ಕನ್ನಡ ಜಾನಪದ

ಬದಲಾಯಿಸಿ

ಹರಿಪ್ರಸಾದರವರೇ,

ಕನ್ನಡ ಜಾನಪದ ಸೂಕ್ತವಾದ ಆಯ್ಕೆ ಎನಿಸುತ್ತದೆ. ಇದಕ್ಕೆ ಸಂಬಂಧಪಟ್ಟಂತೆ ನನಗೆ ತಿಳಿದಿರುವ ವಿಷಯಗಳನ್ನು ತಿಳಿಸುತ್ತೇನೆ.

ಕನ್ನಡ ಜಾನಪದವೆಂದೊಡನೆ ಥಟ್ಟನೆ ಹೊಳೆಯುವ ವಿಷಯಗಳು

ಬದಲಾಯಿಸಿ
  • ತೊಗಲು ಗೊಂಬೆಯಾಟ
  • ಕಂಸಾಳೆ ಕುಣಿತ
  • ಯಕ್ಷಗಾನ, ತಾಳಮದ್ದಲೆ, ದೊಡ್ಡಾಟ, ಸಣ್ಣಾಟ, ಶ್ರೀಕೃಷ್ಣ ಪಾರಿಜಾತ
  • ಹರಿಕಥೆ
  • ಡೊಳ್ಳು ಕುಣಿತ
  • ಕರಗ ಕುಣಿತ
  • ಗೀಗೀ ಪದ
  • ಜಾನಪದ ಸಾಹಿತ್ಯ ಮತ್ತು ಪದ್ಯಗಳು (ಉದಾ ಗೋವಿನ ಹಾಡು, ಕೆರೆಗೆ ಹಾರ, ಕೊಡಗಿನ ಗೌರಮ್ಮನ ಪದಗಳು)
  • ಭೂತದ ಕೋಲ, ಪಾಡ್ದನ (ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸಿದ್ದ)
  • ಸುಗ್ಗಿ ಕುಣಿತ

(ಪಟ್ಟಿ ಅಪೂರ್ಣ)

ಇತ್ಯಾದಿ. ಇವುಗಳನ್ನು ವಿಸ್ತರಿಸಲು ಆರಂಭಿಸಬೇಕಿದೆ. ನಾನೂ ಸಹ ಈ ವಿಷಯಗಳ ಮೇಲೆ ಹೆಚ್ಚಿನ ಮಾಹಿತಿ ಸಂಗ್ರಹಿಸಿ ವಿಕಿಪೀಡಿಯಕ್ಕೆ ಕಳಿಸುತ್ತೇನೆ.

ವಂದನೆಗಳೊಂದಿಗೆ, ಅರುಣ್.

Return to the user page of "Hpnadig/1000th article".