ಸದಸ್ಯರ ಚರ್ಚೆಪುಟ:Deepthi 1810186/ನನ್ನ ಪ್ರಯೋಗಪುಟ

ನಿಮ್ಮ ಲಿಖಿತ ಕೌಶಲಗಳನ್ನು ಪ್ರದರ್ಶಿಸಲು ನೀವು ವಿಕಿಪೀಡಿಯನ್ನು ಉತ್ತಮ ವೇದಿಕೆಯಾಗಿ ಬಳಸುತ್ತಿರುವಿರಿ. ನೀವು ಲೇಖನಗಳನ್ನು ಬರೆಯಲು ಮುಂದುವರಿದರೆ ಅದು ಜನರಿಗೆ ತುಂಬಾ ಉಪಯುಕ್ತವಾಗಿರುತ್ತದೆ. ಇದು ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಯನ್ನು ಲೇಖನಗಳನ್ನು ವಿವರವಾಗಿ ತಿಳಿಯಲು ಸಹಾಯ ಮಾಡುತ್ತದೆ. ಕಡಿಮೆ ಸಮಯದ ಅವಧಿಯಲ್ಲಿ ನೀವು ವಿಕಿಪೀಡಿಯವನ್ನು ಪರಿಶೋಧಿಸಿದ್ದೀರಿ ಒಳ್ಳೆಯದು. ನಿಮ್ಮ ಕಾರ್ಯಗಳನ್ನು ಹೀಗೆ ಮುಂದುವರಿಸಿ.--Nisha K 1810187 (ಚರ್ಚೆ) ೧೩:೩೯, ೧೨ ಸೆಪ್ಟೆಂಬರ್ ೨೦೧೮ (UTC)

Return to the user page of "Deepthi 1810186/ನನ್ನ ಪ್ರಯೋಗಪುಟ".