ಕಣ್ನುಕಸಿ ಜಯಪ್ರದವಾಗಲು ಕೆಲವು ನಿಯಮಗಳನ್ನು ಪಾಲಿಸ ಬೇಕು . :- ೧. ಕಣ್ಣು ಹಾಕುವ ಸ್ಪಾಕು ಗಟ್ಟಿಮುಟ್ಟಾಗಿದ್ದು, ಸ್ಥಳದ ಮಣ್ನೂ ಮತ್ತು ಹವಾಗುಣಕ್ಕೆ ಹೋಂದಿಕೊಳ್ಳುವುದಾಗಿರಬೇಕು . ೨. ಸ್ಟಾಕಿನ ಬೇರು ಹರಡಿಕೊಂ<ಡು ಬೆಳೆದಿರಬೇಕು . ೩.ಸ್ಟಕು ರೋಗರಹಿತವಾಗಿರಬೇಕು . ೪. ಸ್ಟಕಿನ ಜಾತಿಗೂ, ಸೈಯನಿನ ಜಾತಿಗೂ ವಿರೂಧವಿರಬಾರದು . ಅವಕ್ಕೆ ಹತ್ತಿರದ ಸಂಬಂಧವಿರಬೇಕು . ೫. ಸ್ಟಾಕಿನಲ್ಲಿ ಸಸ್ಯರಸ ಚುರುಕಾಗಿ ಪರಿಚಲ್ಲಿಸುತ್ತಿರಬೇಕು .ಹೀಗಿದ್ದರೆ ಮಾತ್ರ ಸ್ಟಕಿನ ತೊಗತೆಯನ್ನು ಒಳತಾಳಿನಿಂದ (ಒಳ ಮರದಿಂದ ) ಸುಲಭವಾಗಿ ಎಬ್ಬಿ ಕಣ್ಣು ಕೋರಿಸಬಹುದು , ಹೀಗೆ ಒಳ ತಾಳಿನಿಂದ ಸುಲಭವಾಗಿ ಬೇರೆಯಾಗುವ ಅಥವಾ ಎಬ್ಬ ಬಲ್ಲ ತೊಗಟೆಯಿರುವ ಸ್ಟಾಕಿನ ಮೇಲೇ ಕನ್ನುಹಾಕಬೇಕು , ಆಗಲೇ ಮಾತ್ರ ಕಣ್ಣು ಚನ್ನಾಗಿ ಬೇಗ ಅಂಟುತ್ತದೆ . ಕೆಲವುವೇಳೆ ಸಾಕಞ್ಟು ನೀರಿಲ್ಲದೆ ಕಾಂಡ ಬಾಡಿ ಸಿಪ್ಪೆ ಸುಲಭವಾಗಿ ಸುಲಿಯದಿರ ಬಹುದು . ಆಗ ನೀರು ಕಟ್ಟೆ ಒಂದು ವಾರದ ನಂತರ ಕನ್ನು ಹಾಕಬೇಕು ಗುಲಾಬಿಯಲ್ಲಿ ಸೈಯನ್ ಕಣ್ನು , ಸ್ಟಾಕೂ , ಕಣ್ನೂ ಹಾಕಿಕೆಗೆ ಸಿದ್ದವಾಗಿದೆಯೇ ಎಂಬುದನ್ನು ಪತ್ತೆಹಚ್ಚುವುದು ಸುಲಭ , ಮುಳ್ಳು ಸಲುಭವಾಗಿ ಜೂಲು ಎಲ್ಲದೆ ಮುರಿಯುವು ದಾದರೆ, ಮುರಿದ ಕಲೆಯ ಭಾಗ ಮುರುಕಾಗಿ ಎಲ್ಲದಿದ್ದರೆ ಮತ್ತು ತೆವದಿಂದಿದ್ದರೆ ಅಂತಹ ರೆಬೆಯ ಕನ್ನುಗಳು ಕಣ್ಣು ಹಚ್ಚಲು ಯೋಗ; ಅಂತಹ ಸ್ಟಾಕುಗಳು ಕನ್ನುಹಾಕಿಕೆಗೆ ಸಿದ್ದ . ೬. ಕಸಿಹಾಕುವ ಕಣ್ಣು(ಮೊಗ್ಗು ) ತುಂಬ ಎಳೆಯದೂ, ತುಂಬ ವಯಸ್ಸಾದದ್ದೂ ಆಗಿರಬಾರದು . ೭. ಈ ಮೊಗ್ಗನ್ನು ಗಿಡದ ಬುಡದಿಂದಲೂ, ತುದಿಭಾಗದಿಮದಲೂ ಆರಿಸಿಕೊಳ್ಳಬೇಕು . ೮. ಕಣ್ಣನ್ನು ಆದಷ್ಟು ಬೇಗ , ಹೆಚ್ಚು ವಿಳಂಬವಿಲ್ಲದೆ ಹಚ್ಚಬೇಕು . ೯. ಒಂದು ವೇಳೆ ಹಚ್ಚಲು ತಡವಾದರೆ ಅದು ಬಾಡದಂತೆ ಒದ್ದೆ ಯಾಗಿಟ್ಟಿರಬೇಕು . ೧೦. ಕಣ್ಣನ್ನು ಯಾವ ಕಾಲದಲ್ಲಿ ಹಾಕಬಹುದಾದದರೂ ಬೇಸಿಗೆ ಯಾದ ನಂತರ ಹಾಕುವುದು ಮೇಲು . ಆಗ ಸಸ್ಯರಸ ಚನ್ನಾಗಿ ಪರಿಚಲಿಸುತ್ತಿರುತ್ತದೆ . ೧೨ ಬಿಸಿಲು , ಮಳೆ , ಕಣ್ನುಕಚ್ಚಲು ಸಹಾಯಕವಲ್ಲ , ಅವುಗಲಿಂದ ತಂದರೆಯೇ ಆದುದರಿಂದ ಕಣ್ನೂಗಳನ್ನು ಮೋಡ ವಾತಾವರಣಲ್ಲಿ , ತಂಪು ಕಾಲದಲ್ಲಿ ಹಾಕಬೇಕು . ಗುರಾಣಿ ಕಸಿ ಅಥವಾ :- ಇದನ್ನು ಗುಲಾಬಿ ಮತ್ತು ಸೇಬು , ಪೀಚು ಜಂಬೀರ ಮುತಾದ ಹಣ್ಣುಗಿಡಗಳಲ್ಲಿ ಅನುಸರಿಸುತ್ತಾರೆ . ಈ ಕ್ರಮದ ವಿವರ ಈ ರೀತಿ : ತುಂಬಿಕೊಂಡಿರುವ ಆದರೆ ಸುಪ್ತವಾಗಿರುವ ಮೊಗ್ಗುಗಳಿರುವ ರೆಂಬೆಯನ್ನು ಆರಿಕೋಳ್ಳುವುದ. ಎಲೆಯ ಕಾವು (ಹಿಡಿ )ಯ ಅಧ‍ ಉಳಿಸಿಕೊಂಡು ಉಳಿದ ಎಲೆಭಾಗವನ್ನು ಕತ್ತರಿಸಿ ಎಸೆಯುವುದು . ಮೊಗ್ಗಿನಿಂದ ಸುಮಾರು ಅಧ ಅಂಗುಲ ಕೆಳಗೆ ಹರಿತವಾದು ಚಾಕುವನ್ನು ತಾಳಿನ ತನಕ ಊರಿ ಮೇಲಕ್ಕೆ ತಿರುಗಿಸಿ ಮೇಲ್ಪಾಗದಿಂದ ಚಾಕುವನ್ನು ಹೋರತೆಗೆಯುವುಸು , ಹೀಗೆ ಮಾಡಿದಾಗ ಒಂದು ಕಣ್ನು , ಅದನ್ನು ಹಿಡಿಯಲು ಡಲೆಯ ಕಾವಿನ ಗೂಟ , ಕಣ್ನೀಗೆ ಸೆರಿಕೊಂತೆ ತೊಗಟೆಯ ಚೂರುನ್ನು , ಈ ಚೂರಿನ ಗುರಾಣಿಯಾಕಾರದಲ್ಲಿ ಬ್ಲೇಡಿನಿಂದ ಒಪ್ಪವಾಗಿ ಕತ್ತರಿಸಿಟ್ಟುಕೊಳ್ಳುವುದು , ಆ ಮೇಲೆ ಸ್ಟಾಕಿನ ಮೇಲೆ , ಕಣ್ನುನ್ನು ಕೊರಿಸಿಟ್ಟುಕೊಳ್ಳುವುದು , ಆಮೇಲೆ ಸ್ಟಕಿನ ಮೇಲೆ , ಕಣ್ಣನ್ನು ಕೂರಿಸುವ ಕಡೆ , ಆಕಾರದಲ್ಲಿ , ಅಂದರೆ ಅಡ್ಡಕ್ಕೆ ಒಂದಷ್ಟ ಹರಿತವಾದ ಚಾಕುವಿ ನಿಂದ ತೊಗಟೆಯ ಮೇಲೆ ಕಚ್ಚುಮಾಡುವುದು ( ಕತ್ತರಿಕೆ ಹಾಕುವುದು ) ಹೀಗೆ ಕ್ತರಿಕೆ ಹಾಕಿದ ತೊಗಟೆಯನ್ನು ಚಾಕುವಿನ ಮೊಂಡ ಏಣಿನ ಸಹಾಯದಿಂದ ಎಬ್ಬೊ ಬಾಯಿಬಿಡಿಸುವುದು . ಗುರಾಣಿಯಂತೆ ರೂಪಿಸಿದ ಕಣ್ಣಿನ ಚೋರನ್ನು ಎಲೆ ಗುಟದಿಂದ ರೂಪಿಸಿದ ಕಣ್ಣಿನ ಚೂರನನ್ಉ ಎಲೆ ಗೊಟದಿಂದ ಹಿಡಿದು , ನಾಜೂಕಾಗಿ ಈ ತೆರೆದ ತೊಗೆಟಬಾಯಿಯೊಲಗೆ ಸಿಕ್ಕಸಿ , ಕಣ್ಣನ್ನು ನಿಟ್ಟು ಉಳಿದ ಭಾಗಬನ್ನು ಟೇಪಿ ನಿಂದಲೋ, ನಾರಿನಿಂದಲೋ , ಪ್ಲಾಸ್ಟಿಕ್ ಪಟ್ಟೆಯಿಂದಲೋ ಬಿಗಿಯುವುದು ಆಗ ಕಣ್ಣಿನ ಕೇಂಬಿಯಂ ಪದರ ಮತ್ತು ಸ್ಟಕಿನ ಕೇಬಿಯಂ ಪದರ ಸಂಪಕ‍ ಹೊಂದುತ್ತದೆ ಈ ತೆರೆದ ತೊಗಟೆಬಾಯಿಯೊಳಗೆ ಸಿಕ್ಕಿಸಿ , ಕಣ್ಣನ್ನು ಬಿಡ್ಡು ಉಳಿದ ಭಾಗವನ್ನು ಟೇಪಿ ನಿಂದಲೋ , ನಾರಿನಿಂದಳೋ ಪ್ಲಾಸ್ಟಕ್ ಬಿಟ್ಟು ಉಳಿದ ಭಾಗವನ್ನು ಟೇಪಿ ನಿಂದಲೋ , ನಾರಿನಿಂದಲೋ , ಬಿಗಿ ಯುವುದು ಆಗ ಕಣ್ಣಿನ ಕೆಂಬಿಯಂ ಪದರ ಮತ್ತು ಸ್ಟಾಕಿನ ಕೆಂಬಿಯಂ ಪದರ ಸಂಪಕ‍ ಹೊಂದುತ್ತದೆ . ಕೆಲಕಾಲದ ಮೇಲೆ ಕಣ್ಣು ಸ್ಟಾಕಿನೊಡನೆ ಒಗ್ಗೂಡಿ ಚಿಗುರುತ್ತದೆ . ಈ ಕಣ್ಣು ಹಚ್ಚಿಕೆಯನನ್ನು ತಂಪುವೇಲೆಯಲ್ಲೋ, ಮೋಡ ವಾತಾವರಣದಲ್ಲೋ ನಡೆಡಸುವುದು ಸೂಕ್ತ , ಕಣ್ಣನ್ನು . ಎಬ್ಬಿದ ಮೇಲೆ ಆದಷ್ಟು ಬೆಗ ಸಾಕಿನ ಮೇಲೆ ಕುರಿಸಬೇಕು : ಕಣ್ಣು ಒಣಗುವುದಕ್ಕೆ ಬಿಡಬಾರದು . ಒಳತಾಳಿನ ಸಿಬಿರು ಇಲ್ಲದೆಯೇ ಕಣ್ಣನ್ನೇ ಮಾತ್ರ ಎಬ್ಬಬಹುದು . ಇದಕ್ಕೆ ಕೈಕುದುರುರಬೇಕು . ಹೀಗೆ ತೆಗೆದ ಕಣ್ಣನ್ನು ಎಬ್ಬುಗಣ್ಣು ಎನ್ನುತ್ತಾರೆ ಮುಳೆಗಾಲದಲ್ಲಿ ಅಥವಾ ಮಳೆ ಹೆಚ್ಚಾಗಿರುವ ಪ್ರದೇಶಗಳಲ್ಲಿ ಬದಲಾಗಿ ತಲೆ ಕೆಳಗಾದ ಪ್ರಕಾ , ಅಂದರೆ ಆಕಾರದಲ್ಲಿ - ಅಡ್ಡ ಕಚ್ಚು ತಳದಲ್ಲಿ ಇರುವಂತೆ , ಕಚ್ಚು ಹಾಕುವುದೂ . ಉಂಟು ಮಳೆನೀರು ಒಳಸೇರುವುದಿಲ್ಲ ಕಣ್ನು ಕೊಳೆಯುವುದುಲ್ಲ . ತೇಪೆಕಸಿ : - ಈ ಕ್ರಮದಲ್ಲಿ ಕಣ್ಣಚೂರು ಗುರಾಣಿಯಂತಿರದೆ ಆಯಾಕಾರದ ಇರುತ್ತದೆ ಕಿರುಬೆರಳಿನ ದಪ್ಪವಿರುವ ಸ್ಟಕಿನ ಮೇಲೆರ ಹರಿತವಾದ ಚಾಕುವಿನಿಂದ ಆಯಾಕಾರದ ತೇಪೆಯಂತೆ ಇರುತ್ತದೆ . ಕಿರುಬೆರಳಿನ ದಪ್ಪವಿರುವ ಸ್ಟಾಕಿನ ಮೇಲೆ ಹರಿತವಾದ ಚಾಕುವಿನಿಂದ ಆಯಾಕಾರದಲ್ಲಿ ತೊಗಟೆ ಎಬ್ಬಿಸುವುದು .ಇದೇ ಆಕಾರ ಮತ್ತು ಗಾತ್ರಾದ ಕಣ್ಣುಚೂರನ್ನು ಸೈಯನಿನಿಂದ ಎಬ್ಬಿ ಸ್ಟಾಕಿನ ಕಚ್ಚಿನ ಮೇಲೆ ಕುರಿಸುವುದು . ಸಣ್ಣು ಈ ಚೂರಿನ ಮದ್ಯದಲ್ಲಿರುವಂತೆ ತೇಪೆಯನ್ನು ಕತ್ತರಿಸಬೇಕು . ಈ ತೇಪೆಕಸಿನಿಗೆ ಸುಮಾಶರು ಎರಡು ವಷ‍ದ ರೆಂಬೆಯಲ್ಲಿರುವ . ಲಲಿತ ಕಣ್ಣುಯಬೇಕು . ನಾರನ್ನು ಕಣ್ಣಿನ ಮೇಲೆ ಬಿಗಿಯಬಾರದು . ತೇಪೆ ಕೂರಿಸಿದ ನಂತರ ಕಚ್ಚನ ಮೇಲೆ ಕಸಿಮೇಣ ಬಳಿಯಬೇಕು . ಕಣ್ಣು ಹತ್ತಿದ ಗುರಾಣಿ ಮಾಡುವ ಈ ಕ್ರಮದಲ್ಲಿ ಕೆಲವು ಮಾಪಾ‍ಟುಗಳನ್ನು ಮಾಡಿಕೊಳ್ಳ ಬಹುದು . ತೇಪೆ ಆಯಾಕಾವಿರುವುದು ಬದಲು ಉಂಗುರದಂತೆ ಇರಬಹುದು . ಸ್ಟಾಕಿನ ಮೇಲೆ ಕೆಳಗೊಂದು ಸುತ್ತು ಮೇಲೊಂದು ಸುತ್ತು ಚಾಕು ಊರಿ ಈ ಎರಡು ಕಚ್ಚುಗಳಿಗೂ ಮದೈಚಾಕು ಆಡಿಸಿ ಉಂಗುರ ಎಬ್ಬುವುದು . ಇದೇ ಆಕಾರದ ಮತ್ತು ಗಾತ್ರದ ಕಣ್ಣಿರುವ ತೆಪೆಯನ್ನು ಎಬ್ಬಿ ಕಸಿಮೇಣ ಬಳಿಯುವುದು . ಈ ಕ್ರಮದಲ್ಇ ಒಂದು ಅಪಾಯವಿದೆ . ಕಣ್ಣು ಹತ್ತದಿದ್ದರೆ , ಸ್ಟಾಕಿನ ತಳಭಾಗದಿಂದ ಮೇಲ್ಟಾಗಕ್ಕೆ ಸಸ್ಸರಸ ಚಹಲಿಸದೆ ನೀರು ಏರದೆ ಉಂಗುರದ ಮೇಲ್ಟಾಗ ಸಾಯ ಬಹುದು .

೩ .  ಬಿಲ್ಲೆಕಸಿ :-
ಈ ಕ್ರಮದಲ್ಲಿ ಕಣ್ಣಿನನ ಜತೆಯಲ್ಲಿ ಸ್ವಲ್ಪ ತಾಳಿನ ಚಕ್ಕೆಯನ್ನು ಹಚ್ಚತ್ತಾರೆ . ಈ ಬಗೆಯ ಕಣ್ಣುಹಾಕಿಕೆಗೆ , ಸ್ಪಾಕಿನ ಗಾತ್ರ ೨ ಸೆಂ . ಮಿಉ . ರಷ್ಟು ಇರ ಬೇಕು : ಹೆಚ್ಚು ದಪ್ಪವಿರಬಾರದು ಸ್ಪಾಕೂ ಸುಪ್ತವಾಗಿರುವ ಮೇಲೆ ತಿಲಿಸಿದ ಕಣ್ಣುಹಾಕಿಕೆ ವಿದಾನಗಳಲ್ಲದೆ ಮತ್ತೂ ಕೆಲವು ಮುಖ್ಯವಾದ ಕೆಳಕಂಟ ಮಾದರಿ ಕ್ರಮಗಳನ್ನು ನೆರಳೆ , ಹೆಚ್ಚಾಗಿ ಬಳಸಲಾಗುತ್ತಿದೆ. ಪೋರ್ಕಟ್‍ ಕಸಿಕ್ರಮ : ರಲ್ಲಿ ವಿವರಿಸಲಾದೆ 

ಕಸಿಮೇಣಗಳು :- ಕಸಿಕಟ್ಟಿದ ಅಥವಾ ಹಾಕಿದ ಜಾಗದಲ್ಲಿ ತೇವ ಆರದಿರಲು. ಗಾಳಿ ತೂರಿ ಸ್ಟಾಕು ಸೃಯನು ಒಣಗದಿರಲು. ರೋಗಕಾರಕ ಶಿಲೀಂಧ್ರಗಳು ಒಳಹೊಗದಿರಲು. ಈ ಜಾಗಕ್ಕೆ ಕೆಲವು ವಸ್ತುಗಳನ್ನು ಬಳಿಯುತ್ತಾರೆ. ಈ ವಸ್ತು ಮೇಣಸಂಬಂಧವಾಗಿರಬಹುದು. ಅಥವಾ ಜೇಡಿಯಾಗಿರಬಹುದು. ಇಂತಹ ವಸ್ತುಗಳನ್ನು ಕಸಿಮೇಣವೇನ್ನುತ್ತಾರೆ. ಉತ್ತಮ ಕಸಿಮೇಣದಲ್ಲಿ ಈ ಗುಣಗಳಿರಬೇಕು. ೧. ಅದರ ಮೂಲಕ ಗಾಳಿ ತೂರಬಾರದು, ಒಳತೇವ ಅರಬಾರದು. ಶಿಲೀಂದ್ರಗಳು ಒಳಸೇರಬಾರದು. ೨. ಅದರಲ್ಲಿ ಸಸ್ಯದ ಅಂಗಾಂಶಗಳನ್ನು ವಿಷಗೊಳಿಸುವ ವಸ್ತು ವಿರಬಾರದು. ೩. ಚಳಿಗಾಲದಲ್ಲಿ ಇದು ಮೇಣ ಬಿರುಕುಬಿಡಬಾರದು. ೪.ಬೇಸಿಗೆಯಲ್ಲಿ ಇದು ನೀರಾಗಬಾರದು. ೫. ಸಯನು ಸ್ಟಾಕು ಕೂಡಿ ಬೆಳೆದು ಹಿಗ್ಗಿದಾಗ ಈ ಮೇಣದ ಲೇವನವೂ ಹಿಗ್ಗಬೇಕು, ಕಸಿಭಾಗವನ್ನು ಹಿಸಕಬಾರದು. ಕಾಯಿಸಸ್ಯದಿಂದ ಬೇಪ‍ ಡಿಸಿದ ಮೇಲೆ ನಡೆಸುವ ಸಸ್ಯ ಉತ್ಪಾದನೆ ಕ್ರಮಗಲು:- ಕೆಲವು ಸಸ್ಯಗಳಲ್ಲಿ ಸಸ್ಯ ಭಾಗಗಳು ಸುಲಭವಾಗಿಯೇ ತಾಯಿ ಸಸ್ಯದಿಂದ ಬೇಪ‍ಡುತ್ತವೆ. ಉದಾ:- ಬಲ್ಪುಗಳು, ಬಲ್ಪಿಲ್ಲುಗಳು, ಕಾರಮ್ಮುಗಳು ಕಾರಮ್ ಲೆಟ್ ಗಲು ಇತ್ಯಾದಿ ( ನೋಡಿ ಮೊಸಲನೆಯ ಅಧ್ಯಾಯ) ಕೆಲವು ಸಸ್ಯಗಳ ಬೇರೂ ಸುಲಭವಾಗಿ ಬೆರೆಯಾಗುತ್ತದೆ. ಸಸ್ಯ ಭಾಗಗಳು ಸುಲಭವಾಗಿ ಪ್ರತ್ಯೇಕವಾಗಿ ಸಸ್ಯಗಳಲ್ಲಿ ಕೆಲವು ಇವು ಬೆಳ್ಳುಳ್ಳಿ (ಗಡ್ಡೆಯ ಹೋಳು) ಗ್ಲಾಡಿಯೋಲಸ್ (ಕಾರಮ್ ಲೆಟ್ಟುಗಳು ಅಥವಾ ಗಡ್ಡೆಮರಿಗಳು) ಸುಗಂಧರಅಜ( ಮರಿಗಡ್ಡೆಗಳು) ಭೂತಾಳೆ(ಬಲ್ಪಲ್ಲುಗಲು) ಬಲ್ವುಗಳಿಂದ ಸಸ್ಯೋತ್ಪಾದನೆ:_ ಅಲೂಗಡ್ಡೆ, ಗೆಣಸು, ಮೂಲಂಗಿ, ಬೆಳ್ಳುಳ್ಳಿ, ಮುಂತಾದ ಊದುದ ಭಾಗಗಳಿಲ್ಲವನ್ನೂ ನಾವು ಸಾಮಾನ್ಯವಾಗಿ ಸಾಧಾರಣ ತುಂಡಿಗೂ ಈ ಲೇಯರಿಗೂ ಇರುವ ವ್ಯತ್ಯಾಸ ಇಷ್ಟೆ. ಹೂಣೆದಾಗ ತುಂಡಿನಲ್ಲಿ ಬೇರು ಇರುವುದಿಲ್ಲ. ಆದರೆ ಈ ಲೇಯರಿನಲ್ಲಿ ಸ್ವಲ್ಪ ಬೇರು ಇರುತ್ತದೆ. ಗುಂಡಿ ಅಥವಾ ಸಂಕೀಣ ಸಂತತ ಲೇಯರುಗಳು:- ಸಂಕೀಣ ಲೇಯರು. ಹಾಕಿಕೆಯಲ್ಲಿ ನೀಳವಾದ ರೆಂಬೆಯನ್ನು ಅಲ್ಲಲ್ಲೆ. ಹೂಣೆ ಮಣ್ಣು ಹೇರುತ್ತಾರೆ. ಅದರೆ ಗುಂಡಿ ಕ್ರಮದಲ್ಲಿ ರೆಂಬೆಯನ್ನು ಪೂತ‍ ಮಣ್ಣಿನಲ್ಲಿ ಹೂಣುತ್ತಾರೆ. ಇದನ್ನು ಸೇಬು, ಷೇರು ( ಮರ ಸೇಬು) ಪ್ಲಮ್ಮು ಮುಂತಾದ ಗಿಡಗಳ ಉತ್ಪಾದನೆಯಲ್ಲಿ ಅಚರಿಸುತ್ತಾರೆ. ಈ ಕ್ರಮದಲ್ಲಿ ರೆಂಬೆಯ ಬದಲು ಮುಖ್ಯ ಕಾಂಡವನ್ನೇ ಲೇಯರು ಹಾಕಲು ಬಳಸುತ್ತಾರೆ. ಹೀಗೆ ಇದನ್ನು ಹೂಣೆದಾಗ ಪಾಶ್ವ‍ಮೊಗ್ಗು ಗಳಿಂದ ಕಾಂಡವೂ. ಈ ಮೊಗ್ಗುಗಳ ತಳಭಾಗದಿಂದ ಬೇರೂ ಹೊರಟುಕೊಳ್ಳುತ್ತವೆ. ಈ ಬೆಳೆಸುವುದರ ಬದಲು ಅಡ್ಡಕ್ಕೆ ಬೆಳೆಯುವಂತೆ ಮಾಡುತ್ತಾರೆ. ಬಳ್ಳಿಗಳಾದರೆ ಮುಖ್ಯ ಕಾಂಡವನ್ನು ಬಗ್ಗಿಸಿಯೇ ಲೇಯರು ಹಾಕಬಹುದು. ಲೇಯರುಗಳು ಗೂಟಹಾಕುವುದು:- ಇಲ್ಲಿಯ ತನಕ ರೆಂಬೆಗಳನ್ನು ನೆಲದಲ್ಲೋ ಮಣ್ನಿನಲ್ಲೋ ಹೂತು ಬೇರು ಬಿಡಿಸುವ ಲೇಯರು ಕ್ರಮಗಳನ್ನು ಹೇಳಿದ್ದಾಗಿದೆ. ಲೇಯರುಗಳನ್ನು ಹಾಕಲು ರೆಂಬೆಗಳನ್ನು ನೆಲಕ್ಕಾಗಲೀ ಕುಂಡಮುಂತಾದವುಗಳಲ್ಲಾಗಲೀ ಬಾಗಿಸಿಬೇಕಾಗಿಯೇ ಇಲ್ಲ. ವಅಯುವಿನಲ್ಲೇ, ನೆಲದ ಹೊರಗಡೆಯ ಬೇರು ಬಿಡಿಸುವ ಕ್ರಮ ಇಂಡಿಯ ಮತ್ತು ಚೀಣಾದೇಶಗಳಲ್ಲಿ ಬಹಳ ಕಾಲದಿಂದಲ್ಲೂ ಅನುಸರಿಸುತ್ತಿರುವ ಕ್ಮ ಇದನ್ನು ಪಾಶ್ಚಿಮಾತ್ಯ ದೇಶಗಳಲ್ಲಿ ವಾಯು ಲೇಯರ್ ( ಏರ್ ಲೇಯರು) ಎಂದು ಕೆರೆದರು ನಮ್ಮಲ್ಲಿ ಈ ಕ್ರಮವನ್ನು ಗೂಟು ಹಾಕುವುದು ಎನ್ನುತ್ತಾರೆ. ಇದನ್ನು ಮಾಕೋ‍ ಟೇಜ್ ಎಂತಲೂ ಕರೆಯುತ್ತಾರೆ. ತುಂಡುಹಾಕಿ ಬೇರು ಬಿಡಿಸಲು ಅಥವಾ ಇತರ ಸಸ್ಯೋತ್ಪಾದನೆ ಕ್ರಮಗಳು ಕಷ್ಟವಾಗಿರುವ ಸಂದಭ‍ ಗಳಲ್ಲಿ ಈ ಕ್ರಮವನ್ನು ಅಚರಿಸುತ್ತಾರೆ. ಈಚೆಗೆ ಪ್ಲಾಸ್ಟಿಕ್ ಹಾಳೆಗಳು ಬಂದ ಮೇಲೆ ಈ ಗೂಟ ಕ್ರಮ ಮತ್ತಂಷ್ಟು ಸುಲಭವಾಗಿ ಮತ್ತಷ್ಟು ಜಯಪ್ರದವಾಗಿದೆ.

Return to the user page of "Gowthambuddha.g/sandbox".