ಸದಸ್ಯರ ಚರ್ಚೆಪುಟ:JOSHNA FERNANDES/ನನ್ನ ಪ್ರಯೋಗಪುಟ

ನನ್ನ ಜೀವನ ಮತ್ತು ಹವ್ಯಾಸಗಳು ನನ್ನ ಜೀವನ:

ಜೀವನ ಎಂಬುದು ಹುಟ್ಟು ಮತ್ತು ಸಾವಿನ ನಡುವಿನ ಹಾದಿ ನನ್ನ ಹೆಸರು ಜೋಸ್ನಾ ನಾನು ಹುಟ್ಟಿದ್ದು ಅಕ್ಟೊಬರ್ ೨೩ ೧೯೯೮ ಮೆರ್ಲ ಪದವು ಎಂಬ ಗ್ರಾಮದಲ್ಲಿ ನಾನು ಈಗ ಪ್ರಥಮ ಬಿ.ಕಾಂ ಡಿಗ್ರಿಯಲ್ಲಿ ಓದುತ್ತಿದ್ದೇನೆ ನನ್ನ ಮನೆಯಲ್ಲಿ ಅಪ್ಪ ಅಮ್ಮ ಅಣ್ಣ ಅಜ್ಜಿ ಅಜ್ಜ ಮತ್ತು ನಾನು ವಾಸಿಸುತ್ತಿದ್ದೇವೆ. ನಾನು ನನ್ನ ಹೆತ್ತವರಿಗೆ ಒಳ್ಳೆಯ ಮಗಳಾಗಿದ್ದೇನೆ. ನನ್ನ ಜೀವನದಲ್ಲಿ ನನ್ನ ಗಳತಿಯರ ಪಾತ್ರವೂ ಸಹ ಮುಖ್ಯವಾಗಿದೆ. ಏಕೆಂದರೆ ನಾನು ನನ್ನ ಹೆಚ್ಚಿನ ಸಮಯವನ್ನು ಗೆಳತಿಯರ ಜೊತೆ ಕಳೆಯುತ್ತೇನೆ ನಾನು ಬ್ಯಾಂಕ್ ಮೆನೆಜರ್ ಆಗ ಬೇಕೆಂಬುದು ನನ್ನ ಜೀವನದ ಗುರಿ ನಾನು ನನ್ನ ಜೀವನವನ್ನು ತುಂಬಾ ಪ್ರೀತಿಸುತ್ತೇನೆ. ನನ್ನ ಹವ್ಯಾಸಗಳು: ಕಥೆ ಪುಸ್ತಕಗಳನ್ನು ಓದುವುದು ಬಿಡುವಿನ ಸಮಯದಲ್ಲಿ ಟಿ.ವಿ ಯಲ್ಲಿ ಬರುವ ದಾರವಾಹಿಗಳನ್ನು ಹಾಡುಗಳನ್ನು ವೀಕ್ಷಿಸುವುದು ಅಮ್ಮನಿಗೆ ಸಹಾಯಮಾಡುವುದು ಗಿಡಗಳಿಗೆ ನೀರುನ್ನು ಹಾಕುವುದು. ಇವು ನನ್ನ ಹವ್ಯಾಸಗಳು.

Return to the user page of "JOSHNA FERNANDES/ನನ್ನ ಪ್ರಯೋಗಪುಟ".