ಸದಸ್ಯರ ಚರ್ಚೆಪುಟ:Greeshma Bangera/ನನ್ನ ಪ್ರಯೋಗಪುಟ

ಮೊದಲನೇ ನಾಗವರ್ಮ ಬಾಣಕವಿಯ ಸಂಸ್ಕ್ರತದ ಗಧ್ಯ ಕೃತಿಯಾದ ಕಾದಂಬರಿಯನ್ನು ಕನ್ನಡಕ್ಕೆ ಚಂಪೂ ಸ್ವರೂಪದಲ್ಲಿ ಕರ್ನಾಟಕ ಕಾದಂಬರಿ ಎಂಬ ಹೆಸರಿನಲ್ಲಿ ತಂದವನು ಮೊದಲನೇಯ ನಾಗವರ್ಮನೆಂಬ ಕವಿಯು. ಕವಿಚರಿತೆಗಾರರ ಅಭಿಪ್ರಾಯದಂತೆ ಈತನ ಕಾಲ ಸು. ೯೯೦. ಛಂದೋಂಭುದಿ ಎಂಬ ಹೆಸರಿನ ಒಂದು ಛಂಧೋಗೃಂಥದ ಕರ್ತೃವೂ ಈತನೇ ಎಂಬುವುದು ಕವಿ ಚರಿತೆಗಾರರ ಅಭಿಪ್ರಾಯವಾಗಿದೆ.

Return to the user page of "Greeshma Bangera/ನನ್ನ ಪ್ರಯೋಗಪುಟ".