ಸಂಸ್ಕಾರ (ಚಲನಚಿತ್ರ)
ಕನ್ನಡ ಚಲನಚಿತ್ರ
ಈ ಚಿತ್ರ ನಾಯಕ ಗಿರೀಶ್ ಕಾರ್ನಾಡ್ ಹಾಗು ನಾಯಕಿ ಸ್ನೇಹಲತಾ ರೆಡ್ಡಿ.ಪಟ್ಟಾಭಿರಾಮ ರೆಡ್ಡಿಯವರು ಈ ಚಿತ್ರದ ನಿರ್ದೇಶನ ಹಾಗು ನಿರ್ಮಾಣ ಮಾಡಿರುವರು.
ಸಂಸ್ಕಾರ (ಚಲನಚಿತ್ರ) | |
---|---|
ಸಂಸ್ಕಾರ | |
ನಿರ್ದೇಶನ | ಪಟ್ಟಾಭಿರಾಮ ರೆಡ್ಡಿ |
ನಿರ್ಮಾಪಕ | ಪಟ್ಟಾಭಿರಾಮ ರೆಡ್ಡಿ |
ಚಿತ್ರಕಥೆ | ಗಿರೀಶ್ ಕಾರ್ನಾಡ್ |
ಕಥೆ | ಯು. ಆರ್. ಅನಂತಮೂರ್ತಿ |
ಸಂಭಾಷಣೆ | ಗಿರೀಶ್ ಕಾರ್ನಾಡ್ |
ಪಾತ್ರವರ್ಗ | ಗಿರೀಶ್ ಕಾರ್ನಾಡ್ ಸ್ನೇಹಲತಾ ರೆಡ್ಡಿ ಪಿ.ಲಂಕೇಶ್ ಜಯರಾಮ್ ಬಿ.ಎಸ್.ರಾಮರಾವ್ ಲಕ್ಷ್ಮಣರಾವ್ |
ಸಂಗೀತ | ರಾಜೀವ್ ತಾರಾನಾಥ್ |
ಛಾಯಾಗ್ರಹಣ | ಟಾಮ್ ಕೋವನ್ |
ಬಿಡುಗಡೆಯಾಗಿದ್ದು | ೧೯೭೦ |
ಚಿತ್ರ ನಿರ್ಮಾಣ ಸಂಸ್ಥೆ | ರಾಮಮನೋಹರ ಚಿತ್ರ |
ಇತರೆ ಮಾಹಿತಿ | ಯು.ಆರ್.ಅನಂತಮೂರ್ತಿ ಅವರ 'ಸಂಸ್ಕಾರ' ಕಾದಂಬರಿಯನ್ನು ಆಧರಿಸಿರುವ ಚಿತ್ರ.ಕನ್ನಡಕ್ಕೆ ಮೊತ್ತ ಮೊದಲ ಸ್ವರ್ಣ ಕಮಲ ಪ್ರಶಸ್ತಿ ಗಳಿಸಿಕೊಟ್ಟ ಚಿತ್ರ."ನಮನ" |