ಜೀವಿತ ನಿತ್ಯ ಅವರೆ ನಿಮ್ಮ ಲೇಖನ ಬಹಳ ಚೆನ್ನಾಗಿದೆ. ಮಾರಿಯಾ ಗೈಟಿನ ಆಗ್ನೆಸಿರವರು ಗಣಿತ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಉತ್ತಮವಾಗಿ ವ್ಯಕ್ತಪಡಿಸಿದ್ದೀರಿ. ನಿಮ್ಮ ಲೇಖನದ ಮೂಲಕ ಮಾರಿಯಾ ಗೈಟಿನರವರ ಬಗ್ಗೆ ತಿಳಿದುಕೊಂಡಿರುವೆ. ಉತ್ತಮ ಲೇಖನಕ್ಕೆ ಬೇಕಾದ ಅಂಶಗಳನ್ನು ನಿಮ್ಮ ಲೇಖನ ಒಳಗೊಂಡಿದೆ.--Amulya amulya (ಚರ್ಚೆ) ೧೪:೧೮, ೧೫ ಜನವರಿ ೨೦೧೬ (UTC)

Return to the user page of "ಜೀವಿತ ನಿತ್ಯ/sandbox".