ಸತುರಂಗ ವೆಟ್ಟೈ
ಸತುರಂಗ ವೆಟ್ಟೈ (English: Chess hunt/ Gambit hunt) 2014ರ , ಹೆಚ್.ವಿನೋದ್ ಬರೆದು ನಿರ್ದೇಶಿಸಿರುವ ತಮಿಳು ಬಾಷೆಯ ಚಿತ್ರ. ಈ ಚಿತ್ರದಲ್ಲಿ ನಟರಾಜ್ ಸುಬ್ರಣ್ಯಂ ಮತ್ತು ಇಶಾರ ನಾಯರ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಸೀನ್ ರೋಲ್ಡನ್ರ ಸಂಗೀತವಿದೆ ಮತ್ತು ಕೆ.ಜಿ. ವೆಂಕಟೇಶ್ ರ ಛಾಯಾಗ್ರಹಣವಿದೆ.[೧].[೨] ತಿರುಪತಿ ಬ್ರದರ್ಸ್ ಫಿಲ್ಮ್ ಮೀಡಿಯಾ ಚಿತ್ರವನ್ನು ೧೮ ಜುಲೈ ೨೦೧೪ ರಂದು ಬಿಡುಗಡೆ ಮಾಡಿತು.ಚಿತ್ರದ ಮುಂದುವರೆದ ಬಾಗಕ್ಕೆ "ಸತುರಂಗ ವೆಟ್ಟೈ 2" ಎಂದು ಹೆಸಿಡಲಾಗಿದೆ, ಚಿತ್ರದಲ್ಲಿ ಅರವಿಂದ ಸ್ವಾಮಿ ಮತ್ತು ತ್ರಿಷಾ ಕೃಷ್ಣನ್ ನಟಿಸುತ್ತಿದ್ದಾರೆ. ಕನ್ನಡದಲ್ಲಿ ಈ ಚಿತ್ರ "ಜಗತ್ ಕಿಲಾಡಿ" ಎಂಬ ಹೆಸರಿನಲ್ಲಿ ರೀಮೇಕ್ ಆಗುತ್ತಿದೆ.[೩] [೪][೫]
Sathuranga Vettai | |
---|---|
ಚಿತ್ರ:Sathuranga Vettai poster.jpg | |
ನಿರ್ದೇಶನ | ಎಚ್.ವಿನೋದ್ |
ನಿರ್ಮಾಪಕ | ಮನೋಬಾಲ ಸಂಜಯ್ ರಾವಲ್ ಎನ್.ಸುಭಾಷ್ ಚಂದ್ರ ಬೋಸ್ |
ಲೇಖಕ | ಎಚ್.ವಿನೋದ್ |
ಪಾತ್ರವರ್ಗ | ನಟರಾಜ್ ಇಶಾರಾ ನಾಯರ್ ಪೊನ್ವಣನ್ ಇಲವರಸು |
ಸಂಗೀತ | ಸೀನ್ ರೋಲ್ಡನ್ |
ಛಾಯಾಗ್ರಹಣ | ಕೆ.ಜಿ.ವೆಂಕಟೇಶ |
ಸಂಕಲನ | ರಾಜ ಸೇತುಪತಿ |
ಸ್ಟುಡಿಯೋ | Manobala's Picture House SR Cinema Thirrupathi Brothers Film Media |
ವಿತರಕರು | Thirrupathi Brothers Film Media |
ಬಿಡುಗಡೆಯಾಗಿದ್ದು | ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".
|
ದೇಶ | ಭಾರತ |
ಭಾಷೆ | ತಮಿಳು |
ಉಲ್ಲೇಖಗಳು
ಬದಲಾಯಿಸಿ- ↑ Nikhil Raghavan (2014-01-27). "Shot Cuts: Double trouble". The Hindu. Retrieved 2014-07-20.Check date values in:
|access-date=
(help) - ↑ "`Sathuranga Vettai` gets ready". Sify.com. Retrieved 2014-07-20.Check date values in:
|access-date=
(help) - ↑ "Sathuranga Vettai on July 18". Silverscreen.in. Retrieved 2014-07-20.Check date values in:
|access-date=
(help) - ↑ 18 July 2014 12:40 IST. "'Sathuranga Vettai' Review Roundup: Well-Made Film; Worth Watching". Ibtimes.co.in. Retrieved 2014-07-20.
{{cite web}}
: CS1 maint: numeric names: authors list (link)Check date values in:|access-date=
(help) - ↑ "ಆರ್ಕೈವ್ ನಕಲು". Archived from the original on 2016-12-20. Retrieved 2017-06-20.