತ ಮೇಲ್ಪಟ್ಟ ಯಾವದೇ ವ್ಯವಹಾರಕ್ಕೆ ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಬಳಸುವವರಿಂದಾಗಿ ಬಹುದೊಡ್ಡ ಪ್ರಯೋಜನವೆಂದರೆ ತೆರಿಗೆಯಿಂದ ತಪ್ಪಿಸಿ ಕೊಳ್ಳುವುದನ್ನು ನಿಲ್ಲಿಸಬವುದು . ಹಾಗೆಯೇ ಚಿಲ್ಲರೆ ಸಮಸ್ಯೆಯನ್ನು ತಾಪಿಸಬಹುದು. ಪೆಟ್ರೋಲ್ ಬಂಕ್‌ಗಳಲ್ಲಿ , ಅಡುಗೆ ಅನಿಲ ಪಡೆದುಕೊಳ್ಳುವಾಗ ಎಲೆಕ್ಟ್ರಾನಿಕ್ ವಸ್ತುಗಳ ಖರೀದಿಯಲ್ಲಿ ಹೀಗೆ ಹತ್ತಾರು ಕಡೆಗಳಲ್ಲಿ ನಗದು ರಹಿತ ವ್ಯಾಪಾರದ ಅವಕಾಶಗಳಿವೆ. ದೇಶದ ಎಲ್ಲ ಜನರಿಗೆ ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಎಲ್ಲ ನಿಜ. ಆದರೆ , ಯಾರು ತೆರಿಗೆಯನ್ನು ಪಾವತಿಸುತಿದಾರೋ , ಯಾರು ಸರಕಾರಿ ನೌಕರರಿದರೋ ಅಥವಾ ವೃತಿ ನಿರತಾರಿದರೋ ಅಂತವರಾದರೂ ಕಡ್ಡಾಯವಾಗಿ ನಗದು ರಹಿತ ವ್ಯಾಪಾರ ನಡೆಸುವಂಥಾದರೆ ಪಾರದರ್ಶಕ ವ್ಯವಸ್ತೆ ತರಲು ಸಾದ್ಯ.

Start a discussion about ಸದಸ್ಯ:KAVERAMMA P.P/sandbox

Start a discussion
Return to the user page of "KAVERAMMA P.P/sandbox".